Wednesday, 14th May 2025

rhythm king baali

Baali Death: ರಿದಂ ಕಿಂಗ್‌, ಸರಿಗಮಪ ಜ್ಯೂರಿ, ಲಯವಾದ್ಯ ಪರಿಣಿತ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

ಬೆಂಗಳೂರು: ಲಯವಾದ್ಯಗಳ ಪರಿಣಿತ, ದಕ್ಷಿಣ ಭಾರತದ ರಿದಂ ಕಿಂಗ್‌ (Rhythm King) ಎಂದೇ ಕರೆಯಲ್ಪಡುತ್ತಿದ್ದ, ಜೀ ಕನ್ನಡ ವಾಹಿನಿಯ ಪ್ರಸಿದ್ಧ ಸರಿಗಮಪ (Saregamapa Reality Show) ಸಂಗೀತ ರಿಯಾಲಿಟಿ ಶೋನ ಜ್ಯೂರಿಯಾಗಿದ್ದ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ. ಆತ್ಮೀಯರು ಅವರನ್ನು ʼಬಾಲಿʼ (Baali Death) ಎಂದು ಕರೆಯುತ್ತಿದ್ದರು. ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು. ತಬಲಾ, ಮೃದಂಗ, ಢೋಲಕ್‌ , ಢೋಲ್ಕಿ, ಖಂಜರಿ, ಕೋಲ್‌ ಹೀಗೆ ಹಲವಾರು ಲಯವಾದ್ಯಗಳನ್ನು ನುಡಿಸುವಲ್ಲಿ ಅವರು ಪರಿಣಿತರಾಗಿದ್ದರು. ಕನ್ನಡ ಚಿತ್ರರಂಗದ ಸಂಗೀತ […]

ಮುಂದೆ ಓದಿ

Arun shahapura

Arun shahapura: ಕೆಪಿಎಸ್ಸಿ ಪರೀಕ್ಷಾ ವೈಫಲ್ಯದ ಹೊಣೆ ಮುಖ್ಯಮಂತ್ರಿಗಳೇ ಹೊರಬೇಕು; ಅರುಣ್ ಶಹಾಪುರ

ಮುಖ್ಯಮಂತ್ರಿಗಳೇ ನೇಮಿಸುವ ಐಎಎಸ್ ಅಧಿಕಾರಿಯಾದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೆಪಿಎಸ್ಸಿ ಪರೀಕ್ಷೆಗಳನ್ನು ನಿಭಾಯಿಸುತ್ತಾರೆ. ಆದ್ದರಿಂದ ಕೆಪಿಎಸ್ಸಿ ಪರೀಕ್ಷಾ ವೈಫಲ್ಯದ ಜವಾಬ್ದಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊರಬೇಕಾಗುತ್ತದೆ ಎಂದು...

ಮುಂದೆ ಓದಿ

31 DAYS Movie

31 DAYS Movie: ವಿ. ಮನೋಹರ್ ಸಂಗೀತ ಸಂಯೋಜನೆಯ 150ನೇ ಸಿನಿಮಾ ʼ31 DAYSʼನ ಒಪೇರ ಸಾಂಗ್ ರಿಲೀಸ್‌!

ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ ʼ31 DAYSʼ ಚಿತ್ರಕ್ಕಾಗಿ (31 DAYS Movie) ವಿ. ಮನೋಹರ್ ಬರೆದು, ಹಾಡಿ, ಸಂಗೀತ ಸಂಯೋಜಿಸಿ, ನಿರಂಜನ್ ಶೆಟ್ಟಿ ಅವರೊಂದಿಗೆ ನಟಿಸಿರುವ...

ಮುಂದೆ ಓದಿ

Bengaluru News

Bengaluru News: ಬೆಂಗಳೂರಿನಲ್ಲಿ ಇಂದಿನಿಂದ ನಿರಂತರಂ ರಾಷ್ಟ್ರೀಯ ಸಂಗೀತ, ನೃತ್ಯ ಮಹೋತ್ಸವ

ಬೆಂಗಳೂರು ನಗರದ ಸಂಗೀತ ಸಂಭ್ರಮ ಇನ್‌ಸ್ಟಿಟ್ಯೂಷನ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ ವತಿಯಿಂದ ಜನವರಿ 2ರಿಂದ 5 ರವರೆಗೆ ನಗರದ (Bengaluru News) ಮಲ್ಲೇಶ್ವರದ ಸೇವಾ...

ಮುಂದೆ ಓದಿ

Tejasvi Surya
Tejasvi Surya: ನಮ್ಮ ಮೆಟ್ರೋ ಹಳದಿ ಲೈನ್‌ ಮೊದಲ ರೈಲು ಜ.6ರಂದು ಆಗಮನ: ತೇಜಸ್ವಿ ಸೂರ್ಯ ಟ್ವೀಟ್‌

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line) ಉದ್ಘಾಟನೆ ಮತ್ತಷ್ಟು ವಿಳಂಬವಾಗುತ್ತಿದೆ. ರೈಲುಗಳ ಅಲಭ್ಯತೆಯೇ ಕಾರ್ಯಾಚರಣೆ ವಿಳಂಬಕ್ಕೆ ಪ್ರಮುಖ ಕಾರಣ. ಆದರೆ ಇದೇ...

ಮುಂದೆ ಓದಿ

Gold Price Today
Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಹೀಗಿದೆ ನೋಡಿ

Gold Price Today: 22 ಕ್ಯಾರಟ್‌ನ 8 ಗ್ರಾಂ ಚಿನ್ನ 57,440 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,800 ರೂ. ಮತ್ತು 100 ಗ್ರಾಂಗೆ...

ಮುಂದೆ ಓದಿ

bike showroom fire tragedy
Fire Tragedy: ಬೆಂಗಳೂರಿನ ಬೈಕ್‌ ಶೋರೂಂಗೆ ಬೆಂಕಿ, ಲಕ್ಷಾಂತರ ಮೌಲ್ಯದ ಬೈಕ್‌ಗಳು ಕರಕಲು

ಬೆಂಗಳೂರು: ಬೆಂಗಳೂರಿನಲ್ಲಿ (Bengaluru News) ಹೊಸ ವರ್ಷದ ಮೊದಲ ದಿನ ರಾತ್ರಿ ಅಗ್ನಿ ಅವಘಡ (Fire Tragedy) ಸಂಭವಿಸಿದೆ. ಐಷಾರಾಮಿ ಬೈಕ್ ಶೋರೂಂಗೆ (Bike Showroom) ಬೆಂಕಿ...

ಮುಂದೆ ಓದಿ

Raju James Bond Movie
Raju James Bond Movie: ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಗುರುನಂದನ್ ಅಭಿನಯದ ʼರಾಜು ಜೇಮ್ಸ್ ಬಾಂಡ್ʼ

ಗುರುನಂದನ್ ನಾಯಕನಾಗಿ ನಟಿಸಿರುವ, ಅತ್ಯಂತ ನಿರೀಕ್ಷಿತ ಸಿನಿಮಾ ʼರಾಜು ಜೇಮ್ಸ್ ಬಾಂಡ್ʼ ಚಿತ್ರದ (Raju James Bond Movie) ಬಿಡುಗಡೆ ದಿನಾಂಕ ಹೊಸವರ್ಷದ ಮೊದಲ ದಿನದಂದು ಘೋಷಣೆಯಾಗಿದೆ....

ಮುಂದೆ ಓದಿ

Sandalwood News
Sandalwood News: ಕಿಚ್ಚ ಸುದೀಪ್‌ ನಿರ್ಮಾಣದ ಹೊಸ ಸಿನಿಮಾಕ್ಕೆ ಅಳಿಯ ಸಂಚಿತ್‌ ಸಂಜೀವ್‌ ನಾಯಕ!

ಕಿಚ್ಚ ಸುದೀಪ್‌ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು ಕೆಆರ್‌ಜಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ (Sandalwood News) ನಾಯಕನಾಗಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್...

ಮುಂದೆ ಓದಿ

Balaramana Dinagalu Movie
Balaramana Dinagalu Movie: ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳುʼ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ

ʼಆ ದಿನಗಳುʼ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ʼಬಲರಾಮನ ದಿನಗಳುʼ ಚಿತ್ರಕ್ಕೆ (Balaramana Dinagalu Movie) ಪ್ರಿಯಾ ಆನಂದ್ ನಾಯಕಿಯಾಗಿ...

ಮುಂದೆ ಓದಿ