ಅಪರಾಧ
ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ವ್ಯಾಪ್ತಿಯ ಮಿಣಕನಗುರ್ಕಿ ಬಳಿ ಭಾರೀ ಪ್ರಮಾಣದಲ್ಲಿ ಗೋಮಾಂಸವನ್ನು ೩ ಬೊಲೆರೋ ವಾಹನದಲ್ಲಿ ತುಂಬಿಕೊAಡು ಬೆಂಗಳೂರಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ೪ ಮಂದಿಯನ್ನು ಭಾನುವಾರ ವಾಹನ ಸಮೇತ ವಶಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಹಿಂದೂಪುರದಿಂದ ಬೆಂಗಳೂರಿನ ಶಿವಾಜಿ ನಗರಕ್ಕೆ ಮಂಚೇನಹಳ್ಳಿ ಮಾರ್ಗವಾಗಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಆಸಾಮಿಗಳನ್ನು ಬಂಧಿಸಿ ೧೬ ಲಕ್ಷ ಮೌಲ್ಯದ ೮ ಟನ್ ಗೋ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.ಈ ಖದೀಮರು ಮೂಟೆ ಮತ್ತು ಟೊಮೇಟೊ ಡಬ್ಬಗಳನ್ನು ಅಡ್ಡ ಇಟ್ಟು ಮೂರು ಬೊಲೆರೋ […]
Indore Horror : ನೆಗಡಿ ಮತ್ತು ಕೆಮ್ಮಿಗೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದ 3 ಆರೋಪಿಗಳು ವೈದ್ಯರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಶುಕ್ರವಾರ...
Drugs Case: ಮಾದಕ ದ್ರವ್ಯ ಹೊಂದಿದ್ದ ಒಂಬತ್ತು ಜನರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಶನಿವಾರ ತನ್ನ ಮಗನನ್ನು ಗಾಂಜಾದೊಂದಿಗೆ ಬಂಧಿಸಲಾಗಿದೆ...
Murder Case: ಬೆಂಗಳೂರಿನ ಶ್ರೀನಿವಾಸಪುರದಲ್ಲಿ ಈ ಬರ್ಬರ ಕೊಲೆ ನಡೆದಿದ್ದು, ಮೃತ ದುರ್ದೈವಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈತನನ್ನು ನಾಗರಾಜ್ ಎಂಬಾತ ವಾಟರ್ ಹೀಟರ್ ನಿಂದ ಹೊಡೆದ...
Crime News: ಮೂರನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಪತಿಯೇ ಬೆಂಕಿ ಹಚ್ಚಿ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆರೋಪಿಯನ್ನು...
Viral News: ಹೆಚ್ಚು ತೃಪ್ತಿ ಪಡೆಯಲು ಸಹಾಯಕ ಪ್ರಧ್ಯಾಪಕ ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ ಹಸ್ತ ಮೈಥುನ ನಡೆಸಿದ ಕಾರಣ ಮೃತಪಟ್ಟಿರುವ ಪ್ರಕರಣ ಚೆನ್ನೈಯಲ್ಲಿ...
Self Harming: 83 ಸಾವಿರ ರೂ. ಸಾಲ ಪಡೆದು ಆನ್‌ಲೈನ್ ಗೇಮ್ ಆಡಿ ಹಣ ಕಳೆದಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ಮೂಡುಶೆಡ್ಡೆ ಗ್ರಾಮದಲ್ಲಿ ಘಟನೆ...
ನಡು ರಸ್ತೆಯಲ್ಲೇ ಹೊತ್ತಿ ಉರಿದ ವಾಹನಗಳು : ಐವರಿಗೆ ಗಾಯ, ಸುಟ್ಟಗಾಯಗಳಿಂದ ಡ್ರೈವರ್ ಸಾವು ಚಿಕ್ಕಬಳ್ಳಾಪುರ : ನಗರ ಹೊರವಲಯ ಹುನೇಗಲ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ...
ಧಾರವಾಡ: ಮನೆಗೆ ನುಗ್ಗಿ ವೃದ್ಧ ದಂಪತಿಯನ್ನು ಥಳಿಸಿ ದರೋಡೆ (Robbery Case) ಮಾಡಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ (Police Firing) ಧಾರವಾಡದ...
ಬೀದರ್: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ (Contractor Self Harming) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ (Bidar news) ಗಾಂಧಿಗಂಜ್‌ನ ಇಬ್ಬರು...