Wednesday, 14th May 2025

ಬಿಜೆಪಿ ಆಡಳಿತದ ಹಗರಣಗಳನ್ನು ತನಿಖೆಗೆ ಒಳಪಡಿಸಿ: ವಿಪ ಸದಸ್ಯ ರಾಜೇಂದ್ರ ಆಗ್ರಹ

ತುಮಕೂರು: ಬಿಜೆಪಿ ಆಡಳಿತದಲ್ಲಿ ನಡೆದಿರುವ  ಪಿ.ಎಸ್. ಐ ನೇಮಕಾತಿ , ನಲವತ್ತು ಪರ್ಸೆಂಟ್ ಕಮಿಷನ್ ಹಗರಣಗಳನ್ನು ಸಿ.ಬಿ.ಐ ತನಿಖೆಗೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಆಗ್ರಹಿಸಿದ್ದಾರೆ. ಸುದ್ಧಿಗೋಷ್ಠಿಯನ್ನು ಮಾತನಾಡಿ, ಪಿ ಎಸ್ ಐ ಪರೀಕ್ಷೆಗೆ ಹಣ ನೀಡಿ ನೊಂದವರು ಹಣ ವಾಪಸು ಕೊಡಿಸುವಂತೆ ನನ್ನ ಬಳಿ ಬಂದಿದ್ದರು, ಹಣ ಪಡೆದ ಬಿಜೆಪಿ ಮುಖಂಡರು ವಾಪಸ್ಸು ನೀಡದೆ ಬ್ಲಾಕ್ ಮೇಲ್ ಮಾಡುತ್ತಾ ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ […]

ಮುಂದೆ ಓದಿ

ಮೇ.29: ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ

ತುಮಕೂರು: ನಗರದ ರಿಂಗ್ ರಸ್ತೆಯ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಮೇ.28 ರಂದು ಸಂಜೆ 5 ರಿಂದ ರಾತ್ರಿ 8 ಗಂಟೆಯ ವರೆಗೆ ಬಿಜೆಪಿ ರೈತ ಮೋರ್ಚಾ ರಾಜ್ಯ...

ಮುಂದೆ ಓದಿ

50 ವಟುಗಳಿಗೆ ಉಚಿತ ಸಾಮೂಹಿಕ ಉಪನಯನ

ಮೂಹಿಕ ಉಪನಯನ ಮತ್ತು ಸಮಾಶ್ರಯಣ ಕಾರ್ಯಕ್ರಮ ತುಮಕೂರು: ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ವತಿಯಿಂದ ಜೂ.1 ಮತ್ತು 2 ರಂದು ಶ್ರೀ ಭಗವದ್ ರಾಮಾ ನುಜಾಚಾರ್ಯರ...

ಮುಂದೆ ಓದಿ

ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ನೇಮಕ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಮುರುಘಾ ಮಠದ ಉತ್ತರಾಧಿಕಾರಿ ಯಾಗಿ ಬಸವಾದಿತ್ಯ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ. ಚಿತ್ರದುರ್ಗ ನಗರದ ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ...

ಮುಂದೆ ಓದಿ

ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು: ಎಂಇಎಸ್ ದಾಂಧಲೆ

ಬೆಳಗಾವಿ: ಬೆಳಗಾವಿಯಲ್ಲಿ ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ದಾಂಧಲೆ ನಡೆಸಿರುವ ಎಂಇಎಸ್ ಕಾರ್ಯಕರ್ತರು ಹಲವರ ಮೇಲೆ ಹಲ್ಲೆ ಮಾಡಿದ್ದಾರೆ. ಧಾಮನೆ ಗ್ರಾಮದಲ್ಲಿ ಗುರುವಾರ ರಾತ್ರಿ ಮದುವೆ ಮೆರವಣಿಗೆ...

ಮುಂದೆ ಓದಿ

ಶಿರಾ-ಅಮರಾಪುರ ರಸ್ತೆ ಅಭಿವೃದ್ಧಿಗೆ 75 ಕೋಟಿ ರೂ.; ಡಾ.ಸಿ.ಎಂ.ರಾಜೇಶ್ ಗೌಡ

ಲಕ್ಕನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಶಿರಾ: ಶಿರಾ-ಅಮರಾಪುರ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಸುಮಾರು 75 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲಾಗು ವುದು. ಕರ್ನಾಟಕ ವಿದ್ಯುತ್...

ಮುಂದೆ ಓದಿ

ಸಂವಿಧಾನದ ಪ್ರಜಾಪ್ರಭುತ್ವ, ಧರ್ಮನಿರಪೇಕ್ಷ ನವ ಭಾರತ ನಿರ್ಮಾಣದ ಶಿಲ್ಪಿ ನೆಹರೂ: ಬಿಕೆ ಹರಿಪ್ರಸಾದ್

ಬೆಂಗಳೂರು: ಗಾಂಧೀಜಿಯವರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದ್ದವರು ಪಂಡಿತ್ ನೆಹರೂ ಅವರು. ಸ್ವಾತಂತ್ರಕ್ಕಾಗಿ ಒಂಬತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದವರೇ ಹೊರತು, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದವರಲ್ಲ....

ಮುಂದೆ ಓದಿ

ಸರಕಾರದಿಂದ ಸವಲತ್ತು ಪಡೆಯಲು ಮೇ.28ಕ್ಕೆ ಕುರುಬರ ಜಾಗೃತಿ ಸಮಾವೇಶ

ತುಮಕೂರು: ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಕುರುಬರ ಸಮಾಜಕ್ಕೆ ಸರಕಾರದಿಂದ ಸಿಗಬೇಕಾಗಿರುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಳಿದಾಸ ವಿದ್ಯಾವರ್ಧಕ ಸಂಘ , ಜಿಲ್ಲಾ ಕುರುಬರ...

ಮುಂದೆ ಓದಿ

ಕಲ್ಪತರು ನಾಡಿನ‌ ಕೊಬ್ಬರಿ ಇಸ್ರೇಲ್ ದೇಶಕ್ಕೆ ರವಾನೆ

ತೆಂಗಿನ ಕಾಯಿ ಮಹತ್ವ ತಿಳಿಸಿದ್ದ ವಿಶ್ವೇಶ್ವರ ಭಟ್ ತುಮಕೂರು: ಕಲ್ಪತರು ನಾಡಿನ ಪ್ರಮುಖ ಉತ್ನನ್ನವಾಗಿರುವ ಕೊಬ್ಬರಿಯಿಂದ ಎಣ್ಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ದೇಶ, ವಿದೇಶಗಳಿಗೆ ರಫ್ತು...

ಮುಂದೆ ಓದಿ

ಸ್ವಾಮೀಜಿ ವಿರುದ್ಧ ಕೊಲೆ ಬೆದರಿಕೆ ಆರೋಪ: FIR ದಾಖಲು

ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾದ ಕೊಟ್ಟೂರು ಮಠದ ಸ್ವಾಮೀಜಿ ವಿರುದ್ಧ, ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.  ಪ್ರಕರಣ ಸಂಬಂಧ FIR ಕೂಡ ದಾಖಲಾಗಿದೆ. ಕೊಟ್ಟೂರೇಶ್ವರ...

ಮುಂದೆ ಓದಿ