Thursday, 15th May 2025

ನನ್ನ ಹತ್ಯೆಗೆ ಸುಪಾರಿ: ಮಣಿಕಂಠ ರಾಠೋಡ ಆರೋಪ

ಕಲಬುರಗಿ: ಕಾಂಗ್ರೆಸ್ ಶಾಸಕ  ಪ್ರಿಯಾಂಕ ಖರ್ಗೆ ಅವರು ನನ್ನ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಶಿವಲಿಂಗಪ್ಪ ಎನ್ನುವ ವ್ಯಕ್ತಿಯಿಂದ ಎರಡು ವಿದೇಶಿ ಪಿಸ್ತೂಲ್ ಹಾಗೂ 30 ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ. ಆರೋಪಿತನ ವಿಚಾರಣೆ ವೇಳೆ ಶಾಸಕನ ಸಹಚರನ ಹೆಸರು ಹೇಳಿದ್ದಾನೆ. ಆದ್ದರಿಂದ ನನಗೆ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಅವರ ಬೆಂಬಲಿಗರಿಂದ ಜೀವ ಭಯವಿದೆ […]

ಮುಂದೆ ಓದಿ

ತೊಗರಿ ಬೆಳೆಗೆ ನೆಟೆ ರೋಗ,ಟೈಕೋಡರ್ಮಾ ಪುಡಿ ಸಿಂಪಡಿಸಲು ಸಲಹೆ

ಕಲಬುರಗಿ: ಪ್ರಸಕ್ತ 2022-23 ಮುಂಗಾರು ಹಂಗಾಮಿನಲ್ಲಿ ಸುರಿದ ಅವ್ಯಾಹತ ಮಳೆಯಿಂದ ಜಿಲ್ಲೆಯಲ್ಲಿ ಕಾಯಿ ಬಲಿಯುವ ಹಂತದಲ್ಲಿದ್ದ ತೊಗರಿ ಬೆಳೆಗೆ ನೆಟೆ ರೋಗ ಕಂಡುಬಂದ ಹಿನ್ನೆಲೆಯಲ್ಲಿ ಪ್ರತಿ ಲೀ....

ಮುಂದೆ ಓದಿ

ವಿಹಿಂಪ ಬಜರಂಗದಳ ಕಾರ್ಯಕರ್ತರಿಂದ ಹನುಮ ಮಾಲಾ ಧಾರಣೆ

ಕಲಬುರಗಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಲಬುರಗಿ ಮಹಾನಗರ ಜಿಲ್ಲೆಯ ವತಿಯಿಂದ ಇದೇ. ಡಿ 4ರಂದು ನಡೆಯಲಿರುವ ಬೃಹತ್ ಸಂಕೀರ್ತನ ಯಾತ್ರೆ ಪ್ರಯುಕ್ತ ಎಂಟು ವಿಹಿಂಪ ಕಾರ್ಯಕರ್ತರು...

ಮುಂದೆ ಓದಿ

ಕುಮಾರಸ್ವಾಮಿಗೆ ಅಭಿವೃದ್ಧಿದಾಹ, ಕಾಂಗ್ರೆಸ್-ಬಿಜೆಪಿಗೆ ಅಧಿಕಾರದ ದಾಹ

ಆಳಂದದಲ್ಲಿ ಜೆಡಿಎಸ್ ಸಮಾವೇಶ ಹೆಚ್.ಡಿ.ಡಿ ಹೇಳಿಕೆ! ಮಹಿಳೆಯರಿಗೆ ಉಡು ತುಂಬುವ ಕಾರ್ಯಕ್ರಮ ಆಳಂದ: ಕಾಂಗ್ರೆಸ್ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದು ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ...

ಮುಂದೆ ಓದಿ

ಪ್ರತ್ಯೇಕ ಮುಸ್ಲಿಂ ಕಾಲೇಜಿನ ಅವಶ್ಯಕತೆಯಿಲ್ಲ: ಸಿಎಂ ಇಬ್ರಾಹಿಂ

ಕಲಬುರಗಿ: ಮುಸ್ಲಿಂ ವಿದ್ಯಾರ್ಥಿಗಳಿಗೆ ವಕ್ಫಬೋರ್ಡ್ ನಿಂದ ಪ್ರತ್ಯೇಕ ಕಾಲೇಜು ಸ್ಥಾಪನೆ ಮಾಡುವುದು ತಪ್ಪು. ಪ್ರತ್ಯೇಕ ಮುಸ್ಲಿಂ ಕಾಲೇಜಿನ ಅವಶ್ಯಕತೆ ಇಲ್ಲಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ...

ಮುಂದೆ ಓದಿ

ಸೋಮಶೇಖರ ಎಸ್ ಲಾಡ್ಲಾಪೂರ ಅವರಿಗೆ ಶ್ರೀಗಳಿಂದ ಸನ್ಮಾನ

ಚಿತ್ತಾಪೂರ: ತಾಲೂಕಿನ ನಾಲವಾರ ಗ್ರಾಮದ ವೀರಶೈವ ಸಮಾಜದ ಯುವ ಮುಖಂಡ ಸೋಮಶೇಖರ ಎಸ್ ಲಾಡ್ಲಾಪೂರ ನಾಲವಾರ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಪರಿಷತ್ ವತಿಯಿಂದ ಬೆಂಗಳೂರು ನಗರದಲ್ಲಿ ಕರ್ನಾಟಕ...

ಮುಂದೆ ಓದಿ

ತೊಗರಿ ಬೆಳೆಗಾರರ ರಾಜ್ಯ ಮಟ್ಟದ ವಿಚಾರ ಸಂಕಿರಣ ಡಿ.4ರಂದು

ಕಲಬುರಗಿ: ಕರ್ನಾಟಕ ಪ್ರಾಂತ ರೈತ ಸಂಘದಿಂದ ಡಿ.4ರಂದು ಬೆಳಗ್ಗೆ 11ಕ್ಕೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ತೊಗರಿ ಬೆಳೆಗಾರರ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಆರ್‌ಎಸ್...

ಮುಂದೆ ಓದಿ

ಜನ ಸೇವೆಯೇ ನನ್ನ ರಾಜಕೀಯದ ಮುಖ್ಯ ಉದ್ದೇಶ: ಶಾಸಕ ಜಾಧವ

ಚಿಂಚೋಳಿ: ಜಂಸ್ಪಂದನದ ಮೂಲ ಉದ್ದೇಶ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದನೆ ಮಾಡುವುದಾಗಿದೆ. ಇದ್ದರಿಂದ ಜನರ ಸಮಸ್ಯೆಗಳು ಹೊತ್ತಿಕೊಂಡು ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಸರಕಾರ ಜನಸ್ಪಂದ ಕಾರ್ಯ...

ಮುಂದೆ ಓದಿ

ಡಿಸೆಂಬರ್ 2ರಂದು ಆಳಂದಕ್ಕೆ ಮಾಜಿ ಪ್ರಧಾನಿ ದೇವೆಗೌಡ, ಅನೀತಾ ಕುಮಾರಸ್ವಾಮಿ

ಜೆಡಿಎಸ್ ಬೃಹತ್ ಸಮಾವೇಶ, ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಆಳಂದ: ಡಿಸೆಂಬರ್ 2ರಂದು ಆಳಂದ ಪಟ್ಟಣದಲ್ಲಿ ಶ್ರೀ ರಾಮ ಮಾರ್ಕೇಟದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶ ಹಾಗೂ ಉಡಿ ತುಂಬುವ...

ಮುಂದೆ ಓದಿ

ಎನ್.ಪಿ.ಎಸ್ ಸರಕಾರಿ ನೌಕರರಿಂದ ಜಾಗೃತಿ ಸಮಾವೇಶ ಡಿ.3ಕ್ಕೆ

ಚಿಂಚೋಳಿ: ಇದೇ ಡಿ.3ರಂದು ವೋಟ್ ಫಾರ್ ಓಪಿಎಸ್ ಅಭಿಯಾನದ ಪಾದಯಾತ್ರೆ ಮತ್ತು ಚಿಂಚೋಳಿ ಹಾರಕೂಡ ಕಲ್ಯಾಣ ಮಂಟಪದಲ್ಲಿ ತಾಲೂಕ ಮಟ್ಟದ ಎನ್.ಪಿಎಸ್ ನೌಕರರ ಜಾಗೃತಿ ಸಮಾವೇಶ ಹಾಗೂ...

ಮುಂದೆ ಓದಿ