Wednesday, 14th May 2025

Mysuru News

Mysuru News: ದೇಶದಲ್ಲಿ ಪ್ರತಿವರ್ಷ 1,60000 ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆ!

ಹೊಸ ಹೊಸ ತಂತ್ರಜ್ಞಾನ (Mysuru News) ಬಂದಂತತೆಲ್ಲ ಅದನ್ನು ಅಳವಡಿಸಿಕೊಳ್ಳಲು ನಾವು ಅತ್ಯಂತ ಉತ್ಸುಕರಾಗುತ್ತೇವೆ. ಹೊಸ ಎಲೆಕ್ಟ್ರಾನಿಕ್ ಯಂತ್ರೋಪಕರಣ ಲಭ್ಯವಾಗುತ್ತಿದ್ದಂತೆ ಖರೀದಿಗೆ ಮುಂದಾಗುತ್ತೇವೆ. ಆದರೆ ಹಳೆಯ ಉಪಕರಣಗಳ ವಿಲೇವಾರಿ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಹಾಗಾಗಿ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಇಂದು ಬಹುದೊಡ್ಡ ಸಮಸ್ಯೆ ಆಗಿ ಮುಂದೆ ನಿಂತಿದೆ. ಈ ಬಗ್ಗೆ ಪ್ರತಿಯೊಬ್ಬರು ಸ್ವಯಂ ಜಾಗೃತಿಗೊಂಡು ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ ಎಂದು ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎನ್. ಸಂತೋಷ್ ತಿಳಿಸಿದ್ದಾರೆ.

ಮುಂದೆ ಓದಿ

Mysuru Dasara 2024

Mysuru Dasara 2024: 150 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

Mysuru Dasara 2024: ಮೈಸೂರಿನ ಇಮ್ಮಾವು ಗ್ರಾಮದಲ್ಲಿ 150 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಿಸಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತ...

ಮುಂದೆ ಓದಿ

Mysuru Dasara 2024

Mysuru Dasara 2024: ಕೊಟ್ಟ ಮಾತಿನಂತೆ ರಾಜ್ಯದ ಜನರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ತುಂಬುತ್ತಿದ್ದೇವೆ: ಸಿಎಂ

Mysuru Dasara 2024: ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ಆಶಯದಂತೆ ದುರ್ಬಲ ವರ್ಗದವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳಿಂದ ಪ್ರತಿ...

ಮುಂದೆ ಓದಿ

GT Deve Gowda

GT Deve Gowda: ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿಲ್ಲ; ಸಿಎಂ ಪರ ಬ್ಯಾಟ್‌ ಬೀಸಿದ ಜೆಡಿಎಸ್‌ ನಾಯಕ ಜಿ.ಟಿ. ದೇವೇಗೌಡ

GT Deve Gowda: ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರೂ...

ಮುಂದೆ ಓದಿ

mysuru dasara 2024
Mysuru Dasara: ಸರಕಾರ ಉರುಳಿಸುವ ದುರಾಲೋಚನೆ ಬರದಂತೆ ಚಾಮುಂಡಿ ದೇವಿ ತಡೆಯಲಿ: ಮೈಸೂರು ದಸರಾ ಉದ್ಘಾಟಿಸಿ ಡಾ. ಹಂಪನಾ

Mysuru Dasara 2024: ಕನ್ನಡ ನಾಡು ನುಡಿ ನೆಲ ಜಲ ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಮೂಡಲಿ...

ಮುಂದೆ ಓದಿ

Mysuru Dasara 2024
Mysuru Dasara 2024: ನಾಡಹಬ್ಬ ದಸರೆಗೆ ಇಂದು ಡಾ.ಹಂಪನಾ ಚಾಲನೆ, ನವರಾತ್ರಿ ಸಂಭ್ರಮಕ್ಕೆ ಸಜ್ಜಾದ ನಾಡು

Mysuru Dasara 2024: ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಂದಿಗೆ ಹಂಪನಾ ಅವರು 414ನೇ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ....

ಮುಂದೆ ಓದಿ

Muda Case
Muda Case: ಸಿಎಂ ಪತ್ನಿಯ 14 ನಿವೇಶನಗಳ ಖಾತೆ ರದ್ದು; ವಶಕ್ಕೆ ಪಡೆದ ಮುಡಾ

Muda Case: ಸಿಎಂ ಪತ್ನಿಯವರ 14 ಸೈಟ್​ಗಳು ಮುಡಾಗೆ ವಾಪಸ್​ ಆಗಿದ್ದು, ಈಗ ಸೈಟ್​ಗಳ ಕ್ರಯಪತ್ರ ರದ್ದಾಗಿದೆ ಎಂದು ಮುಡಾ ಆಯುಕ್ತ ರಘುನಂದನ್​ ಮಾಹಿತಿ ನೀಡಿದ್ದಾರೆ....

ಮುಂದೆ ಓದಿ

Mysore Dasara
Mysore Dasara: ದಸರಾ ನೋಡಲು ಮೈಸೂರು ತಲುಪುವ ಸುಲಭ ಮಾರ್ಗ ಹುಡುಕುತ್ತಿದ್ದೀರಾ? ಇಲ್ಲಿದೆ ಮಾಹಿತಿ

Mysore Dasara: ಮೈಸೂರಿಗೆ ಬರುವುದಕ್ಕೆ ಹಲವು ಮಾರ್ಗಗಳಿವೆ. ಸ್ವಂತ ವಾಹನವೋ ಬಸ್ಸು, ರೈಲು, ವಿಮಾನದ ಮೂಲಕವೋ… ಹೀಗೆ. ಕರಾವಳಿಯ ಸೀಮೆಯಾಗಿದ್ದರೆ ದೋಣಿ, ಹಡಗು… ಇಂಥವೆಲ್ಲ ಆಯ್ಕೆ ಇರುತ್ತಿತ್ತು....

ಮುಂದೆ ಓದಿ

Daali Dhananjaya: ಡಾಲಿ ಮೀಟ್ಸ್‌ ʼಧನಂಜಯʼ; ತಮ್ಮದೇ ಹೆಸರಿನ ಆನೆ ಕಂಡು ನಟ ಫುಲ್‌ ಖುಷ್
Daali Dhananjaya: ಡಾಲಿ ಮೀಟ್ಸ್‌ ʼಧನಂಜಯʼ; ತಮ್ಮದೇ ಹೆಸರಿನ ಆನೆ ಕಂಡು ನಟ ಫುಲ್‌ ಖುಷ್

Daali Dhananjaya: ನಟ ಧನಂಜಯ ಅವರು ಲಿಡ್ಕರ್‌ನ ರಾಯಭಾರಿಯಾಗಿರುವ ಕಾರಣದಿಂದ ಈ ಬಾರಿ ಮಾವುತರಿಗೆ ಚಪ್ಪಲಿ ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ತಮ್ಮದೇ ಹೆಸರಿನ ಆನೆಯನ್ನು ಕಂಡು...

ಮುಂದೆ ಓದಿ

ks bhagawan
KS Bhagawan: : ಹಿಂದೂ ಧರ್ಮಕ್ಕೆ ಎಕ್ಕಡದಲ್ಲಿ ಹೊಡೆಯಬೇಕು: ಪ್ರೊ.ಕೆ.ಎಸ್ ಭಗವಾನ್

ಮೈಸೂರು: ಹಿಂದೂ ಧರ್ಮ (Hindu Religion) ನಮ್ಮದಲ್ಲ. ಅದು ನಮಗೆ ಬೇಕಾಗಿಲ್ಲ. ಶೂದ್ರರನ್ನು ನಿಂದಿಸಿರುವ ಹಿಂದೂ ಧರ್ಮವನ್ನು ಎಕ್ಕಡದಲ್ಲಿ ಹೊಡೆಯಬೇಕು ಎಂದು ಮೈಸೂರಿನಲ್ಲಿ (Mysore news) ನಡೆದ...

ಮುಂದೆ ಓದಿ