ಅಭಿಮತ ಜನಮೇಜಯ ಉಮರ್ಜಿ ಅದಾನಿ ಸಮೂಹ ಸಂಸ್ಥೆಗಳ ಮೇಲೆ ಎರಗಿರುವ ಲಂಚದ ಆರೋಪವನ್ನು ಮುಂದಿಟ್ಟುಕೊಂಡು ಆತುರಕ್ಕೆ ಬಿದ್ದವರ ರೀತಿಯಲ್ಲಿ ಕೆಲವರು ಸುದ್ದಿಗೋಷ್ಠಿಗಳನ್ನು ನಡೆಸಿದರು. ಆದರೆ, ಭಾರತೀಯ ನ್ಯಾಯಾಲಯದಲ್ಲಿ ಇಲ್ಲದ ಕೇಸು ಅಮೆರಿಕದಲ್ಲಿ ಹೇಗೆ ಮುನ್ನೆಲೆಗೆ ಬಂತು ಎಂದು ನೋಡಿದರೆ, ‘ಅದಲು ಬದಲು ಕಂಚಿ ಕದಲು, ಡೀಪ್ ಸ್ಟೇಟ್ ಬಿಟ್ಟು ಇನ್ಯಾರು’ ಎಂಬಲ್ಲಿಗೇ ಅದು ಬಂದು ನಿಲ್ಲುತ್ತದೆ. ಕೆಲ ಆಟಗಳೇ ಹಾಗೆ, ಕೃಷ್ಣ-ಶಕುನಿಯರ ತಂತ್ರಗಳಿಗೂ ಮೀರಿದ್ದು. ಇಲ್ಲಿ ಎರಡೂ ಕಡೆ ದಾಳ ಉರುಳಿಸುವ, ಕಾಯಿ ನಡೆಸುವ ಮೂರನೆಯಆಟಗಾರನೊಬ್ಬನಿರುತ್ತಾನೆ. ಅವನೊಬ್ಬ […]
ಈ ವರ್ಷದ ಡಿಸೆಂಬರ್ ಬರಲು ಸನ್ನದ್ಧವಾಗುತ್ತಿದ್ದರೂ, ಮಳೆಗಾಲ ಮುಗಿದಿಲ್ಲವೇನೋ ಎನ್ನುವಂಥ ಭಾವ! ಭೂತಾಪಮಾನ ಏರುಪೇರಿ ನಿಂದಾಗಿ, ಋತುಮಾನದ ನಿಗದಿತ ಸಮಯಗಳು ಬದಲಾಗಿ ಬಿಟ್ಟವೇನೋ ಎಂಬಂಥ...
ಓದುಗರ ಪ್ರತಿಕ್ರಿಯೆಗಳನ್ನು ಓದುವುದು ಅಂಕಣಕಾರನಿಗೆ ಅತ್ಯಂತ ಖುಷಿಕೊಡುವ ಕೆಲಸ. ಲೇಖನಗಳು ಓದುಗರನ್ನು ಉದ್ದೇಶಿಸಿಯೇ ರಚಿಸಿ ದಂಥವಾಗಿರುವುದರಿಂದ, ವಿಷಯ ಹೇಗೆ ಸ್ವೀಕೃತವಾಗಿದೆ?...
ತನ್ನಿಮಿತ್ತ ಶ್ರೀನಿವಾಸ ರಾಘವೇಂದ್ರ, ಮೈಸೂರು ಸನಾತನ ಹಿಂದೂ ಧರ್ಮದಲ್ಲಿ ಸಮಾಜಜೀವಿ ಮನುಷ್ಯನಿಗೆ ಬರುವ ನಾಲ್ಕು ಅವಸ್ಥೆಗಳೆಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತುಸನ್ಯಾಸ. ಇವನ್ನು ಆಶ್ರಮಗಳೆನ್ನುತ್ತಾರೆ. ಉಪನಯನ ಸಂಸ್ಕಾರ...
ಚುನಾವಣೆ ಬರುತ್ತಿದ್ದಂತೆ ವಿಪಕ್ಷಗಳನ್ನು ಹಣಿಯಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಈ ಬಗ್ಗೆ ಪ್ರಧಾನಿ ಮೋದಿ ಹಲವು ಬಾರಿ ಹೇಳಿದ್ದಾರೆ, ಜೋಗೇಂದ್ರನಾಥ ಮಂಡಲ್...
ಸಂಗತ ಡಾ.ವಿಜಯ್ ದರಡಾ ಇಂದು, ನನ್ನ ತಂದೆ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್‌ಜಿ ದರಡಾ ಅಲಿಯಾಸ್ ‘ಬಾಬುಜೀ’ ಅವರ ಪುಣ್ಯತಿಥಿ.ಕಾಕತಾಳೀಯ ಎಂಬಂತೆ ಮಹಾರಾಷ್ಟ್ರದ ರಾಜಕಾರಣವೂ ಇದೇ...
ಕಾಡುದಾರಿ ಹರೀಶ್ ಕೇರ ಒಂದು ಸಲ ಬಂಡೀಪುರದ ಮೂಲಕ ಊಟಿಗೆ ಹೊರಟಿದ್ದೆ. ಬೆಳಗಿನ ಜಾವ, ಒಂದೆರಡು ನವಿಲುಗಳೂ ಕಾಡುಕೋಣಗಳೂ ಯಥೇಚ್ಛಜಿಂಕೆಗಳೂ ದಾರಿ ಬದಿಯಲ್ಲಿ ದರ್ಶನ ನೀಡಿದವು. ಮುಂದೆ...
ಅಲ್ಲಿ ಕಂಡಿದ್ದನ್ನು, ಕೇಳಿದ್ದನ್ನು, ಆ ದೇಶದ ಬಗ್ಗೆ ಓದಿದ್ದನ್ನು ನಿಮಗೆ ಒಪ್ಪಿಸುವುದಷ್ಟೇ ನನ್ನ ಚೋದುಗ. ಅದಕ್ಕಿಂತ ಮಿಗಿಲಾದ ಹಿತಾಸಕ್ತಿ...
ಬಿರುದುಗಳು, ಸಾಧನೆಯ ಅಂಕಿ-ಅಂಶಗಳು, ಮುತ್ತಿಕ್ಕಿದ ಟ್ರೋಫಿಗಳು ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟಿವೆ. ಕಂಡಿದ್ದ ಕನಸನ್ನು ಸಾಕಾರಗೊಳಿಸಿಕೊಂಡ ಸಂತಸ ನನ್ನಲ್ಲಿ...
ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಆಧುನಿಕ ಶಸ್ತ್ರವೈದ್ಯಕೀಯವು ಇದು ಯಶಸ್ವಿಯಾಗುತ್ತಿರಲು ಮುಖ್ಯ ಕಾರಣಗಳೆಂದರೆ ಅರಿವಳಿಕೆಯ ತಂತ್ರಜ್ಞಾನದಲ್ಲಿ ನಡೆದ ಸುಧಾರಣೆಗಳು, ನಂಜುರೋಧಕ ವಿಜ್ಞಾನದಲ್ಲಿ ಆಗಿರುವ ಪ್ರಗತಿ ಹಾಗೂ ಅತ್ಯುತ್ತಮ ಪ್ರತಿಜೈವಿಕ...