Donald Trump: ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ಆದ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು,ಸಮಾರಂಭದಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭಾಗಿಯಾಗುತ್ತಿದ್ದಾರೆ.
Delhi Elections 2025: ದೆಹಲಿ ವಿಧಾನಸಭಾ ಚುನಾವಣೆಯ ಭವಿಷ್ಯವನ್ನು ಸಟ್ಟಾ ಬಜಾರ್...
viral video: ಅಜ್ಜಿಯೊಬ್ಬರು ಪುಷ್ಪಾ-2 ಚಿತ್ರದ ಪೀಲಿಂಗ್ಸ್ ಹಾಡಿಗೆ ಯುವಕನ ಜೊತೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಪೀಲಿಂಗ್ಸ್ ಹಾಡು ಕೇಳುತ್ತಿದ್ದಂತೆ ವೃದ್ಧೆ ಯುವಕ ನೊಂದಿಗೆ ಡ್ಯಾನ್ಸ್ ಮಾಡುವ...
Job Guide: ಸರ್ಕಾರದ ಆಯಿಲ್ ಆ್ಯಂಡ್ ನ್ಯಾಚುರಲ್ ಕಾರ್ಪೋರೇಷನ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜಿಯಾಲಾಜಿಸ್ಟ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸೇರಿ ಒಟ್ಟು...
ಅಭಿಮಾನಿಯ ಸಂದೇಶದಿಂದ ಸ್ಫೂರ್ತಿ ಪಡೆದ ಕಲಾವಿದರೊಬ್ಬರು ದೈನಂದಿನ ಅಡುಗೆಯಲ್ಲಿ ಬಳಸುವಂತಹ ಮಸಾಲೆ ಪದಾರ್ಥಗಳನ್ನು ಬಳಸಿ ಮಹಿಳೆಯ ಅದ್ಭುತವಾದ ಭಾವಚಿತ್ರವನ್ನು ಬಿಡಿಸಿದ್ದಾರೆ. ಈ ಕಲಾಕೃತಿಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral...
Anand Mahindra: ಉದ್ಯಮಿ ಆನಂದ್ ಮಹೀಂದ್ರಾ , ಸುಬ್ರಹ್ಮಣ್ಯನ್ ಅವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲಸದ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಬೇಕೇ ಹೊರತು ಕೆಲಸ ಮಾಡುವ ಗಂಟೆಗಳಿಗಲ್ಲ...
ಗೋವಾ ಟೂರ್‌ಗೆ ಬಂದ ವ್ಯಕ್ತಿಯೊಬ್ಬರು ಲೈಟರ್ ಮರೆತು ಬಂದಿದ್ದು, ಆ ವೇಳೆ ಅವರು ಪ್ಯಾರಾಗ್ಲೈಡರ್ ಬಳಿ ಲೈಟರ್ ಕೇಳಿದ್ದಾರೆ. ಗ್ಲೈಡರ್ ಈ ವ್ಯಕ್ತಿಗೆ ಲೈಟರ್ ಅನ್ನು 'ಏರ್...
Viral Video : ಮಹಾಕುಂಭ ಮೇಳದ ಪೋಸ್ಟರ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಕೋಪಗೊಂಡ ಜನಸಮೂಹ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ...
ಪಂಜಾಬ್‍ನ ಅಮೃತಸರದ ತಾಲಿ ವಾಲೆ ಚೌಕ್‍ನಲ್ಲಿ ಚಿನ್ನದ ವ್ಯವಹಾರದ ವಿವಾದಕ್ಕೆ ಸಂಬಂಧಿಸಿದಂತೆ ಆಭರಣ ಅಂಗಡಿ ಮಾಲೀಕ ಸಿಮರ್ಪಾಲ್ ಸಿಂಗ್ ಅವರ ತಲೆಗೆ ಗುಂಡು ಹಾರಿಸಲಾಗಿದೆ. ಹಾಡಹಗಲೇ ನಡೆದ...
Viral News: ತಂದೆ ಸ್ಥಾನದಲ್ಲಿರುವ ಮಾವ ಹೇಗೆ ತನ್ನ ಭಾವಿ ಸೊಸೆಯನ್ನು ಮದುವೆಯಾಗಲು ಸಾಧ್ಯ?ತನ್ನ ಭಾವಿ ಸೊಸೆಯನ್ನೇ ವ್ಯಕ್ತಿಯೊರ್ವ ಮದುವೆ ಆಗಿದ್ದಾನೆ. ಈ ವಿಷ್ಯ ತಿಳಿದ ಮಗ...