Sunday, 18th May 2025

Police Firing: ಬೆಂಗಳೂರಿಗೆ ಗನ್ ಸಪ್ಲೈ ಮಾಡುತ್ತಿದ್ದ ಕೊಲೆ ಆರೋಪಿ ಮೇಲೆ ಪೊಲೀಸರ ಫೈರಿಂಗ್

ನಿಂಬರ್ಗಾ ಇಂದುಮತಿ ಪಿಎಸ್‌ಐ ಗಾಯ ಆಳಂದ: ಕಳೆದ ಸೆ.13ರಂದು ಪಡಸಾವಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನನ್ನು ಕೊಲೆ ಮಾಡಿ ತಲೆಮರೆಸಿ ಕೊಂಡಿದ್ದ ಮತ್ತು ಬೆಂಗಳೂರು, ಕಲಬುರಗಿ ಜಿಲ್ಲೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಲಕ್ಷ್ಮಣ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಯ ವಿವಿಧಡೆ ಬಂದೂಕು ಸರಬರಾಜು ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅಕ್ರಮ ಶಸ್ತ್ರಾಸ್ತ ಪೂರೈಕೆ ಸೇರಿದಂತೆ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ವಿರುದ್ಧ 11 ಕೇಸ್‌ಗಳಿವೆ. ವಿಶ್ವನಾಥ್ ಜಮಾದಾರ್ ಕೊಲೆ […]

ಮುಂದೆ ಓದಿ

MLA Munirathna

MLA Munirathna: ಶಾಸಕ ಮುನಿರತ್ನ ಮತ್ತೆ ಜೈಲುಪಾಲು; ಅತ್ಯಾಚಾರ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನ

MLA Munirathna: ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಈ...

ಮುಂದೆ ಓದಿ

actor darshan

Actor Darshan: ದರ್ಶನ್‌ಗೆ ಬೆನ್ನು ನೋವು; ಜೈಲು ಸಿಬ್ಬಂದಿ ಮೇಲೆ ನಟ ಗರಂ

Actor darshan: ಕೋರ್ಟ್ ಆದೇಶ ನೀಡಿದರೂ ತನಗೆ ಜೈಲು ಅಧಿಕಾರಿಗಳು ಚೇರ್ ನೀಡಿಲ್ಲ. ಪದೇ ಪದೆ ಕೇಳಿದರೂ ಚೇರ್ ಕಲ್ಪಿಸಿಲ್ಲ ಎಂದು ಜೈಲು ಸಿಬ್ಬಂದಿ ವಿರುದ್ಧ ದರ್ಶನ್‌...

ಮುಂದೆ ಓದಿ

police firing

Police firing: ಗ್ರಾಮ ಪಂಚಾಯತ್‌ ಮಾಜಿ ಸದಸ್ಯನ ಕೊಲೆ ಆರೋಪಿ ಕಾಲಿಗೆ ಗುಂಡು

Police Firing: ಕಳೆದ ಶುಕ್ರವಾರ ಆಳಂದ (Alanda) ತಾಲೂಕಿನ ಜಿಡಗಾ ಕ್ರಾಸ್​ ಬಳಿ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ವಿಶ್ವನಾಥ ಜಮಾದಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು....

ಮುಂದೆ ಓದಿ

Fraud case
Fraud case: ಬ್ಯಾಚುಲರ್ ಎಂದು ಹೇಳಿ ಐವರನ್ನು ಮದುವೆಯಾದ ವಿವಾಹಿತ!

ಮಗ ಬ್ರಹ್ಮಚಾರಿ ಎಂದು ಬಿಂಬಿಸಿ ತನ್ನ ಪತಿಗೆ ಆತನ ಕುಟುಂಬದವರು ಮತ್ತೆ ಐದು ಮದುವೆ ಮಾಡಿಸಿದ್ದಾರೆ (Fraud case) ಎಂದು ಮಹಿಳೆಯೊಬ್ಬರು ಗ್ವಾಲಿಯರ್ ನ ಮಹಿಳಾ ಪೊಲೀಸ್...

ಮುಂದೆ ಓದಿ

Physical Abuse
Physical Abuse : ಚಲಿಸುವ ಕಾರಿನಲ್ಲಿ 13 ವರ್ಷದ ದಲಿತ ಬಾಲಕಿಯ ಮೇಲೆ ಮೂವರಿಂದ ಅತ್ಯಾಚಾರ

ಮಥುರಾ: ಚಲಿಸುತ್ತಿದ್ದ ಕಾರಿನಲ್ಲಿ ದಲಿತ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ (Physical Abuse) ನಂತರ ಆಕೆಯನ್ನು ರಸ್ತೆ ಬದಿಗೆ ಎಸೆದ ಘಟನೆ ಮಥುರಾದಲ್ಲಿ ನಡೆದಿದೆ....

ಮುಂದೆ ಓದಿ

Washroom video case
Washroom video case: ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ವಿಡಿಯೊ ಮಾಡುತ್ತಿದ್ದ ಯುವಕನ ಬಂಧನ; ಮೊಬೈಲ್‌ನಲ್ಲಿ 8 ಸಾವಿರ ವಿಡಿಯೊ!

Washroom video case: ಮೈಸೂರು ರಸ್ತೆಯ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಯುವಕನ ಬಂಧನಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ....

ಮುಂದೆ ಓದಿ

Crime News
Crime News: ನಾಲ್ಕನೇ ಬಾರಿಯೂ ಹೆಣ್ಣು ಮಗುವೆಂದು ನೆಲಕ್ಕೆ ಬಡಿದು ಕೊಂದ ಪಾಪಿ ತಂದೆ

ಗಂಡು ಮಗು ಬೇಕೆಂದು ಪತ್ನಿಯೊಡನೆ ನಿತ್ಯವೂ ಜಗಳವಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿ ಎರಡನೇ ಬಾರಿಯೂ ಹೆಣ್ಣು ಮಗು ಹೆತ್ತಿದ್ದಕ್ಕೆ ಆಕ್ರೋಶಗೊಂಡು ನವಜಾತ ಶಿಶುವನ್ನು ನೆಲಕ್ಕೆ ಬಡಿದು...

ಮುಂದೆ ಓದಿ

odisha Horror
Odisha Horror: ಠಾಣೆಯಲ್ಲಿ ಯೋಧನ ಭಾವಿ ಪತ್ನಿಯ ಕೈ ಕಾಲು ಕಟ್ಟಿ ಚಿತ್ರಹಿಂಸೆ- ಪೊಲೀಸರ ಹೀನ ಕೃತ್ಯ ಬಿಚ್ಚಿಟ್ಟ ಸಂತ್ರಸ್ತೆ

Odisha Horror: ಭುವನೇಶ್ವರದ ಭಾರತ್‌ಪುರ ಪೊಲೀಸ್‌ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಆರ್ಮಿ ಆಫೀಸರ್ ಮತ್ತು ಆತನ ಭಾವಿ ಪತ್ನಿ ಕಾರಿನಲ್ಲಿ ಸೆ.14ರಂದು ರಾತ್ರಿ ಭುವನೇಶ್ವರದಿಂದ ತಮ್ಮ...

ಮುಂದೆ ಓದಿ

Newborn Baby
Newborn Baby: ಅಂಧ ದಂಪತಿಯ ಮಗುವನ್ನು ಮಾರಾಟ ಮಾಡಿದ ವೈದ್ಯ!

ಅಂಧ ದಂಪತಿಯ ನವಜಾತ ಗಂಡು ಮಗುವನ್ನು (Newborn Baby) 50,000 ರೂ.ಗೆ ಮಾರಾಟ ಮಾಡಿರುವ ಆರೋಪದ ಮೇಲೆ ಮಹಾರಾಷ್ಟ್ರದ ಕಲ್ಯಾಣದ ಅಂಬಿವ್ಲಿಯಲ್ಲಿರುವ ಗಣಪತಿ ನರ್ಸಿಂಗ್ ಹೋಮ್‌ನ ವೈದ್ಯ...

ಮುಂದೆ ಓದಿ