Friday, 16th May 2025

zakir hussain

Rajendra Bhat Column: ವ್ಹಾ ಉಸ್ತಾದ್! ಝಾಕೀರ್ ಹುಸೇನ್ ನಿಮಗೆ ಸಾಟಿಯೇ ಇಲ್ಲ

ಸ್ಫೂರ್ತಿಪಥ ಅಂಕಣ: ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತ Rajendra Bhat Column: ಬಲಾ ಸಾಮ್ರಾಟ್ ಉಸ್ತಾದ್ ಝಾಕೀರ್ ಹುಸೇನ್ (ustad zakir hussain) ನಿಧನರಾದ ಸುದ್ದಿಯು ಸಂಗೀತಪ್ರೇಮಿಗಳಿಗೆ ನಿಜಕ್ಕೂ ಆಘಾತಕಾರಿ. ಆ ಶೂನ್ಯವನ್ನು ತುಂಬಿಸುವ ಇನ್ನೊಬ್ಬ ತಬಲಾ ಕಲಾವಿದ ಇಲ್ಲ ಅನ್ನುವುದು ಅವರ ತಾಕತ್ತು. ಅವರಿಗೆ 73 ವರ್ಷ ವಯಸ್ಸು. ತನ್ನ 12ನೆಯ ವಯಸ್ಸಿಗೇ ತಬಲಾ ಸೋಲೋ ಕಛೇರಿಯನ್ನು ನಡೆಸಿದ ಕೀರ್ತಿ ಅವರದ್ದು! ಅಂದಿನಿಂದಲೂ ತಬಲಾ ಅವರನ್ನು ಬಿಟ್ಟು ಹೋದದ್ದೇ ಇಲ್ಲ. ಅವರ ಮತ್ತು ತಬಲಾ […]

ಮುಂದೆ ಓದಿ

SrivathsaJoshi Column: ರಾಘವೇಂದ್ರ ಭಟ್ಟರ ಖಜಾನೆಯಿಂದ ಮತ್ತಷ್ಟು ರಸಪ್ರಸಂಗಗಳು

ಧೂಮವಿಲಾಸವನ್ನು ರಾಘವೇಂದ್ರ ಭಟ್ಟರು ನೆನಪಿಸಿಕೊಂಡದ್ದು ‘ತಂಬಾಕಿನ ಸ್ಮೋಕ ಒಳ್ಳೆಯದಲ್ಲ, ಶ್ಲೋಕ ಒಳ್ಳೆಯದೇ!’ ಲೇಖನಕ್ಕೆ ಪ್ರತಿಕ್ರಿಯೆಯಾಗಿ: “ಅಡಿಗರ ಧೂಮಲೀಲೆ ಕವಿತೆ...

ಮುಂದೆ ಓದಿ

Vinayaka V Bhatta Column: ಸಾಮರಸ್ಯ-ಸಹಿಷ್ಣುತೆ ಇಂದಿನ ಅನಿವಾರ್ಯತೆ

ಶ್ರೀ ಶಂಕರರನ್ನು ಅಕಾರಣವಾಗಿ ಅವಹೇಳನಮಾಡುವ, ದೂಷಿಸುವ ಯತ್ನಗಳು ಇಂದು ನಿನ್ನೆಯದಲ್ಲ. ‘ತಾವು ಮಾತ್ರ ಸರಿ’ ಎನ್ನುವ ಮೂಲಭೂತವಾದಿಗಳು ಸಣ್ಣ ಪ್ರಮಾಣದಲ್ಲಾದರೂ ಸಮಾಜದಲ್ಲಿ ಇದ್ದೇ ಇರುತ್ತಾರೆ. ಇಂಥ ಹೀನ ಮನಸ್ಥಿತಿಯ...

ಮುಂದೆ ಓದಿ

Hari Parak Column: ಸ್ಯಾಂಡಲ್‌ವುಡ್‌ ಕಳ್ಳಸಾಗಣೆ ಮಾಡಿದ್ದಕ್ಕೆ ಕನ್ನಡಿಗರೇ ಅರೆಸ್ಟ್‌ ಮಾಡಿದ್ದಾರೆ

ಪ್ರತಿವಾರ 7-8 ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರಮಂದಿರಗಳಿಂದ...

ಮುಂದೆ ಓದಿ

Yagati Raghu Nadig Column: ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ…!

ಈ ಪ್ರಭಾವ ಕೆಲವೊಮ್ಮೆ ಎಲ್ಲಿಯವರೆಗೂ ಮುಟ್ಟುತ್ತದೆ ಎಂದರೆ, ಮನೆಯಲ್ಲಿ ದೇವತಾಕಾರ್ಯವಿದ್ದಾಗಲೋ, ಅರಿಶಿನ-ಕುಂಕುಮಕ್ಕೆ ಕರೆದಾಗಲೋ, “ಎಲ್ಲಮ್ಮಾ, ಒಂದು ಹಾಡು ಹೇಳಿ"...

ಮುಂದೆ ಓದಿ

clean india
Rajendra Bhat Column: ಗಾಂಧಿ ಕನಸಿನ ಸ್ವಚ್ಚ ಭಾರತಕ್ಕೆ ನಾವೇ ಅಡ್ಡಿ ಆಗಿದ್ದೇವೆ!

ಸ್ಫೂರ್ತಿಪಥ ಅಂಕಣ: ಕಸದ ಕೊಂಪೆ ಆಗುತ್ತಾ ಇದೆಯಾ ಭಾರತ? Rajendra Bhat Column: ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಸ್ವಚ್ಚ ಭಾರತದ...

ಮುಂದೆ ಓದಿ

Vishweshwar Bhat Column: ಬಡಾವಣೆ ನಿರ್ಮಿಸಲು ಹೊರಟವರು ಭವ್ಯನಗರ ಕಟ್ಟಿದರು !

ರಾತ್ರಿ ಮಲಗುವಾಗ ಇರಲಿಲ್ಲ, ಬೆಳಗ್ಗೆ ಏಳುವಾಗ ಅಂಗಳದಲ್ಲಿ ಇಮಾರತು ಎದ್ದು ನಿಂತಂತಾಗಿತ್ತು. ದೋಹಾ ಬಿಟ್ಟರೆ...

ಮುಂದೆ ಓದಿ

‌Dr R Ganesh Column: ಮಣಿಮಂಜರೀ ವಿವಾದ

ಡಿ.ವಿ.ಜಿ. ಅವರು ತಮ್ಮ ತಾರುಣ್ಯದಲ್ಲಿ ಈ ಕೃತಿಗಳನ್ನು ಓದಬಯಸಿದಾಗ ಅವರ ವಿದ್ಯಾಗುರುಗಳಲ್ಲಿ ಒಬ್ಬರಾದ ಛಪ್ಪಲ್ಲಿ ವಿಶ್ವೇಶ್ವರಶಾಸ್ತ್ರಿಗಳು ಇವುಗಳ ವಿಷಯ ಏನೆಂದು...

ಮುಂದೆ ಓದಿ

Dr Jagadeesh Maane Column: ಭಾರತ ಹಾಗೂ ಪಾಶ್ಚಾತ್ಯ ಶಿಕ್ಷಣದ ತೌಲನಿಕ ವಿಶ್ಲೇಷಣೆ !

ವಿಚಾರ-ವಿಮರ್ಶೆ ಡಾ.ಜಗದೀಶ್‌ ಮಾನೆ ವಿಶ್ವದಲ್ಲಿಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಂದು ಜಾಗತಿಕವಾಗಿ ನಾಮುಂದು, ತಾಮುಂದು ಅಂತ ಪೈಪೋಟಿ ಮಾಡುತ್ತಿವೆ. ಅದರೊಟ್ಟಿಗೆ ತಮ್ಮ ಶಿಕ್ಷಣ ವ್ಯವಸ್ಥೆಗಳಲ್ಲೂ ಹೊಸ ಬದಲಾವಣೆಗಳನ್ನು...

ಮುಂದೆ ಓದಿ

Shashikumar K Column: ಮಧ್ಯಪ್ರಾಚ್ಯವೀಗ ಸುಡುತ್ತಿರುವ ಕಡಾಯಿ !

ವಿಶ್ವ ಪರ್ಯಟನೆ ಶಶಿಕುಮಾರ್‌ ಕೆ. ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ ಎಂಬ ಗಾದೆ ಮಾತಿದೆ. ಈ ಮಾತಿನಂತೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನವೀಕರಿಸಲಾಗದ ಶಕ್ತಿ...

ಮುಂದೆ ಓದಿ