Sunday, 25th May 2025

ಗ್ರಾಮ ಪಂಚಾಯತಿ ನೌಕರರ 3ನೇ ತಾಲ್ಲೂಕು ಸಮ್ಮೇಳನ 

ಚಿಕ್ಕನಾಯಕನಹಳ್ಳಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ  3ನೇ ತಾಲ್ಲೂಕು ಸಮ್ಮೇಳನ  ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ಹಾಗೂ ಸಿಐಟಿಯು ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಸಮಾರಂಭ ವನ್ನು ಆಯೋ ಜಿಸಿತ್ತು. ಇಓ ವಸಂತ್ ಕುಮಾರ್ ಉದ್ಘಾಟನೆ ಯನ್ನು ದೀಪ ಹಚ್ಚುವ ಮೂಲಕ ನೇರವೆರಿಸಿ ಮಾತಾನಾಡುತ್ತಾ ಕಟ್ಟಕಡೆಯ ಯಲ್ಲಿರುವ ಗ್ರಾಮ ಪಂಚಾಯತಿಗಳು ಆಡಳಿತದ ಹೃದಯ ಭಾಗವದ್ದರಿಂದ ಸರ್ವರ ಎಳಿಗೆಗಾಗಿ ದುಡಿಯುತ್ತಿರುವ ನೌಕರರು ಶ್ರದ್ದೆ, ನಿಷ್ಟೆ ಯಿಂದ ಪ್ರಮಾಣಿಕಾವಾಗಿ ಕೆಲಸ ಮಾಡಬೇಕು.ನಂತರ ಬೇಡಿಕೆಗಳನ್ನು ಸಂಘಟನೆ […]

ಮುಂದೆ ಓದಿ

ಬಡವರಿಗೆ ಹಣ ಪಾವತಿಸದೆ ಅನ್ಯಾಯ ಮಾಡಲಾಗಿದೆ

ಮಧುಗಿರಿ : ನಿರ್ಮಾಣವಾಗದ ಧನದ ಕೊಟ್ಟಿಗೆ ಕಾಮಗಾರಿಯಲ್ಲಿ ಗ್ರಾ.ಪಂ. ಸದಸ್ಯೆಯ ಪತಿಯ ಹೆಸರಲ್ಲಿ ಬಿಲ್ ಪಾವತಿ ಮಾಡಿದ್ದು ಗುಣಮಟ್ಟದ ಕಾಮಗಾರಿ ಮಾಡಿರುವ ಬಡವರಿಗೆ ಹಣ ಪಾವತಿಸದೆ ಅನ್ಯಾಯ...

ಮುಂದೆ ಓದಿ

ನ.೧೩ ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಮಧುಗಿರಿ : ವಿಕಾಸ ಸಮಿತಿ ವತಿಯಿಂದ ಕನ್ನಡರಾಜ್ಯೋತ್ಸವ & ಪುನೀತ್ ಪುಣ್ಯಸ್ಮರಣೆ ಅಂಗವಾಗಿ ನ .೧೩ ರಂದು ಭಾನುವಾರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ ರಿಂದ...

ಮುಂದೆ ಓದಿ

ಧನಸಹಾಯ ಬಿಡುಗಡೆಗೆ ಒತ್ತಾಯ: ಮನವಿ

ಪಾವಗಡ: 2022 – 23 ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶಿಲ್ದಾರ್ ವರದರಾಜ್ ರವರಿಗೆ ಮನವಿ ಪತ್ರ ನಿಡಿದ ಕಟ್ಟಡ ಕಾರ್ಮಿಕರ...

ಮುಂದೆ ಓದಿ

ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಕೆ

ತಿಪಟೂರು : ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಮುಖಂಡರಿಗೂ ವಿಧಾನಸಭಾ ಚುನಾವಣೆಯ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಿದ್ದು ಬೆಂಬಲಿಗರ ಒತ್ತಾಯದ ಮೇರೆಗೆ ತಿಪಟೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ ಅರ್ಜಿ...

ಮುಂದೆ ಓದಿ

ಯಾರನ್ನು ಅವಲಂಬಿಸಿ ರಾಜಕಾರಣ ಮಾಡುವುದಿಲ್ಲ: ಎಸ್ಆರ್ ಶ್ರೀನಿವಾಸ್

ಗುಬ್ಬಿ: ನಾನು ಯಾರನ್ನು ಅವಲಂಬಿಸಿ ರಾಜಕಾರಣ ಮಾಡುವುದಿಲ್ಲ ಜನ ಅಭಿಪ್ರಾಯ ಹಾಗೂ ಕಾರ್ಯಕರ್ತರ ನಿರ್ಣಯವೇ ಅಂತಿಮ ತೀರ್ಮಾನ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.  ತಾಲೋಕಿನ ಕಡಬ...

ಮುಂದೆ ಓದಿ

ಎನ್ಸಿಸಿ ಘಟಕ ತೆರೆಯಲು ಒತ್ತಾಯ

ಚಿಕ್ಕನಾಯಕನಹಳ್ಳಿ: ತಾಲೂಕಿನ ಮೂರು ಪ್ರಥಮ ರ‍್ಜೆ ಕಾಲೇಜುಗಳಲ್ಲಿ ಎನ್ಸಿಸಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಂಚಾಲಕ...

ಮುಂದೆ ಓದಿ

ನ.11, 12ರಂದು ಹೊಸಕೆರೆ ಲಕ್ಷ್ಮಿದೇವಿಗೆ ಹಸೆಗೆ ಇಳಿಸುವ ಕಾರ್ಯಕ್ರಮ

ತಿಪಟೂರು: ದೇವಾಂಗ ಸಮಾಜದ ಪೂಜ್ಯ ದೇವತೆಯಾದ ಹೊಸಕೆರೆ ಲಕ್ಷ್ಮಿದೇವಿಯವರಿಗೆ ಹಸೆಗೆ ಇಳಿಸುವ ಕಾರ್ಯಕ್ರಮ ನವಂಬರ್ ೧೧ನೇ ಶುಕ್ರವಾರ ಮತ್ತು ೧೨ ನೇ ಶನಿವಾರ ನಗರದ ಹಿಂಡಿಸ್ಕೆರೆ ಗ್ರಾಮದಲ್ಲಿ...

ಮುಂದೆ ಓದಿ

ಕ್ಷೇತ್ರದ ಅಭಿವೃದ್ದಿಗೆ ಹಠ ತೊಟ್ಟಂತೆ ದುಡಿಯುತ್ತಿರುವ ಜೆಸಿಎಂ: ಅರಗ ಜ್ಞಾನೇಂದ್ರ ಶ್ಲಾಘನೆ

ಚಿಕ್ಕನಾಯಕನಹಳ್ಳಿ : ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕ್ಷೇತ್ರದ ಅಭಿವೃದ್ದಿಗೆ ಹಠ ತೊಟ್ಟಂತೆ ದುಡಿಯುತ್ತಿದ್ದಾರೆ. ಇವರು ಯೋಜನೆಗಳಿಗೆ ಅನುದಾನವನ್ನು ಕೇಳಿದರೆ ಸರಕಾರ ನಿರಾಕರಿಸುವುದಿಲ್ಲ. ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದ...

ಮುಂದೆ ಓದಿ

ರ‍್ಯಾಂಕ್‌ ಗಳಿಸಿದ ಆರ್.ಮಹೇಶ್, ಆರ್.ಯೋಗೀಶ್ವರ್

ತುಮಕೂರು: ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೊಮೊ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್...

ಮುಂದೆ ಓದಿ