ಬೆಂಗಳೂರು: ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜಕುಮಾರ್ ಪುತ್ರ ಪುನೀತ್ ರಾಜಕುಮರ್ ನಟನೆಯ ದೊಡ್ಮನೆ ಹುಡುಗ ಚಿತ್ರದ ಟ್ರೆöÊಲರ್ ಒಂದು ಮಿಲಿಯನ್ ವೀವ್ಸ್ ಕಂಡು ದಾಖಲೆ ನಿರ್ಮಿಸಿದೆ. ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಚಿತ್ರದಲ್ಲಿ ಪುನೀತ್, ರಾಧಿಕಾ ಪಂಡಿತ್, ಅಂಬರೀಷ್ ಹಾಗೂ ಅವಿನಾಶ್ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಚಿತ್ರವೇ ಯೂಟ್ಯೂಬ್’ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಇದೇ ಚಿತ್ರದಲ್ಲಿ ಅಂಬರೀಷ್ ಮತ್ತು ಪುನೀತ್ ರಾಜಕುಮಾರ್ ಜತೆಯಾಗಿ ನಟಿಸಿದ್ದಾರೆ.
ಮುಂಬೈ: ಬಾಲಿವುಡ್ ಡ್ರಗ್ ನಂಟು ಪ್ರಕರಣದಲ್ಲಿ ಎನ್‍ಸಿಬಿಯಿಂದ ವಿಚಾರಣೆಗೆ ಒಳಗಾಗಿದ್ದ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ದಾ ಕಪೂರ್’ಗೆ ಕ್ಲೀನ್ ಚಿಟ್ ಸಿಕ್ಕಿದೆ....
ಮುಂಬೈ: ಈಗಾಗಲೇ ಬಾಯ್ಸ್ ಹಾಗೂ ಕಾದಲ್ ಚಿತ್ರದ ಮೂಲಕ ಖ್ಯಾತಿ ಪಡೆದ ತಮಿಳು ನಟ ಭರತ್ ನಿವಾಸ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ರಾಧೆ...
ಹೈದರಾಬಾದ್: ತೆಲುಗು ನಟ, ನಾನ ಪೇರು ಸೂರ್ಯ ಖ್ಯಾತಿಯ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಜನ್ಮದಿನ ಇಂದು. ತಮ್ಮ 35ನೇ ಹುಟ್ಟುಹಬ್ಬವನ್ನು ಹೈದರಾಬಾದಿನಲ್ಲಿ ಆಚರಿಸಿಕೊಂಡರು. ತಮ್ಮ...
ತಮಿಳು ಸಿನೆಮಾದಲ್ಲಿ ಹೆಸರುವಾಸಿಯಾದ ನಟಿ, ಕನ್ನಡ ಚಿತ್ರರಂಗದಲ್ಲೂ ತಮ್ಮ ಛಾಫನ್ನು ಮೂಡಿಸಿದವರು. ಇಂದು ೫೦ನೇ ಜನ್ಮದಿನ ಆಚರಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬಸ್ಥರಿಂದ...
*ನಟಿಯರಿಂದ ಜಾಮೀನಿಗಾಗಿ ಹೈಕೋರ್ಟ್’ಗೆ ಮೊರೆ ಸಾಧ್ಯತೆ ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸು ತ್ತಿರುವ ನಟಿಯರಾದ ರಾಗಿಣಿ...
ಬೆಂಗಳೂರು: ಡ್ರಗ್‌ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ನಟಿಯರಾದ ರಾಗಿಣಿ, ಸಂಜನಾರನ್ನು ಎರಡನೇ ದಿನವೂ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಶುಕ್ರವಾರದಿಂದ ವಿಚಾರಣೆ ಆರಂಭಗೊಂಡಿದ್ದು,...
ಚೆನ್ನೈ : ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ(74) ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ, ನಾಳೆ(ಶನಿವಾರ) ಬೆಳಿಗ್ಗೆ ಚೆನ್ನೈನಲ್ಲಿರುವ ರೆಡ್ ಹಿಲ್ಸ್ ಫಾರಂ...
ಚೆನ್ನೈ : ಎಂಜಿಎಂ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಂತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ (74) ಅವರು, ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಕನ್ನಡ ಚಿತ್ರರಂಗ ಸೇರಿದಂತೆ...
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ನಂಟು ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ...