ಅಪರಾಧ
ಪೇಜರ್ ಗಳನ್ನು ತೈವಾನ್‌ನ ಗೋಲ್ಡ್ ಅಪೊಲೊದಿಂದ ಹೆಜ್ಬೊಲ್ಲಾ ಆಮದು ಮಾಡಿಕೊಂಡಿತ್ತು. ಈ ಪೇಜರ್‌ಗಳಲ್ಲಿ ಸ್ಫೋಟಕಗಳನ್ನು ಇಟ್ಟು ಇಸ್ರೇಲ್ ಹೆಜ್ಬೊಲ್ಲಾ ಮೇಲೆ ದಾಳಿ (Lebanon Pager Explosions) ನಡೆಸಿದೆ ಎಂದು ಅಮೆರಿಕನ್ ಮತ್ತು ಇತರ ಅಧಿಕಾರಿಗಳು ಆರೋಪಿಸಿದ್ದಾರೆ.
Bomb Threat: ಶಾಲೆಯ ಇ-ಮೇಲ್ ಸಂದೇಶ ಬಂದಿರುವ ಸಂದೇಶದಲ್ಲಿ "ಶಾಲೆಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ" ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಶಾಲೆಯ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ....
Self Harming: ಕೆಲಸದ ಒತ್ತಡ ಹೆಚ್ಚಾಗಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಅರ್ನ್ಸ್ಟ್ & ಯಂಗ್‌ನ ಉದ್ಯೋಗಿ, 26 ವರ್ಷದ ಅನ್ನಾ ಸೆಬಾಸ್ಟಿನ್...
ಹೆಜ್ಬೊಲ್ಲಾ ಗುಂಪಿನ ಚಲನವಲನಗಳನ್ನು ಇಸ್ರೇಲ್ ಪತ್ತೆ ಮಾಡಬಹುದಾದ ಸೆಲ್ ಫೋನ್‌ಗಳನ್ನು ಕೊಂಡೊಯ್ಯದಂತೆ ಹೆಜ್ಬೊಲ್ಲಾಹ್ ನಾಯಕ ಹಸನ್ ನಸ್ರಲ್ಲಾ ಈ ಹಿಂದೆ ತನ್ನ ಸದಸ್ಯರಿಗೆ ಎಚ್ಚರಿಕೆ ನೀಡಿದ್ದ....
ಇಸ್ರೇಲ್ ದಾಳಿಯಿಂದ ಪಾರಾಗಲು ಸೆಲ್‌ಫೋನ್‌ಗಳನ್ನು ಬಳಕೆ ಮಾಡದೆ ಪೇಜರ್ ಬಳಸುವಂತೆ ಸಶಸ್ತ್ರ ಉಗ್ರರ ಗುಂಪಿಗೆ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಸೂಚನೆ ನೀಡಿದ್ದ. ಆದರೆ ಈಗ ಹೆಜ್ಬೊಲ್ಲಾ...
laptop theft case: ತನ್ನ ಕೆಲಸದ ಸ್ಥಳದಿಂದ 50ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು ಕದ್ದಿರುವ ಆರೋಪದಲ್ಲಿ ಮುರುಗೇಶ್ ಎಂಬಾತನನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ....
Actor darshan: ರೌಡಿ ನಾಗ ಸೇರಿದಂತೆ 20 ಮಂದಿ ವಿಚಾರಣಾಧೀನ ಕೈದಿಗಳನ್ನು ರಾಜ್ಯದ ಬೇರೆ ಜೈಲುಗಳಿಗೆ ಪೊಲೀಸರು ಸ್ಥಳಾಂತರಿಸಲಿದ್ದಾರೆ. ನಾಗನನ್ನು ಕಲಬುರಗಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ...
ಪ್ರಣೀತಾ ಪಾಟೀಲ್ ತನ್ನ ಪತಿಯೊಂದಿಗೆ ಜಗಳವಾಡಿ ತಾಯಿಯ ಮನೆಗೆ ಬಂದು ವಾಸವಾಗಿದ್ದಳು. ಈ ವೇಳೆ ಆಕೆ ಯುವಕನೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ...
ರಾಮನಗರ: ಮರಕ್ಕೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿರುವ ಘಟನೆ (Car Accident) ಜಿಲ್ಲೆಯ ಮಾಗಡಿ ತಾಲೂಕಿನ ಗುಡೆಮಾರನಹಳ್ಳಿಯಲ್ಲಿ ನಡೆದಿದೆ. ಸಂಬಂಧಿಕರ ತಿಥಿ ಕಾರ್ಯ...
ಜಪಾನ್ ನ ಅಮಗಸಾಕಿ ಪಟ್ಟಣದಲ್ಲಿ ವಾಸಿಸುತ್ತಿರುವ ಮಹಿಳೆಯು ತನಗೆ ಅಪರಿಚಿತ ನಂಬರ್ ನಿಂದ ಬರುತ್ತಿದ್ದ ಕರೆಯಿಂದ (Phone call) ಬೇಸರಗೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆ...