commerce
Gold Rate: ಚಿನ್ನದ ಬೆಲೆ ಮತ್ತೆ ಹೆಚ್ಚಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್ 1 ಗ್ರಾಂ 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ತಲಾ 1 ರೂ. ಏರಿಕೆಯಾಗಿದೆ. ಈ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 6,886 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 7,512 ರೂ. ಇದೆ.
Forex Reserves : ಆಗಸ್ಟ್ 9 ಮತ್ತು ಸೆಪ್ಟೆಂಬರ್ 13ರ ನಡುವಿನ ಸುಮಾರು ಒಂದು ತಿಂಗಳಲ್ಲಿ, ಭಾರತದ ವಿದೇಶಿ ವಿನಿಮಯವು ಶೇಕಡಾ 2.88 ರಷ್ಟು...
Stock Market: ಸೆನ್ಸೆಕ್ಸ್‌ನಲ್ಲಿ ಉಕ್ಕಿನ ಷೇರುಗಳಾದ JSW ಸ್ಟೀಲ್, ಟಾಟಾ ಸ್ಟೀಲ್, ಮಹೀಂದ್ರಾ ಮತ್ತು ಮಹೀಂದ್ರಾ, ಅದಾನಿ ಪೋರ್ಟ್ಸ್ & SEZ, ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಮುನ್ನಡೆ...
Gold Rate: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 60 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 66...
iPhone 16 launch: ನಿನ್ನೆ ರಾತ್ರಿಯಿಂದಲೇ ಮುಂಬಯಿ ಹಾಗೂ ದಿಲ್ಲಿಯ ಆಪಲ್ ಮಳಿಗೆಗಳ ಮುಂದೆ ಗ್ರಾಹಕರು ಐಫೋನ್ 16ಗಾಗಿ ಕ್ಯೂ ನಿಂತಿದ್ದಾರೆ....
ಕೇಂದ್ರ ಸರ್ಕಾರ ಇತ್ತೀಚೆಗೆಷ್ಟೇ ಜಾರಿಗೊಳಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆಯ (NPS Vatsalya Scheme) ಅಡಿಯಲ್ಲಿ ಈಗಲೇ ಮಕ್ಕಳ ಹೆಸರಲ್ಲಿ ಖಾತೆ ತೆರೆದು ವರ್ಷಕ್ಕೆ ಕನಿಷ್ಠ 10,000 ಹೂಡಿಕೆ...
PF Withdrawal Limit: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಚಂದಾದಾರರಿಗೆ ಗುಡ್‌ನ್ಯೂಸ್ ನೀಡಿದೆ. ಇದೀಗ ಪಿಎಫ್ ವಿತ್‌ಡ್ರಾ ಮಿತಿಯನ್ನು 1,00,000 ರೂ.ಗೆ...
Supreme Court: ಸರ್ಕಾರಕ್ಕೆ ಪಾವತಿಸುವ ಎಜಿಆರ್ ಮೊತ್ತವನ್ನು ಮರು ಲೆಕ್ಕಾಚಾರ ಮಾಡಬೇಕು ಎನ್ನುವ ಟೆಲಿಕಾಂ ಕಂಪನಿಗಳ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ....
Stock Market: ಭಾರತೀಯ ಷೇರುಪೇಟೆಯಲ್ಲಿ ಭಾರಿ ಚೇತರಿಕೆ ಕಂಡು ಬಂದಿದೆ. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 735.95 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 83,684.18 ಮಟ್ಟಕ್ಕೆ ತಲುಪಿದೆ....
Gold Rate: ಸತತ 3ನೇ ದಿನ ಚಿನ್ನದ ದರ ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 25 ರೂ. ಮತ್ತು...