Thursday, 15th May 2025

ನಾಲ್ಕು ಕಸಾಯಿಖಾನೆ ಅಂಗಡಿ ಮೇಲೆ ದಾಳಿ

ಕೊರಟಗೆರೆ: ನಾಲ್ಕು ಕಸಾಯಿಖಾನೆ ಅಂಗಡಿ ಮೇಲೆ ಕೊರಟಗೆರೆ ಪೊಲೀಸರ ತಂಡ ದಾಳಿ ಮಾಡಿ ೪ ಜನ ಆರೋಪಿಗಳ ಬಂಧಿಸಿರುವ ಘಟನೆ ನಡೆದಿದೆ. ಕೊರಟಗೆರೆ ಪಟ್ಟಣದಲ್ಲಿ ಬೆಳಿಗ್ಗೆ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಅವರ ಪೊಲೀಸರ ತಂಡದಿ೦ದ ೪ ಕಸಾಯಿಖಾನೆ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಗೌಗ್ಯಾನ್ ಫೌಂಡೇಶನ್ ಸ್ವಯಂ ಸೇವಕರ ತಂಡ ದೂರಿನ ಮೇರೆಗೆ ಪೊಲೀಸರ ತಂಡ ದಾಳಿ ಮಾಡಿ ೪ ಜನ ಆರೋಪಿಗಳನ್ನ ಬಂದಿಸಿದ್ದಾರೆ. ದಾಳಿಯ ವೇಳೆ ೬ ಸೀಮೆ ಕರುಗಳನ್ನ ರಕ್ಷಣೆ ಮಾಡಿದ್ದಾರೆ. ಸುಮಾರು ೫೦೦ […]

ಮುಂದೆ ಓದಿ

ಸಾಮಾನ್ಯ ವ್ಯಕ್ತಿ ಆಮ್ ಆದ್ಮಿಯ ಕಿಂಗ್ :ಭಾಸ್ಕರ್ ರಾವ್ 

ತುಮಕೂರು: ಸಾಮಾನ್ಯ ವ್ಯಕ್ತಿ ಆಮ್ ಆದ್ಮಿಯ ಕಿಂಗ್ ಎಂದು ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಭಾಸ್ಕರ್ ರಾವ್ ಹೇಳಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಆಮ್...

ಮುಂದೆ ಓದಿ

ಕಾಂಗ್ರೆಸ್ ಪಕ್ಷ ಕಳ್ಳರ ಸಂಘವಿದ್ದಂತೆ: ಕಟೀಲ್ ಕಟು ಟೀಕೆ

ಸಿದ್ದರಾಮಯ್ಯ ಡೋಂಗಿ ರಾಜಕಾರಣಿ ಕಾಂಗ್ರೆಸ್ ನಿರ್ನಾಮ ಮಾಡಲು ಹೊರಟಿದ್ದಾರೆ ತುಮಕೂರು: 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಲೂಟಿ ಮಾಡಿ ದೇಶ ವನ್ನು...

ಮುಂದೆ ಓದಿ

ಆರೋಗ್ಯ ಪರೀಕ್ಷೆಯಿಂದ ಭವಿಷ್ಯದ ಅಪಾಯ ತಪ್ಪಿಸಬಹುದು: ಡಾ.ಪರಮೇಶ್

ತುಮಕೂರು: ಗ್ರಾಮೀಣ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿರಂತರ ಆರೋಗ್ಯ ಪರೀಕ್ಷೆಗೆ ಒಳಗಾಗುವುದರಿಂದ ಭವಿಷ್ಯದ ಆರೋಗ್ಯ ಅಪಾಯ ಗಳನ್ನು ತಪ್ಪಿಸಬಹುದು ಎಂದು ಸಿದ್ಧಗಂಗಾ ಆಸ್ಪತ್ರೆ...

ಮುಂದೆ ಓದಿ

ಆರೋಪಿ ಉದ್ಯಮಿ ಮೊಳಹಳ್ಳಿ ಗಣೇಶ ಶೆಟ್ಟಿ ಬಂಧನ

ಕುಂದಾಪುರ: ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಯಾನೆ ಭೋಜಣ್ಣ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಉದ್ಯಮಿ ಮೊಳಹಳ್ಳಿ ಗಣೇಶ ಶೆಟ್ಟಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತರ...

ಮುಂದೆ ಓದಿ

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ

ತುಮಕೂರು: ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸ ದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ...

ಮುಂದೆ ಓದಿ

ನೈಜ ಇತಿಹಾಸವನ್ನು ‌ಮಕ್ಕಳಿಗೆ ತಿಳಿಸುತ್ತೇವೆ: ರೋಹಿತ್ ಚಕ್ರತೀರ್ಥ 

ತುಮಕೂರು: ಪಠ್ಯಪುಸ್ತಕದಲ್ಲಿ ನೈಜ ಇತಿಹಾಸವನ್ನು ‌ಮಕ್ಕಳಿಗೆ ತಿಳಿಸಲಾಗುವುದು ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದರು. ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾಪಂಚಾ...

ಮುಂದೆ ಓದಿ

ಕೊಂಕಣಿ ಸಾಹಿತಿ ‘ಸಿಜಿಎಸ್ ತಾಕೋಡ್’ ಸಿರಿಲ್ ಜಿ ಸಿಕ್ವೇರ ನಿಧನ

ಮಂಗಳೂರು: ಹೆಸರಾಂತ ಕೊಂಕಣಿ ಸಾಹಿತಿ, ಹಾಸ್ಯ ಸಾಹಿತ್ಯ ಬರಹಗಾರ ‘ಸಿಜಿಎಸ್ ತಾಕೋಡ್’ಎಂದೇ ಜನಪ್ರಿಯ ಸಿರಿಲ್ ಜಿ ಸಿಕ್ವೇರ(71) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಮಕ್ಕಳ...

ಮುಂದೆ ಓದಿ

ಒತ್ತುವರಿಯಾದ 5-24.08 ಎಕರೆ ಸರ್ಕಾರಿ ಪ್ರದೇಶ ತೆರವು: ಜೆ.ಮಂಜುನಾಥ್

ಬೆಂಗಳೂರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒತ್ತುವಾರಿಯಾದ ಒಟ್ಟು 5-24.08 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ಮೇ.27...

ಮುಂದೆ ಓದಿ

ಮೂರು ತಿಂಗಳಲ್ಲಿ ಪಹಣಿ ತಿದ್ದುಪಡಿ ಕಾರ್ಯ ಪೂರ್ಣ: ಯಶವಂತ ವಿ. ಗುರುಕರ್

ಸುಕ್ಷೇತ್ರ ಜಿಡಗಾದಲ್ಲಿ ಜಿಲ್ಲಾಧಿಕಾರಿಗಳಿಂದ ಗ್ರಾಮಸ್ಥರ ಅಹವಾಲು ಆಲಿಕೆ ಕಲಬುರಗಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಬಾಕಿ‌ ಇರುವ ಪಹಣಿ ತಿದ್ದುಪಡಿ ಕಾರ್ಯ ಬರುವ 3 ತಿಂಗಳಲ್ಲಿ ಸಂಪೂರ್ಣ ವಾಗಿ...

ಮುಂದೆ ಓದಿ