ಮಾತೃಪ್ರಧಾನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಪ್ರತಿಪಾಧನೆ ಚಿಕ್ಕಬಳ್ಳಾಪುರ : ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ತಲೆತಲಾಂತರದಿ0ದ ಒಕ್ಕಲಿಗರು ಮತ್ತು ಕೆಲವೆಡೆ ಹೊಲೆಯರು ನಡೆಸಿಕೊಂಡು ಬಂದಿರುರುವ ಜಾನಪದದ ಸತ್ಸಂಪ್ರದಾಯ ಹೊಸದ್ಯಾವರ ಆಗಿದೆ. ದೊಂದು ಮಾತೃಪ್ರಧಾನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ಸಾರುವ ವಿಶಿಷ್ಟ ಆಚರಣೆಯಾಗಿದೆ. ತಾಲೂಕಿನ ನಾಯನಹಳ್ಳಿ ಗ್ರಾಮದ ಬಿ.ಎನ್.ಮುನಿಕೃಷ್ಣಪ್ಪ ಅವರ ಮನೆಯಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ೮ ಗ್ರಾಮಗಳಿಂದ ಬಂದಿದ್ದ ಹೆಣ್ಣುಮಕ್ಕಳು ಭಾನುವಾರ ಶ್ರದ್ಧಾಭಕ್ತಿಯಿಂದ ಹೊಸದ್ಯಾವರ ಆಚರಿಸಿದರು. ದೀಪಾವಳಿ ಹಬ್ಬ ಕಳೆದ […]
ಚಿಕ್ಕಬಳ್ಳಾಪುರ : ಸಮಾಜದಲ್ಲಿರುವ ಪ್ರತಿಯೊಬ್ಬರು ಗೌರವಯುತವಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿ ಸಂತೋಷವಾಗಿ ಬಾಳುವಂತೆ ಮಾಡುವುದೇ ಭಾರತೀಯ ಸಂವಿಧಾನದ ಪ್ರಧಾನ ಆಶಯವಾಗಿದೆ ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು. ಜಿಲ್ಲಾ...
ವೈದ್ಯರು ಮತ್ತು ಸಿಬ್ಬಂದಿ ಕಾರ್ಯಕ್ಷಮತೆ ವೀಕ್ಷಿಸಿದ ಜಿಲ್ಲಾ ಸರ್ಜನ್ ಚಿಕ್ಕಬಳ್ಳಾಪುರ : ಜಿಲ್ಲಾಸ್ಪತ್ರೆಯ ಶಸ್ತç ಚಿಕಿತ್ಸಕ ಡಾ. ರಾಜಾರೆಡ್ಡಿ ಕಾರ್ತಿಕ ಮಾಸದ ಕೊರೆವ ಚಳಿಯ ನಡುವೆಯೂ ವೈದ್ಯರು...
೬೭ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸರಕಾರಿ ಶಾಲೆಗಳಿಗೆ ಧ್ವನಿವರ್ಧಕ ವಿತರಣೆ ಚಿಕ್ಕಬಳ್ಳಾಪುರ : ಮಾತೃಭಾಷೆಗೆ ತಾಯಿಯಷ್ಟೇ ಉನ್ನತವಾದ ಸ್ಥಾನಮಾನವಿದೆ. ಹೀಗಾಗಿ ತಾಯಿಗೆ ಕೊಡುವಂತಹ ಗೌರವ ಮತ್ತು...
ಚಿಕ್ಕಬಳ್ಳಾಪುರ : ಸಾರ್ವಜನಿಕರು ಬ್ಯಾಂಕಿAಗ್ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಾಕ್ಷರಾಗುವ ಮೂಲಕ ಕಷ್ಟ ಪಟ್ಟು ಉಳಿಸಿದ ಆದಾಯವನ್ನು ಆರ್‌ಬಿಐ ಮಾನ್ಯತೆ ಪಡೆದ ನಂಬಿಕಸ್ಥ ಸಂಸ್ಥೆಗಳಲ್ಲಿ ಮಾತ್ರ ಹೂಡಿಕೆ...
ಶೀಘ್ರ ಲೋಕಾರ್ಪಣೆಗೊಳಿಸಲು ಜಿಲ್ಲಾಧಿಕಾರಿ ಸಿಇಒಗೆ ಸೂಚನೆ ಚಿಕ್ಕಬಳ್ಳಾಪುರ : ೧೦ ವರ್ಷಗಳಿಂದ ಲೋಕಾರ್ಪಣೆ ಭಾಗ್ಯ ಕಾಣದೆ ನೆನೆಗುದಿಗೆ ಬಿದ್ದಿರುವ ಸರಕಾರಿ ಮಹಿಳಾ ಕಾಲೇಜಿನ ಕಟ್ಟಡದ ಕಾಮಗಾರಿಯನ್ನು ಖುದ್ದು...
ಚಿಕ್ಕಬಳ್ಳಾಪುರ: ರಾಜ್ಯ ಸರಕಾರವು ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯನ್ನು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಸುಪರ್ಧಿಗೆ ನೀಡಿ ಆದೇಶ ಹೊರಡಿಸಿದೆ ಎಂದು ಕೆ.ವಿ. ಮತ್ತು ಪಂಚಗಿರಿ...
ಚಿಕ್ಕಬಳ್ಳಾಪುರ: ಸಮಾಜದಲ್ಲಿ ವೃತ್ತಿಯ ಜೊತೆಗೆ ಕನ್ನಡ ಪ್ರೀತಿ, ಭಾಷಾಭಿಮಾನ ಬೆಳೆವಣಿಗೆಯಲ್ಲಿ ತೊಡಗಿಸಿಕೊಂಡಿರುವ ಆಟೋ ಚಾಲಕರು ಗಳಿಸಿರುವ ಉತ್ತಮ ಹೆಸರನ್ನು ಉಳಿಸಿಕೊಂಡು ಹೋಗಬೇಕು ಎಂದು ಎಸ್‌ಆರ್‌ಎಸ್ ಅಕ್ಷತಾ ಚಾರಿಟ...
ಚಿಕ್ಕಬಳ್ಳಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಗರದ ಜಿಲ್ಲಾ ಬಯಲು ರಂಗಮ0ದಿರದ ಮುಂಭಾಗ ಬೆಳಗ್ಗೆ ಕನ್ನಡ ಧ್ವಜಾರೋಹಣ ಮಾಡಿ ಮತನಾಡಿದ...
ಚಿಕ್ಕಬಳ್ಳಾಪುರ: ವಿವಿಧ ಕಾರಣಗಳಿಂದಾಗಿ ಮುಂದೂಡಿಕೆಯಾಗಿದ್ದ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು, ಮತ್ತೆ ನಡೆಸಲು ದಿನಾಂಕ ನಿಗದಿಗೊಳಿಸಲಾಗಿದೆ. ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕುರಿತಂತೆ ಮಾಹಿತಿ ನೀಡಿದ ಆರೋಗ್ಯ...