Friday, 16th May 2025

Inflation Impacts

Inflation Impacts: ಹಣದುಬ್ಬರದ ಎಫೆಕ್ಟ್‌; ಈಗಿನ 1 ಕೋಟಿ ರೂ. ಮೌಲ್ಯ 30 ವರ್ಷಗಳ ಬಳಿಕ ಕೇವಲ 17 ಲಕ್ಷ ರೂ!

ಸರಳವಾಗಿ ಹೇಳುವುದಾದರೆ (Inflation Impacts) ವಸ್ತುವನ್ನು ಖರೀದಿ ಮಾಡುವ ನಮ್ಮ ಹಣದ ಮೌಲ್ಯ ಕಡಿಮೆಯಾಗುವುದು. ಒಂದು ಕೆಜಿ ಅಕ್ಕಿಯನ್ನು ಈಗ 50 ರೂ. ಗೆ ಖರೀದಿ ಮಾಡಿದರೆ ಒಂದೆರಡು ವರ್ಷಗಳ ಬಳಿಕ ಅದು 100 ರೂ. ಆಗಬಹುದು. ಆದರೆ ನಮ್ಮ ಆದಾಯ ಹೆಚ್ಚಳವಾಗಿರುವುದಿಲ್ಲ ಅಥವಾ ಅತ್ಯಲ್ಪವಾಗಿರುತ್ತದೆ. ಇದರಿಂದ ನಮ್ಮ ಖರೀದಿ ಮಾಡುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಇದನ್ನೇ ಹಣದುಬ್ಬರ ಎನ್ನಲಾಗುತ್ತದೆ.

ಮುಂದೆ ಓದಿ

2024 Nobel Economics Prize

2024 Nobel Economics Prize: ಡಾರೊನ್ ಅಸೆಮೊಗ್ಲು, ಸೈಮನ್ ಜಾನ್ಸನ್, ಜೇಮ್ಸ್ ಎ. ರಾಬಿನ್ಸನ್‌ಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

2024 Nobel Economics Prize: ಅರ್ಥ ಶಾಸ್ತ್ರಜ್ಞರಾದ ಡಾರೊನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ಎ. ರಾಬಿನ್ಸನ್ ಅವರಿಗೆ 2024ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ...

ಮುಂದೆ ಓದಿ

Renewable Energy

Renewable Energy: ದೇಶದ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ

Renewable Energy: ಭಾರತದಲ್ಲಿ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೆಪ್ಟೆಂಬರ್‌ನಲ್ಲಿ 200 ಗಿಗಾ ವ್ಯಾಟ್ (GW) ಗಡಿ ದಾಟಿ 2,01,457.91 ಮೆಗಾ ವ್ಯಾಟ್ (MW)...

ಮುಂದೆ ಓದಿ

6G Race

6G Race: 6ಜಿ ರೇಸ್‌ನಲ್ಲಿ ಭಾರತಕ್ಕೆ ಮುನ್ನಡೆ; ಜಾಗತಿಕ ಪೇಟೆಂಟ್ ಫೈಲಿಂಗ್‌ನಲ್ಲಿ 6ನೇ ರ‍್ಯಾಂಕ್‌

6G Race: ದಾಖಲೆಯ ಸಮಯದಲ್ಲಿ ದೇಶಾದ್ಯಂತ 5 ಜಿ (5 G)ಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಭಾರತವು ಇದೀಗ 6 ಜಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪರಿಣಾಮಕಾರಿಯಾಗಿ...

ಮುಂದೆ ಓದಿ

internship
PM Internship Scheme: ಇಂಟರ್ನ್‌ಶಿಫ್‌ ಯೋಜನೆಗೆ ಒಂದೇ ದಿನದಲ್ಲಿ 1.5ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ

PM Internship Scheme: ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಬಜೆಟ್‌ನಲ್ಲಿ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಘೋಷಿಸಿದ್ದಾರೆ. ಯೋಜನೆಯು...

ಮುಂದೆ ಓದಿ

Gold Price Today
Gold Price Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಇಂದು ಕಡಿಮೆಯಾಗಿದ್ದು ಇಷ್ಟು

Gold Price Today: ಶನಿವಾರ ಏಕಾಏಕಿ ಏರಿಕೆಯಾಗಿದ್ದ ಚಿನ್ನದ ದರ ಇಂದು (ಅಕ್ಟೋಬರ್‌ 14) ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ 1 ಗ್ರಾಂ...

ಮುಂದೆ ಓದಿ

Reliance Jio
Reliance Jio: ರಿಲಯನ್ಸ್ ಜಿಯೋದಿಂದ ಹೊಸ ಐಎಸ್‌ಡಿ ಪ್ಲಾನ್ಸ್ ಘೋಷಣೆ; 39 ರೂ.ನಿಂದ ಆರಂಭ!

Reliance Jio: ರಿಲಯನ್ಸ್‌ ಜಿಯೋದಿಂದ ನಿರ್ದಿಷ್ಟ ದೇಶಗಳಿಗೆ ಅನ್ವಯಿಸುವಂತೆ 39 ರೂ.ಗಳಿಂದ ಆರಂಭವಾಗುವ ಪ್ರೀ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್‌ನ ಹೊಸ ಐಎಸ್‌ಡಿ ಪ್ಯಾಕ್‌ಗಳನ್ನು ನೀಡಿದ್ದು, ಈ ಎಲ್ಲಾ ಯೋಜನೆಗಳು...

ಮುಂದೆ ಓದಿ

Money Tips
Money Tips: ಆಧಾರ್‌ನಲ್ಲಿ ಆನ್‌ಲೈನ್‌ ಮೂಲಕ ಮೊಬೈಲ್ ನಂಬರ್‌ ಅಪ್‌ಡೇಟ್‌ ಮಾಡಬಹುದೆ? ಇಲ್ಲಿದೆ ಅನುಮಾನಕ್ಕೆ ಉತ್ತರ

Money Tips: ಆಧಾರ್ ಕಾರ್ಡ್​ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಅನ್ನು ಸುಲಭವಾಗಿ ಬದಲಿಸಬಹುದು. ಆಧಾರ್ ನೋಂದಣಿ ವೇಳೆ ಮೊಬೈಲ್ ಸಂಖ್ಯೆ ಅಥವಾ...

ಮುಂದೆ ಓದಿ

Gifts For Employees
Gifts For Employees: 28 ಕಾರು, 29 ಬೈಕ್‌ಗಳನ್ನು ಉದ್ಯೋಗಿಗಳಿಗೆ ಉಡುಗೊರೆ ನೀಡಿದ ಕಂಪನಿ!

ಹ್ಯುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡಿಸ್ ಬೆಂಜ್‌ನಿಂದ ಹಿಡಿದು ವಿವಿಧ ಹೊಚ್ಚ ಹೊಸ ಮಾದರಿಯ ಕಾರುಗಳನ್ನು ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಅವರ...

ಮುಂದೆ ಓದಿ

Gold Price Today
Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಲ್ಲಿದೆ ಇಂದಿನ ಬೆಲೆ ವಿವರ

Gold Price Today: ಕೆಲವು ದಿನಗಳಿಂದ ಸತತವಾಗಿ ಕಡಿಮೆ ಶನಿವಾರ ಏಕಾಏಕಿ ಏರಿಕೆಯಾಗಿದ್ದ ಚಿನ್ನದ ದರ ಇಂದು (ಅಕ್ಟೋಬರ್‌ 13) ಯಥಾಸ್ಥಿತಿ ಕಾಯ್ದುಕೊಂಡಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ...

ಮುಂದೆ ಓದಿ