ಚೆನ್ನೈ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರ ’800′ ನಲ್ಲಿ ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಎಂ.ಎಸ್.ಶ್ರೀಪತಿ ಅವರ ನಿರ್ದೇಶನ, ಮೂವೀ ಟ್ರೈನ್ ಮೋಷನ್ ಪಿಕ್ಚರ್ಸ್ ಮತ್ತು ದಾರ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಮುತ್ತಯ್ಯ ಮುರಳೀ ಧರನ್ ಅವರು ಸ್ಪಿನ್ ಬೌಲಿಂಗಿನಲ್ಲಿ ಮೋಡಿ ಮಾಡಿದವರು. ಚಿತ್ರದ ಹೆಸರು 800 ಎಂದರೆ, ಮುರಳೀಧರನ್ ಅವರು ತಮ್ಮ ಟೆಸ್ಟ್ ಕ್ರಿಕೆಟ್‍ನ ಕ್ರೀಡಾವೃತ್ತಿಯಲ್ಲಿ ಗಳಿಸಿದ ವಿಕೆಟ್‍ಗಳ ಸಂಖ್ಯೆ ಯಾಗಿದೆ. […]
ಬೆಂಗಳೂರು : ಈಗಾಗಲೇ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕಣದಲ್ಲಿ ಸಿಸಿಬಿ ವಿಚಾರಣೆ ಎದುರಿಸಿ ಬಂದಿ ದ್ದಂತ ನಿರೂಪಕಿ ಅನುಶ್ರೀಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ಯಾಂಡಲ್‌ವುಡ್ ಡ್ರಗ್ಸ್...
ಮುಂಬೈ: ’ಕಂಗನಾ ಅವಾರ್ಡ್ ವಾಪಸ್ ಕರೋ’ ಎನ್ನುವ ಟ್ಯಾಗ್ ಲೈನೊಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಸುಶಾಂತ್ ಸಿಂಗ್ ರಾಜಪೂತ್ ಸಾವಿನ ವಿಚಾರದಲ್ಲಿ ಪ್ರೇಯಸಿ ರಿಯಾ...
ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿಯ...
ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಚಕ್ರವರ್ತಿಗೆ ಕೊನೆಗೂ ಕೋರ್ಟ್ ನಿಂದ...
ನವದೆಹಲಿ: ಬಾಲಿವುಡ್ ನಟ ಸಿಂಗಂ ಖ್ಯಾತಿಯ ಅಜಯ್ ದೇವಗನ್ ಸಹೋದರ ಅನಿಲ್ ದೇವಗನ್ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಸ್ವತಃ ಅಜಯ್ ದೇವಗನ್ ಮಾಹಿತಿ ನೀಡಿ...
ಮುಂಬೈ: ನಟಿ ದಿವ್ಯಾ ಖೋಸ್ಲಾ ಕುಮಾರ್ ಅವರ ಟಿ-ಸಿರೀಸ್ ತೇರಿ ಆಂಖೋ ಮೇ ಟೀಸರ್ ಅ.7ರಂದು ರಿಲೀಸ್ ಆಗುತ್ತಿದೆ. ಉತ್ತಮ ಮೆಲೋಡಿಯಸ್ ಟ್ರ‍್ಯಾಕ್, ಹದಿಹರೆಯದ ಹೃದಯಕ್ಕೆ ತಟ್ಟುವ...
ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ರಾಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ಚಕ್ರವರ್ತಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ...
ಬೆಂಗಳೂರು : ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ (82) ಮಂಗಳವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957)...
ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ. ಉದ್ಯಮಿ, ಇಂಟಿರಿಯರ್ ಡಿಸೈನರ್, ಟೆಕ್ ಮತ್ತು ವಿನ್ಯಾಸ ಉತ್ಸಾಹಿ ಗೌತಮ್ ಕಿಟ್ಚ್ಲು ಎಂಬು ವವರನ್ನು ಕಾಜಲ್...