Sunday, 18th May 2025

murder case

Murder Case: ಗಂಡನನ್ನು ಬಿಟ್ಟು ತನ್ನೊಂದಿಗೆ ಬಾರದ ಪ್ರಿಯತಮೆಯನ್ನು ಕೊಂದು ತಾನೂ ನೇಣು ಹಾಕಿಕೊಂಡ!

ಬೆಂಗಳೂರು: ಅನೈತಿಕ ಸಂಬಂಧ (Illicit relationship) ಹೊಂದಲು ಬಯಸಿದ್ದ ಪ್ರಿಯಕರನೊಬ್ಬ, ಗಂಡನನ್ನು ತೊರೆದು ತನ್ನೊಂದಿಗೆ ಬರದಿದ್ದಕ್ಕೆ ಸಿಟ್ಟಿನಿಂದ‌ ವಿವಾಹಿತೆ ಮಹಿಳೆಯನ್ನು (bengaluru crime news) ಚಾಕುವಿನಿಂದ ಇರಿದು ಹತ್ಯೆ (Murder Case) ಮಾಡಿದ್ದಾನೆ. ಬಳಿಕ ತಾನು ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ನಲ್ಲೂರ ಹಳ್ಳಿಯಲ್ಲಿ ನಡೆದಿದೆ. ಮೊವುಹಾ ಮಂಡಲ್ (26) ಹತ್ಯೆಯಾದ ಮಹಿಳೆ. ಮಿಥುನ್ ಮಂಡಲ್ (40) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ. ಮಿಥುನ್ ಮಂಡಲ್ ಹಾಗೂ ಮೊವುಹಾ ಮಂಡಲ್​ ಇಬ್ಬರೂ […]

ಮುಂದೆ ಓದಿ

Crime: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ರೈತ ಸಾವು

ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲಿಬೆಲೆ ಗ್ರಾಮದಲ್ಲಿ ಘಟನೆ   ಚಿಂತಾಮಣಿ: ಕಾಲು ಜಾರಿ ರೈತನೋರ್ವ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಏನಿಗದಾಲೆ...

ಮುಂದೆ ಓದಿ

Chikkaballapur Crime: ಗುಮಾನಿಗೆ ಕಾರಣವಾದ ವ್ಯಕ್ತಿಯ ಅನುಮಾನಾಸ್ಪದ ಸಾವು

ಚಿಂತಾಮಣಿ: ನಗರದ ಕೆನರಾಬ್ಯಾಂಕ್ ರಸ್ತೆಗೆ ಹೊಂದಿಕೊAಡಿರುವ ಹಳೇ ಕಟ್ಟಿಗೆ ಸಂತೆಯ ಮೀನಿನ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು,ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಪೊಲೀ ಸರು...

ಮುಂದೆ ಓದಿ

Drone Prathap

Drone Prathap: ಸೋಡಿಯಂ ಬಳಸಿ ಸ್ಫೋಟದ ಪ್ರಯೋಗ; ಡ್ರೋನ್‌ ಪ್ರತಾಪ್‌ ಅರೆಸ್ಟ್‌

Drone Prathap: ಬಿಗ್‌ ಬಾಸ್‌ ಖ್ಯಾತಿಯ ಡ್ರೋನ್‌ ಪ್ರತಾಪ್‌ ಅವರನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ (ಡಿ. 12) ಬಂಧಿಸಿದ್ದಾರೆ....

ಮುಂದೆ ಓದಿ

Crime News: ಜಾಮೀನಿನ ಮೇಲೆ ಹೊರಬಂದ ಅತ್ಯಾಚಾರ ಆರೋಪಿ ಸಂತ್ರಸ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ!

Rape Accused: ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಯೊಬ್ಬ ಸಂತ್ರಸ್ತೆ ಬಾಲಕಿಯನ್ನು...

ಮುಂದೆ ಓದಿ

Bus Accident
Viral Video: ಮುಂಬೈಯ ಭೀಕರ ಬಸ್‌ ದುರಂತ: ವೈರಲ್‌ ಆಯ್ತು ಅಪಘಾತದ ವಿಡಿಯೊ

ಮುಂಬೈನ ಕುರ್ಲಾದಲ್ಲಿ ಇತ್ತೀಚೆಗೆ ಬಸ್ ಚಾಲಕೊನ್ನ ವೇಗವಾಗಿ ಬಸ್ ಚಲಾಯಿಸಿಕೊಂಡು ಪಾದಚಾರಿಗಳು ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿತ್ತು.ಈ ಸಂದರ್ಭದಲ್ಲಿ ಬಸ್ನೊಳಗೆ ಇದ್ದ ಪ್ರಯಾಣಿಕರು ಅನುಭವಿಸಿದ...

ಮುಂದೆ ಓದಿ

Bomb Blast
Bomb Blast : ಗುರುಗ್ರಾಮ ಬಾಂಬ್ ದಾಳಿ ಸ್ಫೋಟದ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ?

Bomb Blast : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹಚರರಾದ ರೋಹಿತ್ ಗೋಡಾರಾ ಮತ್ತು ಗೋಲ್ಡಿ ಬ್ರಾರ್  ಗುರುಗ್ರಾಮ್ ಸೆಕ್ಟರ್ 29 ರ...

ಮುಂದೆ ಓದಿ

Murder Case
Viral News: ಕೊಲೆಯ ಬಗ್ಗೆ ಅನುಭವ ಪಡೆಯಲು ಕ್ರಿಮಿನಾಲಜಿ ಸ್ಟೂಡೆಂಟ್ ಮಾಡಿದ್ದೇನು?

Viral News: 20 ವರ್ಷದ ಕ್ರಿಮಿನೊಲೊಜಿ ವಿದ್ಯಾರ್ಥಿಯೊಬ್ಬ ಕೊಲೆಯ(Murder Case) ಬಗ್ಗೆ ತನಗಿರುವ ಕುತೂಹಲವನ್ನು ತೃಪ್ತಿಪಡಿಸಲು ಭಯಾನಕವಾದ ಕೊಲೆಯ ಬಗ್ಗೆ ಪ್ಲ್ಯಾನ್‍ ಮಾಡಿದ್ದಾನೆ. ಹಾಗಾಗಿ ಮೇ 24...

ಮುಂದೆ ಓದಿ

Viral Video
Viral Video: ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕೈಯಿಂದ ಚಿನ್ನದ ಬಳೆಗಳನ್ನು ಕದ್ದ ಕಿಡಿಗೇಡಿ- ಶಾಕಿಂಗ್‌ ವಿಡಿಯೊ ವೈರಲ್‌

ಮುಂಬೈ ಕುರ್ಲಾ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಕಳ್ಳನೊಬ್ಬ ಕದಿದ್ದು, ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಆ ಕಳ್ಳ ಈಗ ಸಿಕ್ಕಿಬಿದ್ದಿದ್ದಾನೆ.ಇದು ಎಲ್ಲೆಡೆ...

ಮುಂದೆ ಓದಿ

Baby Death
Baby Death: ಮಂಚದ ಬಳಿ ಬೆಂಕಿಕಡ್ಡಿ ಎಸೆದ ಬಾಲಕಿ; 8 ತಿಂಗಳ ಮಗು ಸಜೀವ ದಹನ

ಅಕ್ಕ ಆಟವಾಡುತ್ತಾ ಆಕಸ್ಮಿಕವಾಗಿ ಉರಿಯುತ್ತಿದ್ದ ಬೆಂಕಿಕಡ್ಡಿಯನ್ನು ಮಂಚದ ಬಳಿ ಎಸೆದಿದ್ದರಿಂದ 8 ತಿಂಗಳ ಹೆಣ್ಣು ಮಗು ಸಜೀವ(Baby Death) ದಹನವಾದ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಈ...

ಮುಂದೆ ಓದಿ