Wednesday, 14th May 2025

ಆತ್ಮಹತ್ಯೆ ಪ್ರಕರಣ ಹೆಚ್ಚಳ ಡಾ ಸಿ. ಆರ್ ಚಂದ್ರಶೇಖರ್ ಕಳವಳ

ಕಲಬುರಗಿ: ಭಾರತದಲ್ಲಿ ವಿಶೇಷವಾಗಿ ಯುವಜನರಲ್ಲಿ ಆತ್ಮಹತ್ಯೆಗಳ ಪ್ರಮಾಣವು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಪ್ರಖ್ಯಾತ ಮನೋವೈದ್ಯ ಮತ್ತು ನಿಮ್ಹಾನ್ಸ್ ನ ನಿವೃತ್ತ ವೈದ್ಯಕೀಯ ಅಧೀಕ್ಷಕ ಡಾ.ಸಿ.ಆರ್.ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು. ಇಲ್ಲಿನ ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವ್ಯವಹಾರ ನಿಕಾಯ ವಿಭಾಗದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಭಾರತದಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಆತ್ಮಹತ್ಯೆ ಪ್ರಕರಣಗಳು ಪ್ರತಿ ವರ್ಷ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2021 ರಲ್ಲಿ […]

ಮುಂದೆ ಓದಿ

ಮಕ್ಕಳ ಬಿಸಿಯೂಟದಲ್ಲಿ ಹುಳ, ಅಡುಗೆ ಸಿಬ್ಬಂದಿ ವಜಾಕ್ಕೆ ಆಗ್ರಹ

ಆಳಂದ: ತಾಲ್ಲೂಕಿನ ಲಾಡಚಿಂಚೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ನಡೆಯುತ್ತಿರುವ ಬಿಸಿಯೂಟವನ್ನು ಸ್ವಚ್ಛತೆ ಇಲ್ಲದೇ ಕಳಪೆ ಮಟ್ಟದನ್ನು ಗಮನಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು...

ಮುಂದೆ ಓದಿ

ಅಕ್ರಮವಾಗಿ ಜಿಂಕೆ, ನವಿಲು ಮಾಂಸ ಮಾರಾಟ: ಮೂವರ ಬಂಧನ

ಕಲಬುರಗಿ: ಅಕ್ರಮವಾಗಿ ಜಿಂಕೆ ಮತ್ತು ರಾಷ್ಟ್ರೀಯ ಪಕ್ಷಿ ನವಿಲು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ರು ದಾಳಿ ನಡೆಸಿ ಮೂವರನ್ನು ಬಂಧಿಸಿ ದ್ದಾರೆ. ಕಲಬುರಗಿ...

ಮುಂದೆ ಓದಿ

ವಿ.ಎಚ್.ಪಿ.ಯಿಂದ ಡಿ 4 ರಂದು ಬೃಹತ್ ಸಂಕೀರ್ತನ  ಮೆರವಣಿಗೆ: ಶಿವರಾಜ್ ಸಂಗೋಳಗಿ

ಕಲಬುರಗಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಲಬುರಗಿ ವಿಭಾಗದ ವತಿಯಿಂದ ಡಿ,4ರಂದು ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಬೃಹತ್ ಸಂಕೀರ್ತನ ಮೆರವಣಿಗೆ ಆಯೋಜಿಸ ಲಾಗಿದೆ ಎಂದು ವಿಶ್ವ ಹಿಂದೂ...

ಮುಂದೆ ಓದಿ

ಪತ್ನಿಯ ಗೆಳೆಯನ ಕೊಲೆ, ಪತಿ ಸೇರಿ ನಾಲ್ವರ ಬಂಧನ

ಕಲಬುರಗಿ: ಜೇವರ್ಗಿ ಶಾಖಾ ಕಾಲುವೆಯಲ್ಲಿ ಬಳಬಟ್ಟಿ ಗ್ರಾಮದ ಸಮೀಪ ದಲ್ಲಿ ಸೆ.10 ರಂದು ಅಪರಿಚಿತ ವ್ಯಕ್ತಿ ಶವ ಪತ್ತೆ ಯಾಗಿದ್ದ ಪ್ರಕರಣವನ್ನು ಯಡ್ರಾಮಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು,...

ಮುಂದೆ ಓದಿ

7.12 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ: ಡಾ.ಗಿರೀಶ್ ಡಿ. ಬದೋಲೆ

ಜಪಾನೀಸ್ ಎನ್ಸಿಫಲಾಟಿಸ್ ವ್ಯಾಕ್ಸಿನ್ ಅಭಿಯಾನ-2022 ಕಲಬುರಗಿ: ಮೆದುಳು ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಡಿಸೆಂಬರ್ 5 ರಿಂದ 25ರ ವರೆಗೆ ಹಮ್ಮಿಕೊಂಡಿರುವ ಜಪಾನೀಸ್ ಎನ್ಸಿಫಲಾಟಿಸ್ ಲಸಿಕೆ ಅಭಿಯಾನ-2022 ಅಂಗವಾಗಿ...

ಮುಂದೆ ಓದಿ

ಪಿಂಚಣಿದಾರರಿಂದ ಡಿಜಿಟಲ್‌ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ

ರಾಷ್ಟ್ರೀಯ ಜಾಗೃತ ಅಭಿಯಾನಕ್ಕೆ ಚಾಲನೆ ಕಲಬುರಗಿ: ಡಿಜಿಟಲ್ ಮೂಲಕ ಕೇಂದ್ರ ಸರ್ಕಾರದ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸುವ‌ ಕುರಿತು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದ...

ಮುಂದೆ ಓದಿ

ಮಠಾಧೀಶರಿಗೆ ಭಕ್ತರೆ ತಂದೆ, ತಾಯಿಗಳಾಗಿ ರಕ್ಷಣೆ ನೀಡಿದರೆ ದಿಗ್ಗದರ್ಶನ

ಹೊದಲೂರು ಶ್ರೀ ಶಿವಲಿಂಗೇಶ್ವರ ಮಠದ ಕಟ್ಟಡ ವಿದ್ಯುಕ್ತ ಲೋಕಾರ್ಪಣೆ ಆಳಂದ: ಮಠಾಧೀಶರಿಗೆ ಭಕ್ತರೆ ತಂದೆ, ತಾಯಿಗಳಿದ್ದಂತೆ ಅವರಿಗೆ ಸೂಕ್ತ ಮಾರ್ಗದರ್ಶನ ರಕ್ಷಣೆ ನೀಡಿದರೆ ಭಕ್ತರಿಗೆ ದಿಗ್ಗದರ್ಶನ ಎಂದು...

ಮುಂದೆ ಓದಿ

ಪುರಸಭೆ: ಸಾಮಾನ್ಯ ಸಭೆ

ಚಿಂಚೋಳಿ: ಪುರಸಭೆ ಕಾರ್ಯಲಯದ ಸಭಾಂಗಾಣದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗಂಡತಿ, ಉಪಾಧ್ಯಕ್ಷೆ ಸುಲೋಚನಾ ಕಟ್ಟಿ ಅವರ ನೇತೃತ್ವದಲ್ಲಿ ಸಾಮಾನ್ಯ ಸಭೆ ಜರುಗಿತ್ತು. ಪುರಸಭೆ ಮುಖ್ಯಧಿಕಾರಿ ಕಾಶಿನ್ನಾಥ ಧನ್ನಿ...

ಮುಂದೆ ಓದಿ

ನಾಲ್ಕು ಗೋಡೆಗಳ ಮಧ್ಯೆ ಭೋಧನೆ ಮಕ್ಕಳಲ್ಲಿ ನಾವಿನ್ಯತೆ ಸೃಷ್ಠಿಸಲಾರದು: ಕಾಟೇಕರ

ನಿಂಬರ್ಗಾ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಮೇಳ ಆಳಂದ: ನಾಲ್ಕು ಗೋಡೆಗಳ ಮಧ್ಯೆದಲ್ಲಿ ಕೇವಲ ಏಕಮುಖಿ ಪ್ರಕ್ರೀಯೆಯಲ್ಲಿ ಭೋಧನೆ ಮಾಡಿದರೆ, ಅದು ಮಕ್ಕಳಲ್ಲಿ ನಾವಿನ್ಯತೆ ಸೃಷ್ಠಿಸಲಾರದು ಎಂದು...

ಮುಂದೆ ಓದಿ