commerce
ರಿಲಯನ್ಸ್ ರೀಟೇಲ್‌ಗೆ (Reliance Retail) ಸಂಬಂಧಿಸಿದ ಬ್ಯೂಟಿ ರಿಟೇಲ್ ಚೈನ್ ಟಿರಾ ಇಂದು ಮುಂಬೈನ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ತನ್ನ ಐಷಾರಾಮಿ ಫ್ಲ್ಯಾಗ್‌ಶಿಪ್ ಸ್ಟೋರ್ ಪ್ರಾರಂಭಿಸಿದೆ. 6200 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಪ್ರಮುಖ ಮಳಿಗೆಯು ಹೆಸರಾಂತ, ಜಾಗತಿಕ ಬ್ರ್ಯಾಂಡ್‌ಗಳ 15 ಶಾಪ್-ಇನ್-ಶಾಪ್ ಅಂಗಡಿಗಳನ್ನು ಒಳಗೊಂಡಿದೆ. ಈ ಕುರಿತ ವಿವರ ಇಲ್ಲಿದೆ.
ಒಂದು ಕಡೆ ಜಗತ್ತು ಕೃತಕ ಬುದ್ಧಿಮತ್ತೆಯ ಕಡೆಗೆ ಸೆಳೆಯುತ್ತಿದ್ದರೆ ಇನ್ನೊಂದು ಕಡೆ ವರ್ಚುವಲ್ ರಿಯಾಲಿಟಿ ಜನರನ್ನು ಸಂಮೋಹನಗೊಳಿಸುತ್ತಿದೆ. ನಗರದ ಸದ್ದುಗದ್ದಲದ ನಡುವೆ ಕುರ್ಚಿಯಲ್ಲಿ ಕುಳಿತು ಕಾಶ್ಮೀರವನ್ನು ನೋಡಲು,...
Stock Market Crash: ಮುಂಬೈ ಷೇರು ಮಾರುಕಟ್ಟೆಯಲ್ಲಿ ಬುಧವಾರ (ನ. 13) ಸೂಚ್ಯಂಕ ಸೆನ್ಸೆಕ್ಸ್ 984 ಅಂಕಗಳ ಭಾರಿ ನಷ್ಟಕ್ಕೀಡಾಯಿತು. ಸೆನ್ಸೆಕ್ಸ್ 77,690 ಅಂಕಗಳಿಗೆ ದಿನದ ವಹಿವಾಟು...
Gold price decline: ಸಾಮಾನ್ಯವಾಗಿ ಹಬ್ಬದ ಸೀಸನ್ ಬಂದಾಗ ಬಂಗಾರಕ್ಕೆ ಸ್ಥಳೀಯವಾಗಿ ಬೇಡಿಕೆ ಹೆಚ್ಚುತ್ತದೆ. ಈಗ ಹಬ್ಬದ ಸೀಸನ್ ಮುಗಿದಿರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಮಂದಗತಿಯಲ್ಲಿದೆ....
Swiggy IPO: ಷೇರು ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಸ್ವಿಗ್ಗಿ ತನ್ನ ಉದ್ಯೋಗಿಗಳಿಗೆ ಎಂಪ್ಲಾಯೀ ಸ್ಟಾಕ್ ಓನರ್‌ಶಿಪ್ ಪ್ಲಾನ್ ಅಡಿಯಲ್ಲಿ ಷೇರುಗಳನ್ನು ವಿತರಿಸುತ್ತಿದೆ. ಇದರ ಪರಿಣಾಮ 500ಕ್ಕೂ ಹೆಚ್ಚು...
Gold Price Today: 22 ಕ್ಯಾರಟ್‌ನ 8 ಗ್ರಾಂ ಚಿನ್ನ 56,360 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 70,450 ರೂ. ಮತ್ತು 100 ಗ್ರಾಂಗೆ...
ಸ್ವಯಂ ಪ್ರೇರಿತ ಭವಿಷ್ಯ ನಿಧಿಯ (Voluntary Provident Fund) ಮುಖ್ಯ ಪ್ರಯೋಜನವೆಂದರೆ ಕಡಿಮೆ ಅಪಾಯ ಮತ್ತು ಹೆಚ್ಚಿನ ಆದಾಯವನ್ನು ನೀಡುವ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆ ಇದಾಗಿದೆ....
ದೇಶದಲ್ಲಿ ಅನೇಕ ರೀತಿಯ ಪಿಂಚಣಿ ಯೋಜನೆಗಳಿವೆ. ಆದರೆ ಈ ಒಂದು ಯೋಜನೆಯಲ್ಲಿ ಪತಿ ಪತ್ನಿ 60 ವರ್ಷ ವಯಸ್ಸಿನ ಬಳಿಕ ತಲಾ ಐದು ಸಾವಿರ ರೂಪಾಯಿ ಪಿಂಚಣಿ...
ಭಾರತದಲ್ಲಿ ಮದುವೆಯ ಋತುವೆಂದರೆ (Wedding Season) ಆರ್ಥಿಕ ಚಮತ್ಕಾರ ಎನ್ನಬಹುದು. ಯಾಕೆಂದರೆ ದೇಶಾದ್ಯಂತ ಕೇವಲ 18 ದಿನಗಳಲ್ಲಿ ಸುಮಾರು 48 ಲಕ್ಷ ವಿವಾಹಗಳು ನಿಗದಿಯಾಗಿದೆ. ಇದರಿಂದ ನವೆಂಬರ್...
Retail Inflation: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ. 6.21ಕ್ಕೆ ತಲುಪಿದೆ. ಇದು 14 ತಿಂಗಳಲ್ಲೇ ಗರಿಷ್ಠ ದರ...