ಕ್ರಿಕೆಟ್
ನವದೆಹಲಿ: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಆಲ್ರೌಂಡರ್ ರಿಯಾನ್ ಪರಾಗ್ (Riyan Parag) ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಜತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಂಡದ ಮಾಜಿ ನಾಯಕ ತನ್ನ ಆದರ್ಶ ಮತ್ತು ಅವರು ಬಾಲ್ಯದಿಂದಲೂ ಅವರನ್ನು ಆರಾಧಿಸಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಟೀಮ್ ಇಂಡಿಯಾ ಪರ ಆಡಿದ ಅತ್ಯುತ್ತಮ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಬ್ಯಾಟಿಂಗ್‌ನಲ್ಲಿ ಅವರ ಪ್ರದರ್ಶನದಿಂದಾಗಿ ಮಾತ್ರವಲ್ಲ, ಅವರು ತಮ್ಮನ್ನು ತಾವು ಬೆಳೆಸಿಕೊಂಡ […]
ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಹುದ್ದೆ ಖಾಲಿಯಾಗಿದೆ. ಗಂಭೀರ್ ಭಾರತದ...
ಬೆಂಗಳೂರು: ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ವರ್ಷದ ಜುಲೈನಲ್ಲಿ ತಮ್ಮ ಪತ್ನಿ ಹಾಗೂ ರೂಪದರ್ಶಿ ನತಾಶಾ ಸ್ಟಾಂಕೋವಿಕ್ (Natasa Stankovic) ಅವರಿಂದ ಬೇರ್ಪಟ್ಟಿದ್ದರು. ಈ...
ಮೌಲ್ಯದ ಕುಸಿತವು ಮಾಧ್ಯಮ ಹಕ್ಕುಗಳ ಮರು ಮೌಲ್ಯಮಾಪನದಿಂದ ಉಂಟಾಗಿದೆ. ಡಿ & ಪಿ ಅಡ್ವೈಸರಿಯ ಹಿಂದಿನ ವರದಿಯು ಮಾಧ್ಯಮ ಹಕ್ಕುಗಳ ಮೌಲ್ಯಮಾಪನವನ್ನು ಅಪ್‌ಡೇಟ್ ಮಾಡಿದಾಗ ಕೆಲವು ಊಹೆಗಳಿಗೆ...
ಬೆಂಗಳೂರು : ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅವರು ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದಾರೆ. ಬಿಜೆಪಿ ಶಾಸಕ ಮತ್ತು...
ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ(Highest Taxpayers) ಪಾವತಿ ಮಾಡುವ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಗೊಂಡಿದೆ. ಬಾಲಿವುಡ್ ನಟ ಶಾರುಕ್ ಖಾನ್ ಅಗ್ರಸ್ಥಾನ...
MGL vs SIN: ಸಿಂಗಾಪುರ ಪರ ಸ್ಪಿನ್ ಜಾದು ಮಾಡಿದ ಹರ್ಷ ಭಾರದ್ವಾಜ್ 4 ಓವರ್ ಬೌಲಿಂಗ್ ನಡೆಸಿ 2 ಮೇಡನ್ ಸಹಿತ 3 ರನ್‌ಗೆ...
IND vs BNG:ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಇಂದು ಆರಂಭಗೊಂಡ ದುಲೀಪ್ ಟ್ರೋಫಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಭಾರತ ಬಿ ತಂಡದ ಪರ ಆಡಿದ ಪಂತ್...
ಮುಂಬಯಿ: ರಾಹುಲ್ ದ್ರಾವಿಡ್, 2025ರ(IPL 2025) ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್(rajasthan royals) ತಂಡದ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ಮತೋರ್ವ ಮಾಜಿ...
ಎಡಿನ್‌ಬರ್ಗ್: ಸ್ಕಾಟ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಚೇಸಿಂಗ್ ವೇಳೆ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಆಸೀಸ್ ತಂಡ ಪವರ್...