ಸಿಂಧನೂರು: ತಾಲ್ಲೂಕಿನ ಉದ್ಬಾಳ ಗ್ರಾಮದ ಮುದಿಬಸವ (೨೯) ವರ್ಷದ ಯವಕ ಶ್ರೀ ಸಾಯಿ ರೆಸ್ಸಿಡೇನ್ಸ್ ಲಾಡ್ಜ್ ನಲ್ಲಿ ಪ್ಯಾನಿಗೆ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತಿಚಿನ ದಿನಗಳ ಯುವಕರು ಐಪಿಎಲ್ ನಿಂದ ಅತಿ ಹೆಚ್ಚಾಗಿ ದಾಸರಾಗುತ್ತಿದ್ದು ಅದರಿಂದ ಹಳ್ಳಿಗಳಲ್ಲಿ ಅತಿಯಾಗಿ ಬೆಟ್ಟಿಂಗ್ ನಡೆಯುತ್ತಿದೆ. ಅದೇ ರೀತಿಯಗಿ ಸಿಂಧನೂರು ತಾಲ್ಲೂಕಿನ ಉದ್ಬಾಳ ಗ್ರಾಮದ ಮುದಿಬಸವ ಊರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟೀಗ್ ಆಡಿ ಸಾಲ ಮಾಡಿಕೊಂಡಿದ್ದರಿಂದ ಮರ್ಯಾದೆಗೆ ಹಂಚಿಕೊಂಡು ನೇಣು ಹಾಕಿಕೊಂಡು ಸಾವನ್ನಪ್ಪಿದಾನೆ ಎಂದು ಸ್ನೇಹಿತರು ಮಾತಾಡಿಕೊಳ್ಳುತ್ತಿದ್ದು ಈ […]
ರಾಯಚೂರು: ರಾಯಚೂರು, ಕಲಬುರಗಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪಕ್ಕೆ ವಾಂತಿ, ಬೇಧಿ ಹಿನ್ನೆಲೆ ಒಂದೇ ಕುಟುಂಬದ ಇಬ್ಬರು ಮಕ್ಕಳು ಬಲಿಯಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ...
ಮುದಗಲ್ : ಎಣ್ಣೆ ಸೀಝ್ ಮಾಡಲು ಹೋದ ಪೊಲೀಸರಿಗೆ ಸಿಕ್ತು ಕಂತೆ ಕಂತೆ ನಕಲಿ ನೋಟು ಸಿಕ್ಕ ಘಟನೆ ರಾಯಚೂರ ಜಿಲ್ಲೆಯಲ್ಲಿ ಲಿಂಗಸೂಗೂರ ಪಟ್ಟಣದ ಗೌಳೀಪುರ ಓಣಿಯಲ್ಲಿ...
ರಾಯಚೂರು: ನಗರದ ಗಾಂಧಿ ಕ್ರೀಡಾಂಗಣದಲ್ಲಿ ಐದು ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ವೇದಿಕೆಯ ಮೇಲಿದ್ದ ಕಾಂಗ್ರೆಸ್ ಜಿಲ್ಲಾ...
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ ರಾಯಚೂರು: ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಮೂರ್ಖರು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ...
ರಾಯಚೂರು: ಸಾರ್ವತ್ರಿಕ ರಜೆ ನೀಡದಿದ್ದರೆ ಹಿಂದೂ ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ ಅದಕ್ಕೆ ಮುಖ್ಯಮಂತ್ರಿಗಳು ಆಸ್ಪದ ನೀಡಬಾರದು ಎಂದು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ...
ಮಾನ್ವಿ : ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ್ವರ ಏಜೇನ್ಸಿಯ ಐಟಿಸಿ ಕಂಪನಿ ಡಿಸ್ಟ್ರಿಬ್ಯೂಟರಿ ಏಜೆನ್ಸಿ ಮಳಿಗೆಯಲ್ಲಿ ಜ.07 ಭಾನುವಾರ ಬೆಳ್ಳಂ ಬೆಳಗ್ಗೆ 1: 30...
ರಾಯಚೂರು: ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತದಿಂದ ಯುವ ಸಮುದಾಯ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಕರ್ತವ್ಯದಲ್ಲಿದ್ದ ಯುವ ವೈದ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ....
ಮಸ್ಕಿ : ಸಿಂಧನೂರು ತಾಲೂಕಿನ ಜವಳಗೇರಾ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೆಚ್ಚುವರಿ ಭೂ ಪ್ರಕರಣಗಳ ಮರು ವಿಚಾರಣೆ ನಡೆಸ ಬೇಕು. ಜವಳಗೇರ ನಾಡಗೌಡರ ಅಕ್ರಮ ಭೂ...
ಮಸ್ಕಿ: ಪಟ್ಟಣದ ತಹಸಿಲ್ದಾರ್ ಕಾರ್ಯಾಲಯವು ಸುಮಾರು 5 ವರ್ಷಗಳಿಂದ ತಾಲೂಕ ಕಾರ್ಯಾಲವಾಗಿದ್ದು, ಇಂದಿನವರೆಗೂ ಕಾರ್ಯಾಲದಲ್ಲಿ ವಿದ್ಯುತ್ ಬ್ಯಾಟರಿ (ಯು.ಪಿ.ಎಸ್), ಮಹಿಳೆಯರಿಗೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಸಾರ್ವಜನಿಕರಿಗೆ,...