Thursday, 15th May 2025

Karnataka Weather

Karnataka Weather: ಇಂದು ಯೆಲ್ಲೋ ಅಲರ್ಟ್; ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆ!

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮುಂದೆ ಓದಿ

DK Shivakumar

DK Shivakumar: ಪ್ರತಿಪಕ್ಷಗಳ ಸುಳ್ಳುಗಳಿಗೆ ಕಿವಿಗೊಡಬೇಡಿ; ಡಿ.ಕೆ. ಶಿವಕುಮಾರ್ ಮನವಿ

ರಾಜ್ಯದ ಜನರು ಪ್ರತಿಪಕ್ಷಗಳ ಸುಳ್ಳುಗಳಿಗೆ ಕಿವಿಗೊಡಬೇಡಿ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ. ಜತೆಗೆ ಅಭಿವೃದ್ದಿ ಕೆಲಸಗಳಿಗೂ ಒತ್ತು ಕೊಟ್ಟಿದೆ. ಇದಕ್ಕೆ ರಾಜ್ಯದ ಜನರೇ...

ಮುಂದೆ ಓದಿ

CM Siddaramaiah

CM Siddaramaiah: ಕ್ರಿಕೆಟ್‌ ಆಡಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಿದರು. ಈ ಕುರಿತ ವಿವರ...

ಮುಂದೆ ಓದಿ

road accident tumkur

Road Accident: ತುಮಕೂರಲ್ಲಿ ಭೀಕರ ಅಪಘಾತ: ಖಾಸಗಿ ಬಸ್ ಪಲ್ಟಿಯಾಗಿ 3 ಮಹಿಳೆಯರ ಸಾವು

ತುಮಕೂರು: ತುಮಕೂರಿನಲ್ಲಿ (Tumkur news) ಬೆಳ್ಳಂಬೆಳಗ್ಗೆ ಭೀಕರ ಅಪಘಾತ (Road Accident) ಸಂಭವಿಸಿದೆ. ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ರಸ್ತೆ ಪಕ್ಕದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು...

ಮುಂದೆ ಓದಿ

Land grabbing
Land grabbing: ಸ್ವಂತ ಮಾವನಿಂದಲೇ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಹುನ್ನಾರ; ದೂರು ದಾಖಲು

Land grabbing: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಪಳವಳ್ಳಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವ ಹುನ್ನಾರ ನಡೆದಿದೆ ಎಂದು ಭೂಮಿ ವಾರಸುದಾರರು ಪೊಲೀಸ್‌ ಠಾಣೆಗೆ...

ಮುಂದೆ ಓದಿ

Pavagada News: ಅವಧಿ ಮುಗಿದ ಆಹಾರ ನೀಡಿದ್ದೇ ಕೋಣನಕುರಿಕೆ ಶಾಲೆಯ ಮಕ್ಕಳ ಅಸ್ವಸ್ಥತೆಗೆ ಕಾರಣ!

Pavagada News: ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆಯಲ್ಲಿ ಬಿಸಿಯೂಟದ ನಂತರ ಚಿಕ್ಕಿ, ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮೂರ್ನಾಲ್ಕು ಮಕ್ಕಳಿಗೆ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು....

ಮುಂದೆ ಓದಿ

Karnataka Rain
Karnataka Rain: ಮೈ ಕೊರೆಯುವ ಚಳಿ ಜತೆ ಭಾರಿ ಮಳೆ; ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ ಇನ್ನೆರಡು ದಿನ ಆರೆಂಜ್‌ ಅಲರ್ಟ್‌!

Karnataka Rain: ಬೆಂಗಳೂರು ಮತ್ತು ಸುತ್ತಮುತ್ತಲ ಭಾಗದಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರದಿಂದ ಸಾಧಾರಣ ಮಳೆ, ಕೆಲವೊಮ್ಮೆ ಭಾರಿ...

ಮುಂದೆ ಓದಿ

Monthly Pension: ತಾಲೂಕಿನ 92 ಮಂದಿ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಸಾಶನ   

ಜನಮಂಗಲ ಕಾರ್ಯಕ್ರಮದ ಮೂಲಕ ವಿಕಲ ಚೇತನ ವ್ಯಕ್ತಿಗಳಿಗೆ ವೀಲ್ ಚೇರ್,ವಾಕರ್, ವಾಟರ್ ಬೆಡ್ ಮುಂತಾದ ಸಲಕರಣೆಗಳನ್ನು ನೀಡುವ ಮೂಲಕ ಅವರ ಜತೆ ನಮ್ಮ ಸಂಸ್ಥೆ ಸದಾ...

ಮುಂದೆ ಓದಿ

Tumkur News: ಅನಾರೋಗ್ಯ ಪೀಡಿತರಿಗೆ ದೈವಿರೂಪದಲ್ಲಿರುವ ಧರ್ಮಸ್ಥಳ ಸಂಸ್ಥೆ : ಜನಜಾಗೃತಿ ವೇದಿಕೆ ಸದಸ್ಯ ಜಿ.ಆರ್.ಶಿವಕುಮಾರ್

ಗುಬ್ಬಿ: ಧಾರ್ಮಿಕ ಕ್ಷೇತ್ರ ಹೊರತಾಗಿ ಸಾಮಾಜಿಕ ಕಳಕಳಿ ಹೊತ್ತ ಧರ್ಮಸ್ಥಳ ಸಂಸ್ಥೆ ಸಮಾಜದಲ್ಲಿ ನೊಂದವರ ಮನೆಗೆ ಬೆಳಕಾಗಿ ಗುರುತಿಸಿ ಕೊಂಡಿದೆ. ಮಹಿಳಾ ಸಬಲೀಕರಣ ಆರ್ಥಿಕ ಸ್ವಾವಲಂಬಿ ಬದುಕು...

ಮುಂದೆ ಓದಿ

Tumkur News: ವಿಶ್ವಕರ್ಮರ ಕುಲಶಾಸ್ತ್ರೀಯ ಸಂಶೋಧನೆ ಮುಂದಿನ ತಲೆಮಾರಿಗೆ ಅಭಿವೃದ್ಧಿಗೆ ಸಹಕಾರಿ: ಶಾಮಣ್ಣ

ತುಮಕೂರಿನ ಶ್ರೀಕ್ಷೇತ್ರ ಕೈದಾಳ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಡಿ.ದೇವರಾಜು ಅರಸು ಇಲಾಖೆ ಹಾಗೂ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯ ಹೊರಗುಳಿಯುವಿಕೆ, ಒಳಗುಳಿಯುವಿಕೆ ಸಂಶೋಧನ...

ಮುಂದೆ ಓದಿ