ಹಿಂಗಾರು ಮಳೆಯ ಹೊಡೆತಕ್ಕೆ ನಲುಗಿದೆ ಹಣ್ಣು ಬೆಳೆಗಾರರ ಬದುಕು ; ನೆರವಿಗೆ ನಿಲ್ಲಬೇಕಿದೆ ಸರಕಾರ ಮುನಿರಾಜು ಎಂ ಅರಿಕೆರೆ ಚಿಕ್ಕಬಳ್ಳಾಪುರ : ಉತ್ತಮ ಇಳುವರಿಯೊಂದಿಗೆ ಗುಣಮಟ್ಟದಲ್ಲಿ ಬೆಳೆ ಬೆಳೆದಿದ್ದ ದಾಳಿಂಬೆ ಬೆಳೆಗಾರರಿಗೆ ಈಬಾರಿ ಸಂಕಷ್ಟ ಎದುರಾಗಿದೆ.ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಹಿಂಗಾರು ಮಳೆ ನಷ್ಟವನ್ನು ತಂದಿದ್ದು ಹೂಡಿದ ಬಂಡವಾಳವೂ ಬರದಂತಾಗಿದೆ.ಕಟಾವಿಗೆ ಬಂದಿದ್ದ ಹಣ್ಣು ತೋಟದಲ್ಲಿಯೇ ಕೊಳೆಯುವಂತಾಗಿರುವುದರಿAದ ಬೆಳೆಗಾರ ತಲೆಯ ಮೇಲೆ ಕೈಹೊತ್ತು ಕೂತಿದ್ದು ಸರಕಾರ ನೆರವಿಗೆ ಬರಬೇಕಿದೆ. ಹೌದು ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆ ಬೇಸಾಯ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರನ್ನು […]
ಹೂವಪ್ಪ ಐ.ಎಚ್. ಬೆಂಗಳೂರು ಹೆಚ್ಚಿದ ಮಳೆ: ಪೂರೈಕೆಯಾಗದ ತರಕಾರಿ ಗಗನಕ್ಕೇರಿದ ತರಕಾರಿ ಬೆಲೆ ಹಿಂಗಾರು ಮಳೆಯ ಆರ್ಭಟ, ವಾಯುಭಾರ ಒತ್ತಡದಿಂದಾಗಿ ರಾಜ್ಯದ ಹಲವು ಜಿಗಳಲ್ಲಿ ಮಳೆ ಸುರಿಯುತ್ತಿದೆ....
ಹರೀಶ್ ಕೇರ ಮಾಲತಿ ಪಟ್ಟಣಶೆಟ್ಟಿ, ವೀಣಾ ಶಾಂತೇಶ್ವರ, ವೈದೇಹಿ, ಬಿ.ಟಿ.ಲಲಿತಾ ನಾಯಕ್ ಹೆಸರು ಮುಂಚೂಣಿಯಲ್ಲಿ ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ...
ಈ ಕಾಳಗ ನಡೆದು ಅಕ್ಟೋಬರ್ 23 ಕ್ಕೆ ಭರ್ತಿ 200 ವರ್ಷ ತುಂಬಿದೆ. ಸಾಮಾನ್ಯವಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದರೆ ನಮಗೆ...
ಹೂವಪ್ಪ ಐ ಎಚ್. ಬೆಂಗಳೂರು ಜನರಿಗೆ ಬೆಲೆ ಏರಿಕೆಯ ಬಿಸಿ ರಾಜ್ಯದಲ್ಲಿ ಶೇ.70 ಈರುಳ್ಳಿ ನಾಶ ಕಟಾವಿಗೆ ಮಳೆಯ ಅಡ್ಡಿ ನೀರು ಪಾಲಾದ ಈರುಳ್ಳಿ ಬೆಳೆ ಚಿತ್ರದುರ್ಗ,...
ಝೀ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದ ಮಾಂತೇಶ ಮಾಳಿಂಗರಾಯ ಪೂಜಾರ ಗದಗ: ಕಿತ್ತು ತಿನ್ನುವ ಬಡತನ ಹಾಗೂ...
ಸರ್ವರ್ ದೋಷ ರೇಷನ್ ಪಡೆಯಲು ಪರದಾಟ ಕೆಎಸ್‌ಡಿಸಿ ಸರ್ವರ್‌ಗೆ ಸ್ಥಳಾಂತರ ವೀರೇಶ ಎಸ್ ಕೆಂಭಾವಿ, ಯಾದಗಿರಿ ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ(ಕೆಎಸ್‌ಡಿಸಿ) ಸರ್ವರ್...
ಅಗತ್ಯ ಜಾಗ ಮಂಜೂರು ಮಾಡಿ ಸಾರಿಗೆ ಇಲಾಖೆ ಮನವಿ ಸೋಮನಾಥ ಸಂಜೀವ, ತಿಪಟೂರು ಚಾಲನಾ ಪರವಾನಗಿ ವಿತರಿಸುವಲ್ಲಿ ಆರ್ ಟಿ ಒ ಅಧಿಕಾರಿಗಳು ಚಾಲಕರಿಗೆ ಸರಿಯಾಗಿ ಪರೀಕ್ಷೆ...
ಚಂದ್ರಶೇಖರ ತುಂಗಳ ರಬಕವಿ-ಬನಹಟ್ಟಿ ಸಕ್ಕರೆ ನಾಡಾಗಿ ಬೆಳೆಯುತ್ತಿರುವ ರಬಕವಿ-ಬನಹಟ್ಟಿ, ಜಮಖಂಡಿ, ಮುಧೋಳ ಹಾಗು ಬೀಳಗಿ ತಾಲೂಕಿನ ಸಾವಿರಾರು ರೈತರ ಕಬ್ಬಿನ ಬೆಳೆಗೆ ಗೊಣ್ಣೆ ಹುಳು ಕಾಟದಿಂದ ಬಾಯಿಗೆ...
ಅಪರ್ಣಾ ಎ. ಎಸ್ ಬೆಂಗಳೂರು ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳಿಲ್ಲದೇ ಮುಚ್ಚಿದ ಕೋರ್ಸ್ ಹಲವು ಉದ್ಯೋಗಾವಕಾಶವಿದ್ದರೂ ಬಾರದ ವಿದ್ಯಾರ್ಥಿಗಳು ಇತ್ತೀಚಿನ ದಿನದಲ್ಲಿ ಸಣ್ಣಪುಟ ಮಳೆಗೂ ಪ್ರವಾಹ ಸನ್ನಿವೇಶ ಸೃಷ್ಟಿಯಾಗುತ್ತಿರುವ...