Sunday, 25th May 2025

55 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಿ‌.ಸಿ ಗೌರಿಶಂಕರ್

ತುಮಕೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ ಗೌರಿಶಂಕರ್ ರವರು ಊರುಕೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಊರುಕೆರೆ ಗ್ರಾಮ ಪಂಚಾಯತಿ ಕಳಸೆಗೌಡನ ಪಾಳ್ಯದಲ್ಲಿ ಸುಮಾರು 55 ಲಕ್ಷ ರೂ.ಗಳ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ಗ್ರಾಮದ ಸುಮಾರು 500 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಶಾಸಕರು ಹರಿಶಿಣ, ಕುಂಕುಮ ಬಳೆ ಬಾಗಿನ ನೀಡುವ ಮೂಲಕ ಹೆಣ್ಣು ಮಕ್ಕಳನ್ನು ಗೌರವಿಸಿದರು. ನೂತನವಾಗಿ ನಿರ್ಮಿಸುತ್ತಿರುವ ಗಣೇಶನ ದೇವಸ್ಥಾನಕ್ಕೆ ಶಾಸಕ ಡಿ.ಸಿ ಗೌರಿಶಂಕರ್ ಅವರು […]

ಮುಂದೆ ಓದಿ

ಕ್ರೀಡೆ ಹಾಗೂ ಭಾಷೆ, ವ್ಯಕ್ತಿಯ ಬೆಳವಣಿಗೆ ಸಹಕಾರಿ : ಲೋಕೇಶ್ವರ್

ತಿಪಟೂರಿನಲ್ಲಿ ೨೧ ನೇವರ್ಷದ ರಾಜ್ಯ ಮಟ್ಟದ ರಸ್ತೆ ಓಟದ ಸ್ವರ್ಥೆ ತಿಪಟೂರು: ಕ್ರೀಡೆಯ ಆಸಕ್ತಿ ಹಾಗೂ ಕನ್ನಡ ಭಾಷಾಭಿಮಾನವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ದೇಹ ಮತ್ತು...

ಮುಂದೆ ಓದಿ

ಪುಣ್ಯಕ್ಷೇತ್ರಗಳ ದರ್ಶನದ ಭಾಗ್ಯ ಒಂದು ಗೋಪೂಜೆಯಿಂದ ದೊರೆಯಲಿದೆ

ತುಮಕೂರು: ಭಾರತೀಯ ಸಂಸ್ಕೃತಿಯಲ್ಲಿ ಗೋಪೂಜೆಗೆ ವಿಶೇಷ ಸ್ಥಾನಮಾನವಿದ್ದು,ನೂರು ಪುಣ್ಯಕ್ಷೇತ್ರಗಳ ದರ್ಶನದ ಭಾಗ್ಯ ಒಂದು ಗೋಪೂಜೆಯಿಂದ ದೊರೆಯಲಿದೆ. ಇದು ವೀರಶೈವ, ಲಿಂಗಾಯಿತರಿಗಷ್ಟೇ ಒಳ್ಳೆಯದನ್ನು ಮಾಡುವುದಿಲ್ಲ. ಇಡೀ ಮನುಕುಲಕ್ಕೆ ಒಳ್ಳೆಯದನ್ನು...

ಮುಂದೆ ಓದಿ

ಟಿಎಚ್ಎಸ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

ತುಮಕೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಟಿಎಚ್ಎಸ್ ಆಸ್ಪತ್ರೆಯಲ್ಲಿ  ಹಮ್ಮಿ ಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ಛೇರ್ಮನ್ ಡಾ.ವಿಜಯಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ.ಪಿ.ಸುರೇಶ್‌...

ಮುಂದೆ ಓದಿ

ಒಂದೇ ನಿವೇಶನ ಇಬ್ಬರಿಗೆ ಮಾರಾಟ: ಪಾವಗಡ ಪುರಸಭೆ ಸದಸ್ಯನ ಬಂಧನ

ಪಾವಗಡ: ಒಂದೇ ನಿವೇಶನವನ್ನು ಇಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಪಟ್ಟಣದ ಪುರಸಭೆಯ ಸದಸ್ಯ ಬಾಲಸುಬ್ರಮಣ್ಯಂ ರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ 7 ನೇ ವಾರ್ಡ್ ಪುರಸಭೆ ಸದಸ್ಯ ಬಾಲಸುಬ್ರಹ್ಮಣ್ಯಂ...

ಮುಂದೆ ಓದಿ

ಭಾರತೀಯ ಪ್ರಾಚೀನ ಉತ್ಕೃಷ್ಟ ಸಂಸ್ಕೃತಿ ಉಳಿಯಲಿ: ಡಾ.ವಿಲಿಯಂ ಕ್ರ್ಯಾನ್ಟ್ಜ್

ತುಮಕೂರು: ‘ಹತ್ತು ಸಾವಿರ ವರ್ಷಗಳ ಇತಿಹಾಸವುಳ್ಳ, ಅತ್ಯಂತ ಪ್ರಾಚೀನವೂ, ಅದ್ಭುತವೂ ಆದ ಭಾರತೀಯ ಸಂಸ್ಕೃತಿ ಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ ಹಾಗು ಆನಂದಿಸಿದ್ದೇನೆ. ಇಲ್ಲಿನ ಕೌಟುಂಬಿಕ ವ್ಯವಸ್ಥೆ...

ಮುಂದೆ ಓದಿ

ಲೋಕೇಶ್ವರ್‌ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿ: ಅಭಿಮಾನಿಗಳ ಒತ್ತಾಯ

ಜನಪರವಾಗಿ ಕೆಲಸ ಮಾಡುವರಿಗೆ ಶಕ್ತಿ ತುಂಬುವ ಕೆಲಸ ಮಾಡಿಯೆಂದು ರಾಜ್ಯ ಕೈ ನಾಯಕರಿಗೆ ಮನವಿ ತಿಪಟೂರು : ತಿಪಟೂರು ವಿಧಾನಸಭಾ ಕ್ಷೇತ್ರದ ಮುಂಬರುವ ಚುನಾವಣೆ ಯಲ್ಲಿ ಕಾಂಗ್ರೆಸ್...

ಮುಂದೆ ಓದಿ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ನಾಗನಗೌಡ

ತುಮಕೂರು: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಅವಳಿ ಮಕ್ಕಳು ಮೃತಪಟ್ಟಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ತಮ್ಮ ವೈಫಲ್ಯದ ಬಗ್ಗೆ ವೈದ್ಯಾಧಿಕಾರಿಗಳು ಒಪ್ಪಿಕೊಂಡಿದ್ದು ಮುಂದಿನ ದಿನಗಳಲ್ಲಿ...

ಮುಂದೆ ಓದಿ

ತುರ್ತು ಆರೋಗ್ಯ ಸೇವೆ ಪಡೆಯಲು ಯಾವುದೇ ದಾಖಲಾತಿಗಳು ಅಗತ್ಯ ಇರುವುದಿಲ್ಲ

ತುಮಕೂರು : ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿ  ತುರ್ತು ಆರೋಗ್ಯ ಸೇವೆ ಅಗತ್ಯವಿದ್ದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಸೇರಿ ಇತರೆ ಯಾವುದೇ ದಾಖಲಾತಿಗಳು ಅಗತ್ಯ ಇರುವುದಿಲ್ಲ ಎಂಬ...

ಮುಂದೆ ಓದಿ

ಕನ್ನಡ ಭಾಷೆ ನಿಮ್ಮ ಅಸ್ಮಿತೆಯಾಗಿರಲಿ

ತಿಪಟೂರು: ನೀವು ಎಷ್ಟು ಭಾಷೆ ಬೇಕಾದರೂ ಕಲಿಯಿರಿ, ಆದರೆ ಕನ್ನಡ ಭಾಷೆ ನಿಮ್ಮ ಅಸ್ಮಿತೆಯಾಗಿರಲಿ ಎಂದು ಕೆ.ಎಂ.ಪರಮೇಶ್ವರಯ್ಯ ವಿದ್ಯಾರ್ಥಿ ಗಳಿಗೆ ತಿಳಿಸಿದರು. ನಗರದ  ಟೈಮ್ಸ ಕಾಲೇಜು  ನಡೆದ...

ಮುಂದೆ ಓದಿ