Sunday, 11th May 2025

Self Harming

Self Harming: ಪತಿಗೆ ಅನೈತಿಕ ಸಂಬಂಧ; ವಿಡಿಯೊ ಕಾಲ್‌ ಮಾಡುತ್ತಲೇ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ

Self Harming: ಬೆಂಗಳೂರು ಹೊರವಲಯದ ಹುಳಿಮಾವಿನ ಅಕ್ಷಯನಗರದಲ್ಲಿ ಎರಡು‌ ದಿನಗಳ ಹಿಂದೆ ಘಟನೆ ನಡೆದಿದೆ. ಪೆಟ್ರೋಲ್‌ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮುಂದೆ ಓದಿ

road accident vijayapura bike wheeling

Road Accident: 4 ಯುವಕರನ್ನು ಬಲಿ ಪಡೆದ ವ್ಹೀಲಿಂಗ್‌ ಹುಚ್ಚು! ನಾಟಕ ನೋಡಲು ಬಂದವರು ಬೈಕ್‌ ಹರಿದು ದುರ್ಮರಣ

ವಿಜಯಪುರ: ಇಬ್ಬರು ಯುವಕರ ಬೈಕ್ ವ್ಹೀಲಿಂಗ್ (Bike Wheeling) ಹುಚ್ಚು ಅವರನ್ನೂ ಸೇರಿಸಿಕೊಂಡು ನಾಲ್ವರನ್ನು ಬಲಿ ಪಡೆದ (Road Accident) ಭಯಾನಕ ಘಟನೆ ವಿಜಯಪುರ (Vijayapura news)...

ಮುಂದೆ ಓದಿ

pocso case

POCSO Case: ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5000ಕ್ಕೂ ಹೆಚ್ಚು ನಗ್ನ ಫೋಟೋ ಸೆರೆಹಿಡಿದ ಶಿಕ್ಷಕನಿಗೆ ರಿಲೀಫ್‌ ಇಲ್ಲ

POCSO Case: ಕೋಲಾರ (Kolar news) ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಇರುವ ಈ ಚಿತ್ರಕಲಾ ಶಿಕ್ಷಕ, ಬಾಲಕಿಯರು ಬಟ್ಟೆ ಬದಲಿಸುವ ಸಮಯದ 5000ಕ್ಕೂ...

ಮುಂದೆ ಓದಿ

Actor Darshan

Actor Darshan: ರೇಣುಕಾಸ್ವಾಮಿ ಹೆಣದ ಹಿಂದಿನಿಂದ ದರ್ಶನ್, ಪವಿತ್ರ ಗೌಡ ಹೆಸರು ಎದ್ದು ಬಂದದ್ದು ಹೇಗೆ?

Actor darshan: ದರ್ಶನ್‌ ಬಯಸಿದ್ದೇ ಬೇರೆ, ಆದದ್ದೇ ಬೇರೆ. ಜೊತೆಗೆ, ವಿಚಾರಣೆಯ ಸಂದರ್ಭದಲ್ಲಿ, ಶರಣಾಗತರು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹೆಸರನ್ನೂ ಹೇಳಿ ಪಾರಾಗಲು ನೋಡಿದ್ದರು ಎಂಬುದೂ...

ಮುಂದೆ ಓದಿ

Fraud Case
Fraud Case: ಯುವತಿಯ ಕರೆಗೆ ಓಗೊಟ್ಟು ಹೋಟೆಲ್‌ಗೆ ಹೋದ ಯುವಕ; ಮುಂದೆ ನಡೆದದ್ದೇ ಬೇರೆ…

Fraud Case ಮೀರತ್ನ ಪಾರ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಯುವಕನೊಬ್ಬನಿಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ. ದೆಹಲಿ ರಸ್ತೆಯ ರಿಥಾನಿ ಬಳಿ...

ಮುಂದೆ ಓದಿ

Director Nagashekhar
Director Nagashekhar: ನಿರ್ದೇಶಕ ನಾಗಶೇಖರ್ ಕಾರು ಅಪಘಾತ; ಮಹಿಳೆಗೆ ಗಾಯ

ಬೆಂಗಳೂರು: ಸಂಜು ವೆಡ್ಸ್ ಗೀತಾ ಸೇರಿ ಹಲವು ಖ್ಯಾತ ಸಿನಿಮಾಗಳ ನಿರ್ದೇಶನ ಮಾಡಿರುವ ನಿರ್ದೇಶಕ ನಾಗಶೇಖರ್ (Director Nagashekhar) ಅವರ ಕಾರು ಶುಕ್ರವಾರ ಅಪಘಾತಕ್ಕೀಡಾಗಿದೆ. ಕಾರು ವೇಗವಾಗಿ...

ಮುಂದೆ ಓದಿ

Gubbi Crime News: ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಕರಿ ಮಾಲೀಕ ಬಲಿ : ಮೊಬೈಲ್ ವಿಡಿಯೋ ಮಾಡಿಟ್ಟು ಆತ್ಮಹತ್ಯೆ

ಗುಬ್ಬಿ: ಪಟ್ಟಣ ಹೊರ ವಲಯದ ಸಿಐಟಿ ಕಾಲೇಜು ಬಳಿ ಇರುವ ಬೇಕರಿ ಮಾಲೀಕ ಬಸವರಾಜು(45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿ...

ಮುಂದೆ ಓದಿ

Fraud Case
Fraud Case: ಪೋಲೀಸ್ ಅಧಿಕಾರಿ ಎಂದು ನಂಬಿಸಿ 10 ಲೇಡಿ ಕಾನ್ಸ್‌ಸ್ಟೇಬಲ್‍ಗಳ ಜತೆ ಸರಸ!

ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ 10 ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಕಾನ್ಸ್‌ಸ್ಟೇಬಲ್‍ಗಳನ್ನು ಅವರ ಪೋಸ್ಟಿಂಗ್‍ಗಳ ಆಧಾರದ ಮೇಲೆ ತನ್ನ ಕಾರ್ಯ ಸಾಧನೆಗಾಗಿ...

ಮುಂದೆ ಓದಿ

Naxal Arrested
Naxal Arrested: ಹರಿಯಾಣದ ನಕ್ಸಲ್ ಬೆಂಗಳೂರಲ್ಲಿ ಸೆರೆ; ಗೆಳತಿಯ ಭೇಟಿಗೆ ಬಂದು ಸಿಕ್ಕಿಬಿದ್ದ!

ಬೆಂಗಳೂರು: ಹರಿಯಾಣ ಮೂಲದ ನಕ್ಸಲ್ ನಾಯಕ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಗೆಳತಿಯನ್ನು ಭೇಟಿಯಾಗಲು ಬಂದಿದ್ದ ನಕ್ಸಲ್, ಸಿಸಿಬಿಯ ಎಟಿಸಿ ಬಲೆಗೆ (Naxal Arrested) ಬಿದ್ದಿದ್ದಾನೆ. ಅನಿರುದ್ಧ ರಾಜನ್ ಬಂಧಿತ...

ಮುಂದೆ ಓದಿ

RG Kar Hospital: CBI ಕೇಸ್‌ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಸಂದೀಪ್‌ ಘೋಷ್‌ಗೆ ಮುಖಭಂಗ

RG Kar Hospital: ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್(DY Chandrachud) ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಘೋಷ್‌ ಅವರ ಮನವಿಯನ್ನು...

ಮುಂದೆ ಓದಿ