Sunday, 25th May 2025

ಕನ್ನಡಿಗರು ಮಾತೃಭಾಷೆಗೆ ಮೊದಲ ಆದ್ಯತೆ ನೀಡಲಿ

ಮಧುಗಿರಿ: ಕನ್ನಡಿಗರು ಮಾತೃಭಾಷೆಗೆ ಮೊದಲ ಆದ್ಯತೆ ನೀಡುವಂತೆ ವಿಪ್ರ ಸೇವಾ ಟ್ರಸ್ಟ್ ನಿರ್ದೇಶಕ ಬಿ.ಎಸ್. ರವೀಶ್ ತಿಳಿಸಿದರು. ಪಟ್ಟಣದ ವಿಪ್ರ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಶಾರದಾ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಭಾಷೆಗೂ ಪ್ರಾಚೀನವಾದ ಕನ್ನಡ ಭಾಷೆಗೆ ೨೦೦೦ ವರ್ಷಗಳ ಹಿಂದಿನ ಪರಂಪರೆ ಇದೆ. ನಮ್ಮ ಮಕ್ಕಳು ಕನ್ನಡದಲ್ಲಿ ಮಾತನಾಡಿದರೆ ಅವರನ್ನು ಪ್ರೋತ್ಸಾಹಿಸಬೇಕು. ಉದ್ಯೋಗ, ವ್ಯವಹಾರಕ್ಕಾಗಿ ವಿದೇಶಗಳಿಗೆ ಹೋದರು, ಅಲ್ಲಿಯೂ ಕನ್ನಡ ಮಾತನಾಡು ವುದನ್ನು ಮರೆಯಬಾರದು […]

ಮುಂದೆ ಓದಿ

ವಿಶ್ವವಾಣಿ ಸಂಚಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಲಪತಿ

ತುಮಕೂರು: ದೀಪಾವಳಿ ಅಂಗವಾಗಿ ವಿಶ್ವವಾಣಿವತಿಯಿಂದ ಹೊರತಂದಿರುವ ವಿಶೇಷ ಸಂಚಿಕೆಗೆ ತುಮಕೂರು ವಿಶ್ವವಿದ್ಯಾ ಲಯ ಕುಲಪತಿ ಪ್ರೊ.ವೆಂಕಟೇಶ್ವರಲು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ...

ಮುಂದೆ ಓದಿ

ಅಟವಿ ಸುಕ್ಷೇತ್ರದಲ್ಲಿ ನ.4ರಿಂದ ಧಾರ್ಮಿಕ ಕಾರ್ಯಕ್ರಮ: ಅಟವಿ ಸ್ವಾಮೀಜಿ

ತುಮಕೂರು: ಚಿಕ್ಕತೊಟ್ಲುಕೆರೆಯ ಶ್ರೀ ಅಟವಿ ಜಂಗಮ ಸುಕ್ಷೇತ್ರದಲ್ಲಿ ನವೆಂಬರ್ 4 ರಿಂದ 6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಅಟವಿ ಜಂಗಮ ಸುಕ್ಷೇತ್ರದ ಪೀಠಾಧ್ಯಕ್ಷರಾದ...

ಮುಂದೆ ಓದಿ

ವಿವಿ ವ್ಯಾಪ್ತಿಯ ಹಾಸ್ಟೆಲ್ ಸಮಸ್ಯೆ ಬಗೆಹರಿಸಲು ಕುಲಪತಿಗೆ ಮನವಿ

ತುಮಕೂರು: ತುಮಕೂರು ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‌ಗಳಲ್ಲಿನ ಸಮಸ್ಯೆಗಳನ್ನು ಬಗೆಹರಿ ಸುವ ಕುರಿತಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ...

ಮುಂದೆ ಓದಿ

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ : ಬದುಕು ಸಂಸ್ಥೆ ನಂದಕುಮಾರ್

ತಿಪಟೂರು: ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ಪ್ರತಿಭೆಗಳನ್ನು ಗುರುತಿಸು ವುದು ಮತ್ತು ಪ್ರೋತ್ಸಾಹಿಸುವುದು ಜವಾಬ್ದಾರಿ ನಾಗರೀಕರ ಅಂಶವಾಗ ಬೇಕು ಎಂದು ಬದುಕು ಸಂಸ್ಥೆಯ ನಿರ್ಥೇಶಕರಾದ ಬಿ.ಎಸ್.ನಂದಕುಮಾರ್ ತಿಳಿಸಿದರು. ಹೊನ್ನವಳ್ಳಿಯ...

ಮುಂದೆ ಓದಿ

ವಿದ್ಯಾನಿಧಿ ಕಾಲೇಜಿನಲ್ಲಿ ಪುನಶ್ಚೇತನ ಕಾರ್ಯಾಗಾರ

ತುಮಕೂರು:ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಣಿತಶಾಸ್ತ್ರ ವಿಷಯದ ಪುನಶ್ಚೇತನ ಶೈಕ್ಷಣಿಕ ಕಾರ್ಯಾಗಾರ ವನ್ನು ನಡೆಸಲಾಯಿತು. ಉದ್ಘಾಟನೆಯನ್ನು ವಿದ್ಯಾನಿಧಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್.ಎನ್.ಬಿ ನೆರವೇರಿಸಿ ಮಾತನಾಡಿ,...

ಮುಂದೆ ಓದಿ

ಬದುಕಿನ ಭವಿಷ್ಯವನ್ನು ಹಾಳು ಮಾಡಿ ಕೊಳ್ಳಬೇಡಿ: ವಕೀಲ ಡಿ.ಪಿ. ನರಸಿಂಹಮೂರ್ತಿ

ಮಧುಗಿರಿ: ವಿದ್ಯಾರ್ಥಿ ಜೀವನದಲ್ಲಿ ಯಾವುದೋ ಆಕರ್ಷಣೆಗೊಳಗಾಗಿ ನಿಮ್ಮ ಬದುಕಿನ ಭವಿಷ್ಯವನ್ನು ಹಾಳು ಮಾಡಿ ಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ವಕೀಲ ಡಿ.ಪಿ. ನರಸಿಂಹಮೂರ್ತಿ ಕಿವಿಮಾತು ಹೇಳಿದರು. ತಾಲೂಕಿನ ಪುರವರ...

ಮುಂದೆ ಓದಿ

ಮಹಾನ್ ನಾಯಕರನ್ನು ಸ್ಮರಿಸುವ ಕೆಲಸವಾಗಬೇಕು

ತಿಪಟೂರು: ಹಂಚಿ ಹೋದ ರಾಜ್ಯದ ಭಾಗಗಳನ್ನು ಒಂದುಗೋಡಿಸಿದ ಕೆಲಸವನ್ನು ನೆನೆಯುತ್ತಾ ಅದಕ್ಕೆ ಶ್ರಮಿಸಿದ ಮಹಾನ್ ನಾಯಕರನ್ನು ಸ್ಮರಿ ಸುವ ಕೆಲಸವಾಗಬೇಕು ಎಂದು ತಾಲ್ಲೂಕು ಉಪವಿಭಾಗಾಧಿಕಾರಿ ಶ್ರೀಮತಿ ಕಲ್ಪಾಶ್ರೀಯವರು...

ಮುಂದೆ ಓದಿ

ಕಪಾಳ ಮೋಕ್ಷ ಮಾಡಿ ದರ್ಪ ಮೆರೆದ ಡಿವೈಎಸ್ಪಿ

ತುಮಕೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅಳಲು ತೋಡಿಕೊಳ್ಳಲು ಬಂದ ಪೊಲೀಸ್ ಹುದ್ದೆ ಆಕಾಂಕ್ಷಿಗೆ ಗೃಹ ಸಚಿವರ ವೇದಿಕೆ ಮುಂಭಾಗ ಸಾರ್ವಜನಿಕರ ಎದುರೇ ತುಮಕೂರು ನಗರ ಡಿವೈಎಸ್ಪಿ ಶ್ರೀನಿವಾಸ್...

ಮುಂದೆ ಓದಿ

ಮಾತೃ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಕ್ರಮ: ಗೃಹಸಚಿವ ಅರಗ ಜ್ಞಾನೇಂದ್ರ

ತುಮಕೂರು: ಮಾತೃ ಭಾಷೆಯಲ್ಲೇ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ...

ಮುಂದೆ ಓದಿ