ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಕನ್ನಡ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಪಾಠ ಶಾಲೆ ಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದರು. ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ವತಿಯಿಂದ 9ನೇ ವರ್ಷದ 67ನೇ ಕನ್ನಡ ರಾಜ್ಯೋ ತ್ಸವವನ್ನು ಆಚರಣೆಯಲ್ಲಿ ಧ್ವಜಾ ರೋಹಣ ನೆರವೇರಿಸಿ ಮಾತನಾಡಿ, ಮಾತೃಭಾಷೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗಿದೆ ಎಂದರು. ಕೇ0ದ್ರ ಸರ್ಕಾರ ಹಿಂದಿ […]
ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಯೋಗಾನಂದ ಸಿ. ಅವರು ವರ್ಗಾವಣೆ ಗೊಂಡಿರುವ ಆಯುಕ್ತೆ ರೇಣುಕಾ ಅವರಿಂದ ಸೋಮವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ...
ಗುಬ್ಬಿ: ಪಟ್ಟಣದ ಪಂಚಮುಖಿ ದೇವಸ್ಥಾನದ ಆವರಣದಲ್ಲಿ ಮಾನವ ಹಕ್ಕುಗಳ ಮಾಹಿತಿ ಸಮಿತಿ ಹಮ್ಮಿಕೊಂಡಿದ್ದ ವಿವಿಧ ಘಟಕಗಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ಹಾಗೂ ಐಡಿ ಕಾರ್ಡ್ ವಿತರಿಸಿ...
ಚಿಕ್ಕನಾಯಕನಹಳ್ಳಿ: ಕುಪ್ಪೂರು ಮರುಳ ಸಿದ್ದೇಶ್ವರ ಮಠದ ಶ್ರೀ ಯತೀಶ್ವರ ಶಿವಾ ಚಾರ್ಯ ಸ್ವಾಮಿಗಳನ್ನು ಕಳೆದುಕೊಂಡ ನೋವು ಮರೆಯುವ ಮುನ್ನವೇ ಶ್ರೀ ಮಠಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಶ್ರೀ...
ತುಮಕೂರು: ಹಿ0ದಿನ ದಿನಗಳಲ್ಲಿನ ಓದಿಗೂ ಮತ್ತು ಇಂದಿನ ಓದಿಗೂ ವ್ಯತ್ಯಾಸ ಬಹಳ ಇದೆ. ಇಂದು ವೈವಿಧ್ಯಮಯ ಅವಕಾಶಗಳ ಆಗರವೇ ವಿದ್ಯಾರ್ಥಿಗಳ ಮುಂದಿದೆ. ಭಾರತ ಇಂದು 5ನೇ ದೊಡ್ಡ...
ತುಮಕೂರು: ಗೀತೆ ಹೆಸರಿನಲ್ಲಿ ಹಿಂದೂ ಧರ್ಮದಿಂದ ಅನ್ಯಧರ್ಮಗಳಿಗೆ ಮತಾಂತರ ಮಾಡುವ ಜಾಲ ಜಿಲ್ಲೆಯಲ್ಲಿ ಬೇರೂ ರಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ತುಮಕೂರು ನಗರ ಹಾಗೂ ಕೋರಾ ಪೊಲೀಸ್...
ಕೊರಟಗೆರೆ: ಪಟ್ಟಣದ ಶ್ರೀ ರಣಬೈರೇಗೌಡ ಸಾಂಸ್ಕೃತಿಕ ವೇದಿಕೆ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಿಂದ ವೈಭವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಗೌರವಾಧ್ಯಕ್ಷ ಮತ್ತು...
ತುಮಕೂರು: ಯುವರತ್ನ ಅಪ್ಪು ಸ್ಮರಣಾರ್ಥವಾಗಿ ಯುವನಾಯಕ ಸೊಗಡು ಕುಮಾರಸ್ವಾಮಿ ಅವರು ನೂರಾರು ಅಭಿಮಾನಿ ಗಳಿಗೆ ಗಿಡ ವಿತರಿಸಿ ಅಭಿ ಮಾನ, ಪರಿಸರ ಪ್ರೇಮ ಮೆರೆದಿದ್ದಾರೆ. ಸುಮಾರು 400ಕ್ಕೂ...
ಬಾಂಗ್ಲಾ ದೇಶದ 9 ವರ್ಷದ ಬಾಲಕನಿಗೆ ಜನ್ಮಜಾತ ಹೃದಯ ರೋಗದ ಚಿಕಿತ್ಸೆ ಯಶಸ್ವಿ ತುಮಕೂರು: ತುಮಕೂರಿನಲ್ಲಿ ಮೊಟ್ಟಮೊದಲ ಬಾರಿಗೆ ಬಾಂಗ್ಲಾ ದೇಶದ 9 ವರ್ಷದ ಕೌಶಿಕ್ ಬರ್ಮನ್ ಎಂಬ...
ತುಮಕೂರು: 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರಕಾರ ಆಯೋಜಿಸಿದ್ದ ಮಹತ್ವಕಾಂಕ್ಷಿ ಕೋಟಿ ಕಂಠ ಗಾಯನ ಅಂಗವಾಗಿ ಶ್ರೀ ಸಿದ್ಧಗಂಗಾ ಮಠ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ...