Saturday, 10th May 2025

Self Harming: ಮುಂಡರಗಿಯಲ್ಲಿ ಘೋರ ಘಟನೆ; ಮೂವರು ಮಕ್ಕಳನ್ನು ನದಿಗೆ ಎಸೆದು ತಂದೆ ಆತ್ಮಹತ್ಯೆ

Self Harming: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ಘಟನೆ ನಡೆದಿದೆ. ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂದೆ ಓದಿ

Gadag rain

Gadag Rain: ಗದಗದಲ್ಲಿ ಭಾರೀ ಮಳೆ; ಲಕ್ಷಾಂತರ ರೂ. ಮೌಲ್ಯದ ಈರುಳ್ಳಿ ಬೆಳೆ ನೀರುಪಾಲು

Gadag Rain:ಜಿಲ್ಲೆಯಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಆಡರಗಟ್ಟಿ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಈರುಳ್ಳಿ ಬೆಳೆ ನಾಶವಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಭಾರೀ ಮಳೆಯಿಂದಾಗಿ ಪ್ರವಾಹ...

ಮುಂದೆ ಓದಿ

robbery case gadag

Robbery Case: ಬಿಎಸ್‌ ಯಡಿಯೂರಪ್ಪ ಆಪ್ತನ ಮೇಲೆ ಹಲ್ಲೆ ನಡೆಸಿ ಹಣ ದರೋಡೆ

robbery case gadag: ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ, ಉದ್ಯಮಿ ಕಾಂತಿಲಾಲ್ ಬನ್ಸಾಲಿ ಅವರನ್ನು ದೋಚಲಾಗಿದೆ....

ಮುಂದೆ ಓದಿ

Dasara Dharma Sammelana

Dasara Dharma Sammelana: ಅಬ್ಬಿಗೇರಿಯಲ್ಲಿ ಅ. 3ರಿಂದ 12ರವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ

Dasara Dharma Sammelana: ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಗದಗ ಜಿಲ್ಲೆ ರೋಣ ತಾಲೂಕು ಅಬ್ಬಿಗೇರಿ ಶ್ರೀ ಅನ್ನದಾನೇಶ್ವರ...

ಮುಂದೆ ಓದಿ

gadag crime news murder case
Murder Case: ಆಸ್ತಿ ಕೇಳಿದ ಮುಸ್ಲಿಂ ತಂಗಿಯ ಇರಿದು ಕೊಂದ ಹಿಂದೂ ಅಣ್ಣ!

Murder Case: ಹಿಂದೂ ಧರ್ಮದಲ್ಲಿ ಹುಟ್ಟಿ ಬೆಳೆದ ಕಾಳಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಮೆಹಬೂಬ್‌ನನ್ನು ಮದುವೆ ಮಾಡಿಕೊಂಡು ಖುರ್ಷಿದಾ ಆಗಿ ಮತಾಂತರ ಆಗಿದ್ದಳು....

ಮುಂದೆ ಓದಿ

Basavaraja Bommai
Basavaraja Bommai: ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ! ಬೊಮ್ಮಾಯಿ ಗೇಲಿ

ಸಿಎಂ ಸಿದ್ದರಾಮಯ್ಯ ಅವರು ಮೊದಲು ತಮ್ಮ ಸಚಿವ ಸಂಪುಟ ಸರಿ ಮಾಡಿಕೊಳ್ಳಬೇಕು. ಆಮೇಲೆ ತನ್ನಿಂದ ತಾನೇ ಆಡಳಿತ ಬಿಗಿಯಾಗತ್ತದೆ. ಒಬ್ಬ ಮಂತ್ರಿಯೂ ಅಭಿವೃದ್ಧಿ ಬಗ್ಗೆ ಗಮನ ಹರಿಸ್ತಿಲ್ಲ....

ಮುಂದೆ ಓದಿ

ಊಟ, ನೀರಿಲ್ಲದೇ ಈ ಮಹಿಳೆ ಬದುಕಿದ್ದೇ ಪವಾಡ..!

ತೋಟಗಂಟಿ: ಗದಗ ಜಿಲ್ಲೆಯ ತೋಟಗಂಟಿ ಎಂಬಲ್ಲಿ ಮಹಿಳೆಯೊಬ್ಬಳು ಬಾವಿಯೊಂದರಲ್ಲಿ ಪತ್ತೆಯಾಗಿದ್ದಾಳೆ. ಸಂತ್ರಸ್ಥ ಮಹಿಳೆಯು, ಅಪರಿಚಿತ ಮಹಿಳೆಯು ಕೈಬಳೆ, ಕಾಲುಂಗುರ ನೀಡುವಂತೆ ಒತ್ತಾಯಿಸಿದ್ದು, ಗೋವಿನ ಜೋಳದ ಹೊಲದಲ್ಲಿ ಎಳೆದುಕೊಂಡು...

ಮುಂದೆ ಓದಿ

ಆಪರೇಷನ್ ಥಿಯೇಟರ್ ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್: 38 ವಿದ್ಯಾರ್ಥಿಗಳು ಅಮಾನತು

ಗದಗ: ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ವೈದ್ಯನೊಬ್ಬ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿದ ಘಟನೆ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡಿದ ಬೆನ್ನಲ್ಲೇ ಗದಗದ ಜಿಮ್ಸ್ ಆಸ್ಪತ್ರೆಯ...

ಮುಂದೆ ಓದಿ

ಡಿಡಿಪಿಯು ಉಪನಿರ್ದೇಶಕ ಡಾ ಪಿ.ಕೃಷ್ಣಪ್ಪ ಹೃದಯಾಘಾತದಿಂದ ಸಾವು

ಗದಗ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ ಪಿ. ಕೃಷ್ಣಪ್ಪ(56) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಹೃದಯಾಘಾತಗೊಂಡು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಡಾ ಪಿ....

ಮುಂದೆ ಓದಿ

ರಾಜ್ಯೋತ್ಸವ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಆಯ್ಕೆ

ಗದಗ: ‘ತೊಗರಿ ತಿಪ್ಪ’ ನಾಟಕದ ಮೂಲಕ ಮನೆ ಮಾತಾಗಿರುವ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇಳಕಲ್ಲನ ವಿಜಯಮಹಾಂತೇಶ್ವರ ಕಲೆ, ವಿಜ್ಞಾನ, ಮತ್ತು...

ಮುಂದೆ ಓದಿ