Wednesday, 14th May 2025

ರಾಜ್ಯದ ಗಡಿ ಹಾಗೂ ಜನರ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ

ಆಳಂದ: ಮಹಾರಾಷ್ಟ್ರದ ಕೆಲ ಪುಂಡರು, ರಾಜ್ಯ ಗಡಿ ಹಾಗೂ ಜನರ ತಂಟೆಗೆ ಬಂದರೆ ಯಾವುದೇ ಕಾರಣಕ್ಕೂ ಸುಮ್ಮನೆ ಇರುವು ದಿಲ್ಲ ಎಂದು ತಾಲೂಕು ಕಸಾಪ ನಿಕಟ ಪೂರ್ವ ಅದ್ಯಕ್ಷ ವಿಶ್ವನಾಥ ಭಕರೆ ಅವರು ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಕೆಲ ದಿನಗಳ ಹಿಂದೆ ಮಹಾ ರಾಷ್ಟ್ರದ ಪುಣೆ ಜಿಲ್ಲೆಯ ದೌಂಡ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ಸಗೆ ಮಸಿ ಬಳಿದಿರುವುದು ಇಂತಹ ಪುಂಡಾಟಿಕೆ ಖಂಡನೆ, ಆಳಂದವು ಕರ್ನಾಟಕದ ಗಡಿಭಾಗದಲ್ಲಿ ಇರುವುದರಿಂದ […]

ಮುಂದೆ ಓದಿ

ಮಕ್ಕಳಿಗೆ ತಿಳುವಳಿಕೆಯ ಶಿಕ್ಷಣ ನೀಡಿ: ರಮೇಶ್ ರಾಜಾಪೂರ

ಕಲಬುರಗಿ: ಮಕ್ಕಳಿಗೆ ಗುಣಮಟ್ಟದ ಜತೆ ತಿಳುವಳಿಕೆಯ ಶಿಕ್ಷಣ ನೀಡಬೇಕು. ನ್ಯಾಯ ಯುತ ಮೌಲ್ಯ ಮತ್ತು ಒಳ್ಳೆಯ ನಡತೆ ಕಲಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕ ರದ್ದಾಗಿದೆ ಎಂದು...

ಮುಂದೆ ಓದಿ

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನ.30ಕ್ಕೆ ಕಲಬುರಗಿಗೆ

ಚುನಾವಣಾ ಸುಧಾರಣೆ ಕುರಿತು ಸಂವಾದದಲ್ಲಿ ಭಾಗಿ ಕಲಬುರಗಿ: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನವೆಂಬರ್ 30 ರಂದು ಕಲಬುರಗಿಗೆ ಆಗಮಿಸಲಿದ್ದು, ಅಂದು ಬೆಳಿಗ್ಗೆ...

ಮುಂದೆ ಓದಿ

ನಮ್ಮದು ವಿಶ್ವದ ಅತ್ಯುತ್ತಮ ಸಂವಿಧಾನ: ನ್ಯಾ. ಆರ್ ದೇವದಾಸ್

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಲಬುರಗಿ: ನಮ್ಮದು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌರ ವಾನ್ವಿತ ನ್ಯಾಯಮೂರ್ತಿ...

ಮುಂದೆ ಓದಿ

ಗುವಿವಿ: ಮಹಾರಾತ್ರಿ ನಾಟಕ ಪ್ರದರ್ಶನ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಮಹಾಕವಿ ಕುವೆಂಪು ರಚಿಸಿದ, ಎಂ.ವಿ. ಪ್ರತಿಭಾ ಅವರು ನಿರ್ದೇಶನದ ಮಹಾರಾತ್ರಿ ನಾಟಕವನ್ನು ಸಾಗರದ ಸ್ಪಂದನ...

ಮುಂದೆ ಓದಿ

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರಿಂದ ಪೂರ್ವಸಿದ್ಧತಾ ಸಭೆ

ಕಲಬುರಗಿ: ಸೆ.ರ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳ ವಾರ ನೂತನ ಪ್ರಾದೇಶಿಕ ಆಯುಕ್ತ ಮತ್ತು...

ಮುಂದೆ ಓದಿ

ಕೇಂದ್ರ ಅಧ್ಯಯನ ತಂಡದದಿಂದ ಬೆಳೆ ಹಾನಿ ಪರಿಶೀಲನೆ

ಮೊದಲ ಕಂತಿನಲ್ಲಿ ಜಿಲ್ಲೆಗೆ 30.79 ಕೋಟಿ ರೂ. ಪರಿಹಾರ ಬಿಡುಗಡೆ ಕಲಬುರಗಿ: ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ‌ ನೇತೃತ್ವದ ಆಂತರಿಕ‌ ಸಚಿವಾಲಯದ...

ಮುಂದೆ ಓದಿ

ಅನ್ನದಾತ ರೈತ ಉದ್ಯಮಿ, ವ್ಯಾಪಾರಿಯಾಗಬೇಕು: ಬಿ.ಸಿ.ಪಾಟೀಲ

ಕೃಷಿ ಸಚಿವರಿಂದ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಶಂಕುಸ್ಥಾಪನೆ ಕಲಬುರಗಿ: ಕೃಷಿ ಉತ್ಪನ್ನ ಬೆಳೆಯಕಷ್ಟೆ ಸೀಮಿತವಾಗದೇ ರೈತ ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಯಂತ್ರೋಪಕರಣಗಳ ಸಹಾಯದ ಜೊತೆಗೆ ಅಧುನಿಕ ತಂತ್ರಜ್ಞಾನ...

ಮುಂದೆ ಓದಿ

ತಾಂಡ, ಹಟ್ಟಿ ಕಂದಾಯ ಗ್ರಾಮಗಳಾಗಿ‌ ಪರಿವರ್ತನೆ, ಕಲಬುರಗಿಯಿಂದಲೇ ಪ್ರಾಯೋಗಿಕ ಜಾರಿ

ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಕಲಬುರಗಿ: ರಾಜ್ಯದಲ್ಲಿ ಲಂಬಾಣಿ ಸಮುದಾಯ ವಾಸಿಸುವ ತಾಂಡಾ ಮತ್ತು ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮ ಗಳನ್ನಾಗಿ ಮಾಡಲಾಗುತ್ತಿದ್ದು, ಪ್ರಾಯೋಗಿಕವಾಗಿ...

ಮುಂದೆ ಓದಿ

ಇನ್ನೂ 40 ವರ್ಷ ಬಿಜೆಪಿಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ: ಆರ್ ಅಶೋಕ್

ಕಲಬುರಗಿ: ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಸಂಪೂರ್ಣ ಕುಸಿದು ಹೋಗಿದ್ದು,ಮುಂಬರುವ 40 ವಷ೯ಗಳ ಕಾಲ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕಂದಾಯ...

ಮುಂದೆ ಓದಿ