ಅಪರಾಧ
Mushtaq Khan: ಮುಷ್ತಾಕ್ ಖಾನ್ ಅವರನ್ನು ವಿಮಾನ ಟಿಕೆಟ್‌ಗಳೊಂದಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು ಮತ್ತು ಅವರ ಖಾತೆಗೆ ಮುಂಗಡ ಹಣವನ್ನೂ ಕಳುಹಿಸಲಾಗಿತ್ತು. ನಟ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದಾಗ, ಅವರನ್ನು ಪಿಕ್ ಮಾಡಲು ಬಂದಿದ್ದ ಕಾರು ಅವರನ್ನು ದೆಹಲಿಯ ಹೊರವಲಯಕ್ಕೆ, ಎಲ್ಲೋ ಬಿಜ್ನೋರ್ ಬಳಿಗೆ ಕರೆದೊಯ್ಯಿತು. ಅಪಹರಣಕಾರರು ಮುಷ್ತಾಕ್‌ಗೆ ಸುಮಾರು 12 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಒಂದು ಕೋಟಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ಅವರ ಬ್ಯುಸಿನೆಸ್ ಪಾರ್ಟ್‌ನರ್ ಶಿವಂ ಹೇಳಿದ್ದಾರೆ.
Saydnaya Prison: ನರಕ ಸದೃಶ್ಯದಂತಿದ್ದ ಮತ್ತು ಮಾನವ ಕಸಾಯಿಖಾನೆ ಎಂದು ಕುಖ್ಯಾತಿ ಪಡೆದಿದ್ದ ಸಿಯಾದ ಸೈದ್ನಾಯಾ ಜೈಲಿನ ವಿಡಿಯೊ ಹೊರ ಬಂದಿದ್ದು, ಅಲ್ಲಿನ ಕ್ರೂರತೆಯನ್ನು ಕಂಡು ಜಗತ್ತೇ...
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಕೋಲಾರ ಮೂಲದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿರುರುವ ಘಟನೆ ಮಂಗಳವಾರ ನಡೆದಿದೆ. ಕೋಲಾರದ ಮುಳಬಾಗಿಲಿನ...
Pushpa 2 Movie: ಸುಕುಮಾರ್-ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ 'ಪುಷ್ಪ 2' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ಆಂಧ್ರ ಪ್ರದೇಶದ...
Self Harming: ಪತ್ನಿಯ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಎಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮೆನ್‌ಟೂ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ....
SM Krishna Death: ಅಳಿಯ ಸಿದ್ದಾರ್ಥ ಹೆಗ್ಡೆ ಸಾವು ಎಸ್.ಎಂ. ಕೃಷ್ಣ ಅವರನ್ನು ಮಾನಸಿಕವಾಗಿ ಚಡಪಡಿಸುವಂತೆ ಮಾಡಿತ್ತು. ಇತ್ತ ದೈಹಿಕವಾಗಿಯೂ ಕುಗ್ಗಿ ಹೋದ ಎಸ್ಎಂ ಕೃಷ್ಣ ಪದೇ...
ತಮಿಳುನಾಡಿನ ಚೆನ್ನೈನಲ್ಲಿ ಮಾನಸಿಕ ಅಸ್ವಸ್ಥ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ(Physical Abuse) ಎಸಗಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಉಳಿದ ಏಳು...
Pawan Kalyan : ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದ್ದು, ಅವರನ್ನು ಕೊಲ್ಲುವುದಾಗಿ ಬೆದರಿಕೆ...
ಮಹಿಳೆಯೊಬ್ಬಳು ನೆರೆಮನೆಯ ವ್ಯಕ್ತಿಯ ಖಾಸಗಿ ಭಾಗವನ್ನು ಹರಿತವಾದ ಆಯುಧದಿಂದ ಕತ್ತರಿಸಿದ ಘಟನೆ ಉತ್ತರಪ್ರದೇಶದ(UP Shocker) ಬಾಂದಾದಲ್ಲಿ ನಡೆದಿದೆ. ಆದರೆ ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರ ಮಾಡಲು ಮುಂದಾದ...
ಗುಜರಾತ್‍ನ(Gujarat Shocker) ಕಚ್ಛ್ ಆಭರಣ ಅಂಗಡಿಯ ಮಾಲೀಕನ ಮನೆಯ ಮೇಲೆ ವಂಚಕರು ಇಡಿ ಅಧಿಕಾರಿಗಳ ವೇಷದಲ್ಲಿ ಬಂದು ನಕಲಿ ದಾಳಿ ನಡೆಸಿ 25 ಲಕ್ಷ ರೂ.ಮೌಲ್ಯದ ಆಭರಣ...