Thursday, 15th May 2025

ಸಂವಿಧಾನ ಮತ್ತು ವೃತ್ತಿಧರ್ಮ ವಕೀಲರ ಎರಡು ಕಣ್ಣುಗಳು: ಒಂದನೇ ಜಿಲ್ಲಾ ಸತ್ರ ನ್ಯಾಯಾಧೀಶ ಶಿವಪ್ರಸಾದ್

ಚಿಕ್ಕಬಳ್ಳಾಪುರ: ವಕೀಲಿಕೆ ಸುಲಭದ ವಿಚಾರವಲ್ಲ, ಹಣ ಮಾಡುವು ದಕ್ಕಾಗಿಯೇ ವಕೀಲರಾಗುವವರಿಂದ ಸಮಾಜಕ್ಕೆ ಉಪಯೋಗವಿಲ್ಲ. ಯಾರು ಸಂವಿಧಾನ ಮತ್ತು ವೃತ್ತಿ ಧರ್ಮಕ್ಕೆ ತಲೆಬಾಗಿ ನಡೆಯುವರೋ ಅವರು ನಿಜವಾದ ನ್ಯಾಯ ವಾದಿಗಳಾಗಬಲ್ಲರು ಎಂದು ಒಂದನೇ ಜಿಲ್ಲಾ ಸತ್ರ ನ್ಯಾಯಾಧೀಶ ಶಿವಪ್ರಸಾದ್ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಇತರೆ ವೃತಿಗಳಿಗಿಂತ ವಕೀಲ ವೃತ್ತಿಗೆ ಹೆಚ್ಚಿನ ಮಹತ್ವವಿದೆ. ಬಡವರ, ದೀನದಲಿತರ, ನೊಂದವರ, ಅಸಹಾಯಕರಿಗೆ ಸೇವೆ […]

ಮುಂದೆ ಓದಿ

ಜ್ಞಾನದಿಂದ ಅತ್ಯುನ್ನತ ಸ್ಥಾನ ಗಳಿಸಲು ಸಾಧ್ಯ:ನ್ಯಾ.ಲಕ್ಷ್ಮೀಕಾಂತ್ ಜೆ  ಮಿಸ್ಕಿನ್

ಚಿಕ್ಕಬಳ್ಳಾಪುರ: ಕಾನೂನಿನ ಕಲಿಕೆ ಕೊನೆಯಿಲ್ಲದ್ದು, ಅಂತಹ ನಿರಂತರ ಕಲಿಕೆಯನ್ನು ತಮ್ಮದಾಗಿಸಿಕೊಂಡು ವಿದ್ಯೆಯನ್ನು ಸಿದ್ಧಿಸಿಕೊಂಡರೆ ಸಮಾಜದಲ್ಲಿ ಮತ್ತು ದೇಶದಲ್ಲಿ ಎಂತಹದ್ದೇ ಉನ್ನತ ಸ್ಥಾನ ಗಳಿಸಲು ನೆರವಾಗುತ್ತದೆ ಎಂದು ಜಿಲ್ಲಾ...

ಮುಂದೆ ಓದಿ

ವಿಶೇಷ ಚೇತನರಿಗೆ ಅನುಕಂಪ ಬೇಡ ಪ್ರೋತ್ಸಾಹ ನೀಡೋಣ, ಜತೆಗೆ ಕರೆದೊಯ್ಯೋಣ

ವಿ.ಚೇತನರ ಸಬಲೀಕರಣಕ್ಕಾಗಿ ಜಿಲ್ಲಾ  ಉಸ್ತುವಾರಿ  ಸಚಿವ ಎನ್.  ನಾಗರಾಜ್  ಮನವಿ ಚಿಕ್ಕಬಳ್ಳಾಪುರ: ವಿಶೇಷ ಚೇತನರ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಸವಲತ್ತುಗಳನ್ನು ನೀಡುತ್ತಾ ಬಂದಿದೆ. ಅವುಗಳೆಲ್ಲವನ್ನೂ ತಾವೆಲ್ಲರೂ ಸದುಪಯೋಗಪಡಿಸಿಕೊಂಡು...

ಮುಂದೆ ಓದಿ

ಭಗವದ್ಗೀತೆ ಹಿಂದುಗಳ ನೈತಿಕ ಶಕ್ತಿಯ ಪ್ರತೀಕ : ಸಾಯಿಕುಮಾರ್ ಅಭಿಮತ

ಚಿಕ್ಕಬಳ್ಳಾಪುರ : ಭಗವದ್ಗೀತೆ ಹಿಂದುಗಳ ನೈತಿಕ ಬಲದ ಸಂಕೇತವಾಗಿದ್ದು ದ್ವಾಪರ ಯುಗದ ಕಾಲಕ್ಕಾಗಲೇ ನಾಗರೀಕ ಸಮಾಜಕ್ಕೆ ಬೇಕಾದ ಉದಾತ್ತ ಚಿಂತನೆಗಳನ್ನು ಶ್ರೀಕೃಷ್ಣ ಪರಮಾತ್ಮ ಸಾರಿರುವುದನ್ನು ಕಾಣಬಹುದು ಎಂದು...

ಮುಂದೆ ಓದಿ

ಶಾಲಾ ಕಾಲೇಜುಗಳಿಗೆ ಮಾಡುವ ದಾನ ಶಾಶ್ವತವಾಗುಳಿಯಲಿದೆ :ಪಿ.ಎನ್. ಕೇಶವರೆಡ್ಡಿ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶಾ ಫೌಂಡೇಷನ್ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಿರುವ ಹಾಗೆ.ಜಲ್ಲಿ ಕ್ರಶರ್ ಘಟಕಗಳ ಸಹ ಅಸಂಖ್ಯಾತ ನಿರುದ್ಯೋಗಿಗಳಿಗೆ ಉದ್ಯೋಗ  ನೀಡುವ ಜತೆಗೆ...

ಮುಂದೆ ಓದಿ

ರಾಜ್ಯ ಸರಕಾರ ಜನಪರ ಆಡಳಿತ ನೀಡಲು ಕಟಿಬದ್ಧವಾಗಿದೆ : ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಸಮಾಜದ ಪ್ರತಿಯೊಂದು ಸಮುದಾಯದ ಏಳಿಗೆ ಗಾಗಿ ಹತ್ತಾರು ಜನಪರ ಯೋಜನೆಗಳನ್ನು ನೀಡುವ ಮೂಲಕ ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ...

ಮುಂದೆ ಓದಿ

ಚಿಮುಲ್ ನಿಂದ ರೈತರಿಗೆ  ಸಿಹಿ ಸುದ್ದಿ ಪ್ರತಿ ಲೀಟರ್ ಮೇಲೆ ೨ ರೂ ಹೆಚ್ಚಳ

ಚಿಕ್ಕಬಳ್ಳಾಪುರ: ಒಕ್ಕೂಟದ ಆಡಳಿತಾಧಿಕಾರಿ ಅನುಮೋದನೆ ಮೇರೆಗೆ ಕಹಾಮವು ನಂದಿನಿ ಹಾಲು ಮತ್ತು ಮೊಸರಿನ ಮಾರು ಕಟ್ಟೆ ದರಗಳನ್ನು ದಿನಾಂಕ:೨೪.೧೧.೨೦೨೨ ರಿಂದ ಪ್ರತಿ ಲೀಟರ್ , ಕೆ.ಜಿ.ಗೆ ರೂ.೨...

ಮುಂದೆ ಓದಿ

ಬಾಗೇಪಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಸಾಲದ ಚೆಕ್ ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ಚಿಕ್ಕಬಳ್ಳಾಪುರ: ಆಂಧ್ರದ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿಗೆ ಅಗತ್ಯ ವಿರುವ ನೀರಾವರಿ...

ಮುಂದೆ ಓದಿ

ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಜೆಡಿಎಸ್ ಪಕ್ಷಕ್ಕೆ ಆನೆಬಲ ತುಂಬಿದೆ : ಕೆ.ಪಿ.ಬಚ್ಚೇಗೌಡ

ಚಿಕ್ಕಬಳ್ಳಾಪುರ : ಪಂಚರತ್ನ ರಥಯಾತ್ರೆಯ ಜಿಲ್ಲಾ ಪ್ರವಾಸದ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಆನೆಬಲ ತಂದುಕೊಟ್ಟಿದ್ದಾರೆ.ಪಕ್ಷದ ಕಾರ್ಯಕರ್ತರು ಯಾವ ಆಮಿಷಗಳಿಗೂ ಒಳಗಾಗದೆ ಪಕ್ಷನಿಷ್ಟೆ ಮೆರೆಯುವ...

ಮುಂದೆ ಓದಿ

ಎಆರ್‌ಟಿಒ ಕಚೇರಿಯಲ್ಲಿ  ಬ್ರಹ್ಮಾಂಡ ಭ್ರಷ್ಟಾಚಾರ : ಕೆಲಸವಾಗಬೇಕಾದರೆ ಇರಲೇಬೇಕು ಮಧ್ಯವರ್ತಿ

ಚಿಂತಾಮಣಿ: ಸಾರ್ವಜನಿಕರಿಗೆ ನೆರವಾಗಲೆಂದು ೪ ವರ್ಷದ ಹಿಂದೆ ಚಿಂತಾಮಣಿ ನಗರದಲ್ಲಿ ಪ್ರಾರಂಭವಾಗಿರುವ ಎಆರ್‌ಟಿಒ ಕಚೇರಿಯು ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದ್ದು ಜನಸಾಮಾನ್ಯರು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಮಧ್ಯ ವರ್ತಿಗಳ...

ಮುಂದೆ ಓದಿ