ಆದಾಯಕ್ಕಿಂತ, ವೆಚ್ಚವೇ ಹೆಚ್ಚಾಗಿದೆ ಎನ್ನುವ ಅಂಶ ಬಹಿರಂಗ ಬಿಎಂಟಿಸಿಗೆ ಬೇಕಿದೆ ಸರಕಾರದ ಬೃಹತ್ ಬಂಡವಾಳ ಹೂಡಿಕೆ ಅಪರ್ಣಾ ಎ.ಎಸ್. ಬೆಂಗಳೂರು ಬೆಂಗಳೂರಿಗರ ಸಾರಿಗೆಯ ಜೀವನಾಡಿಯಾದ ಬಿಎಂಟಿಸಿಯ ಆರ್ಥಿಕ ಸ್ಥಿತಿಯು ದಿನದಿಂದ ದಿನಕ್ಕೆ ಕುಂಠಿತ ವಾಗುತ್ತಿದೆ. ಈ ಬೆಳವಣಿಗೆಯು ಅಪಾಯಕಾರಿಯಾಗಿದ್ದು ರಾಜ್ಯ ಸರಕಾರ ಈ ಕುರಿತು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸಿಎಜಿ ವರದಿಯು ಎಚ್ಚರಿಕೆ ನೀಡಿದೆ. ಅಧಿವೇಶನದಲ್ಲಿ ಮಂಡನೆಯಾದ 2017ರಿಂದ 2022ರವರೆಗೆ ಬಿಎಂಟಿಸಿ ಕಾರ್ಯನಿರ್ವಹಣೆ ಹಾಗೂ ಕಾರ್ಯ ಕ್ಷಮತೆಯ ಲೆಕ್ಕ ಪರಿಶೋಧನೆಯಲ್ಲಿ, ವರ್ಷದಿಂದ ವರ್ಷಕ್ಕೆ ಬಿಎಂಟಿಸಿಯ ವೆಚ್ಚ […]
ಪಂಚಮಸಾಲಿ ಮೀಸಲು ಅಪಾಯಕಾರಿ ರಾಜಕೀಯ ಪ್ರಹಸನಕ್ಕೆ ದಾರಿ ಮಾಡಿ ಕೊಡುವ ಸಾಧ್ಯತೆ ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು: ವಿಪರೀತಕ್ಕೆ ಹೋಗುವ ಆತಂಕ ಮೂಡಿಸಿರುವ ಪಂಚಮಸಾಲಿ ಹೋರಾಟ ರಾಜ್ಯದಲ್ಲಿ ಇನ್ನೂ...
ಜತೆಗೆ ಇದರ ವಿರುದ್ಧ ಚಿಂತನೆ ನಡೆಸಿ, ಸರಕಾರದ ಕಣ್ಣು ತೆರೆಸಬೇಕಿದ್ದ ಶಿಕ್ಷಕರ ಸಂಘಟನೆ ಗಳು ಕೂಡ ಈ ಬಗ್ಗೆ ಗಮನಹರಿಸದ ಪರಿಣಾಮ ಪದೋನ್ನತಿ ಪಡೆಯ ಬೇಕಿದ್ದ ಸಾವಿರಾರು...
ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಪ್ರವಾಹದ ವೇಳೆ ನೀರಿನೊಂದಿಗೆ ಕಸವೂ ಬರುವಂತೆ ಕ್ಲಾಸ್ ಪಕ್ಷವಾಗಿದ್ದ ಬಿಜೆಪಿಯು ಮಾಸ್ ಪಾರ್ಟಿ ಯಾಗಿ ಬದಲಾಗುವ ಹೊಸ್ತಿಲಲ್ಲಿ ಕೆಲವೊಂದಷ್ಟು ಸಮಸ್ಯೆಗಳಾಗಿವೆ. ಇದನ್ನು ಸರಿಪಡಿಸಲು...
ಸಮಗ್ರ ಸುಧಾಕರಣೆಗೆ ಆಯುಕ್ತರ ಪಣ ಹೆಚ್ಚುತ್ತಿರುವ ನಕಲಿ ತಜ್ಞರ ಹಾವಳಿ ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ನಕಲಿ ಹಾಗೂ ಅಪಾಯಕಾರಿ ಆಹಾರ ಪದಾರ್ಥಗಳ ಪತ್ತೆ ಮಾಡಬೇಕಾದ ಆಹಾರ ಸುರಕ್ಷರತಾ...
ಡಿಸೆಂಬರ್ 9 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವಾರು ಸಂಘಟನೆಗಳು ತಮ್ಮ ಬೇಡಿಕೆಗಳ...
೮ ಹುದ್ದೆಗಳು ವರ್ಷದಿಂದ ಖಾಲಿ, ಶೀಘ್ರ ನೇಮಕಕ್ಕೆ ಸುಪ್ರೀಂ ಸೂಚನೆ, ಪುಡಾರಿಗಳಿಗೆ ಪುಣ್ಯವಿಲ್ಲ ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರುವರ್ಷದಿಂದ ಖಾಲಿ ಇರುವ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ನೇಮಕದ...
ಫೆಬ್ರವರಿಗೆ ಮಂತ್ರಿಗಳ ಮೌಲ್ಯಮಾಪನ, ನಂತರ ಪುನಾರಚನೆ? ಶಿವಕುಮಾರ್ ಬೆಳ್ಳಿತಟ್ಟೆಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ನಡೆಯುವುದು ದಿಟ. ಆದರೆ ಸದ್ಯಕ್ಕಲ್ಲ ! ಮುಂದಿನ ವರ್ಷ ಫೆಬ್ರವರಿ 2ನೇ...
ಹೂವಪ್ಪ ಐ.ಎಚ್. ಬೆಂಗಳೂರು ಮಳೆ; ಮಾರುಕಟ್ಟೆಗೆ ಹೆಚ್ಚಾಗಿ ಬಾರದ ಹೂವು-ಹಣ್ಣುಗಳು ಬೆಲೆಗಳಲ್ಲಿ ಕೊಂಚ ಏರಿಕೆಯಾದರೂ ಖರೀದಿ ಬಲು ಜೋರು ಬೆಳಕಿನ ಹಬ್ಬ ದೀಪಾವಳಿಗೆ ಹೂವು ಹಣ್ಣು, ತರಕಾರಿ...
ಡಿ.ಟಿ.ತಿಲಕ್‌ರಾಜ್, ರಾಮನಗರ ಹೈವೋಲ್ಟೇಜ್ ಕ್ಷೇತ್ರದಲ್ಲಿ ಹೆಚ್ಚಿದ ಪ್ರಚಾರದ ಭರಾಟೆ ಯೋಗೇಶ್ವರ್-ನಿಖಿಲ್ ತೀವ್ರ ಹಣಾಹಣಿ ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್-ಬಿಜೆಪಿ ಹರಸಾಹಸ ಬೊಂಬೆನಾಡಿನ ವಶಕ್ಕೆ ಕಾಂಗ್ರೆಸ್ ತಂತ್ರ ಉಪಚುನಾವಣೆ ನಡೆಯುತ್ತಿರುವ...