ರಾಯಚೂರು : ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪ್ರಧಾನಮಂತ್ರಿಗಳ ಕೋರಿಕೆಯಂತೆ ೨೦೨೩ ಅನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲಾಗಿದೆ. ವಿದೇಶಗಳಲ್ಲಿ ಸಿರಿಧಾನ್ಯದ ಮಹತ್ವವೇನು ಎಂಬುದು ತಿಳಿಯು ವಂತಾಗಬೇಕು. ಮೊದಲೆಲ್ಲಾ ಜನರ ಊಟದ ತಟ್ಟೆಯಲ್ಲಿ ಸಿರಿಧಾನ್ಯದ ಬಳಕೆಯಿತ್ತು. ಜೋಳ, ನವಣೆ, ಆರಕ, ಸಜ್ಜೆ ಹೆಚ್ಚು ತಿನ್ನುತ್ತಿದ್ದರು. ದೇಶದಲ್ಲಿ ಆಹಾರದ ಕೊರತೆಯ ಕಾರಣ ದಿಂದ, ವಿದೇಶಗಳು ಬಿಸಾಡು ವಂತಹ ಗೋಧಿ, ಅಕ್ಕಿಯನ್ನು ನಮ್ಮ ದೇಶಕ್ಕೆ ತರಿಸಲಾಯಿತು. ಹಸಿರು […]
ರಾಯಚೂರು: ಕೇಂದ್ರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ಸಮಗ್ರವಾಗಿ ಡಿಜಟಲೀಕರಣಗೊಳಿಸಿ, ಪಾರದರ್ಶಕತೆಯನ್ನು ಜಾರಿಗೊಳಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ಯಲ್ಲಿದೆ ಎಂದು ಕೇಂದ್ರ...
ರಾಯಚೂರು : ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ಕೇಂದ್ರ ಬಡ್ಜೆಟ್ ನಲ್ಲಿ ವಿಶೇಷ ಅನುದಾನವಿಟ್ಟು ಅಭಿಯಾನ ನಡೆಸಿದ್ದಾರೆ. ರಾಜ್ಯ ಸರ್ಕಾರ ಸಿರಿಧಾನ್ಯ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ರಾಯಚೂರಿನ ಕೃಷಿ...
ರಾಯಚೂರು : ದೇಶಾದ್ಯಂತ ಸಿರಿಧಾನ್ಯ ಬೆಳವಣಿಗೆ ಹೆಚ್ಚಾ ಗಿದೆ, ಸಿರಿಧಾನ್ಯಗಳ ಮಹತ್ವ ನಮ್ಮ ದೇಶದಲ್ಲಿ ಹೆಚ್ಚಾಗಬೇಕಾ ಗಿದೆ. ಇಂತಹ ಸಿರಿಧಾನ್ಯಗಳ ಕುರಿತು ಸಮಾವೇಶ ನಡೆದಿದೆ, ಈ ಸಮಾವೇಶ...
ಮಾನವಿ : ನಮ್ಮ ಮಾನವಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಮಾನವಿ ಎಲ್ಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವವರ ಸಹಕಾರಿಯ ಸದಸ್ಯರೊಂದಿಗೆ 2021-22 ನೇ ಸಾಲಿನಲ್ಲಿ 28ಲಕ್ಷ...
ನೀರಮಾನ್ವಿ ವಲಯಮಟ್ಟದ ಪ್ರತಿಭಾ ಕಾರಂಜಿ.. ಮಾನವಿ : ತಾಲೂಕಿನ ನೀರಮಾನವಿ ಗ್ರಾಮದ ಸ, ಹಿ,ಪ್ರಾ,ಶಾಲೆಯಲ್ಲಿ ನಡೆದ ವಲಯಮಟ್ಟದ ಕಾರ್ಯಕ್ರಮವನ್ನು ಉದ್ಘಾ ಟನೆ ಮಾಡಿ ಮಕ್ಕಳಿಗೆ ಸರಿಯಾದ ಶಿಕ್ಷಣ...
ಮಾನ್ವಿ: ತಾಲ್ಲೂಕಿನ ಪೋತ್ನಾಳ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯ ಆವರಣದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ ಹೋಬಳಿ ಮಟ್ಟದ 2022 -23ನೇ ಸಾಲಿನ ಕ್ರೀಡಾ ಕೂಟದಲ್ಲಿ ದೇವಿಪುರ...
ರಾಯಚೂರು: ಜಿಲ್ಲೆ ಸಿಂಧನೂರು ತಾಲ್ಲೂಕಿನ ಪಿಡಬ್ಲುಡಿ ಕ್ಯಾಂಪ್ ಬಳಿ ಮಂತ್ರಾಲ ಯಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದರ ಪರಿಣಾಮವಾಗಿ ವೃದ್ಧ...
ಶುಲ್ಕಕ್ಕಾಗಿ ವಿದ್ಯಾರ್ಥಿಗೆ ದೈಹಿಕ ಹಿಂಸೆ.. ಮಾನವಿ : ತಾಲೂಕಿನ ಅಮರಾವತಿ ಗ್ರಾಮದ ಆರನೇ ತರಗತಿಯ ವಿದ್ಯಾರ್ಥಿ ಇಮಾನ ವೇಲ್ ಕಳೆದ ಐದಾರು ವರ್ಷಳಿಂದ ಉಚಿತ ಮತ್ತು ಕಡ್ಡಾಯ...
ಮಾನವಿ: ತಾಲೂಕಿನ ನೀರಮಾನವಿ ಗ್ರಾಮದಲ್ಲಿ ವಿಶಿಷ್ಟವಾಗಿ ಮೊಹರಂ ಹಬ್ಬವನ್ನು ಆಚಾರಿಸಲಾಯಿತು. ಮೊಹರಂ ಪೀರಲ ದೇವರುಗಳನ್ನು ಕೂಡಿಸುವ ಆಶಾಖಾನೆಯಲ್ಲಿ ಅಬ್ಬು ಸಾಹುಕಾರ, ಪಕೀರಸಾಬ್, ಜಾಕೀರ, ಗೌಸ್, ಬಂದೇನವಾಜ ,...