ಕರ್ನಾಟಕದಿಂದ ಸೈನಿಕರಾಗಿ, ಸೇನೆಯ ವಿವಿಧ ವಿಭಾಗಗಳಿಗೆ ನಿಯೋಜನೆಗೊಂಡು ದೇಶಸೇವೆಗೆ ಕೊಡುಗೆ ನೀಡು ತ್ತಿರುವವರು ಲಕ್ಷ ಸಂಖ್ಯೆಯಲ್ಲಿದ್ದಾರೆ. ಇಂಥವರು ನಿವೃತ್ತರಾಗಿ
ಭಾವು ಒಮ್ಮೆ ರಾಜ್ ಕಪೂರ್‌ಗೆ ಪತ್ರ ಬರೆದಿದ್ದ. ಅದಕ್ಕೆ ಬಂದ ಸ್ವೀಕೃತಿ ಪತ್ರವನ್ನು ನನಗೆ ಹೆಮ್ಮೆಯಿಂದ ತೋರಿಸಿದ್ದ. ಅದನ್ನು...
ಉದಾಹರಣೆಗೆ ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದ ಎಚ್ .ವಿ.ನಂಜುಂಡಯ್ಯ ಅವರು “ಮೈಸೂರು ಕನ್ನಡಕ್ಕೇ ಹೆಚ್ಚಿನ ಆದ್ಯತೆಯನ್ನು ಕೊಡಬೇಕು" ಎಂದು ಒತ್ತಿ...
ಕುಡಿದು ಖಾಲಿ ಮಾಡಿದ ನೀರಿನ ಬಾಟಲಿಯನ್ನು ಎಸೆಯುವಾಗಲೂ ಇದೇ ಸಮಸ್ಯೆ. ಕಸದ ತೊಟ್ಟಿಗೆ ಎಸೆಯೋಣ ಅಂದುಕೊಂಡರೆ ಅದು ಸುತ್ತಮುತ್ತ ಎಲ್ಲೂ...
ಪ್ರತಿಸ್ಪಂದನ ದಾವಣಗೆರೆ ಮುಕುಂದ ಸುರೇಂದ್ರ ಪೈ, ಭಟ್ಕಳ ಇವರು ಬರೆದ ‘ವಾರದಲ್ಲಿ 70 ಗಂಟೆ ಕೆಲಸ ಯಾರಿಗಾಗಿ, ಯಾವುದಕ್ಕಾಗಿ, ಅದರ ಲಾ ಯಾರಿಗೆ’ ಎಂಬ ಲೇಖನಕ್ಕೆ (ವಿಶ್ವವಾಣಿ...
ಪುತ್ತೂರಿನಿಂದ ಪಾಣಾಜೆ ಮಾರ್ಗದಲ್ಲಿ ‘ಸ್ವರ್ಗ’ ದಾಟಿಯೂ ಪೆರ್ಲ ತಲುಪಬಹುದು. ಕೃಷ್ಣಭಟ್ಟರ ಹುಟ್ಟೂರು ಇದೇ ಪೆರ್ಲ ಸಮೀಪದ ‘ಪಡ್ರೆ’ ಗ್ರಾಮ. ಶ್ರೀಯುತರ ಸವಿನೆನಪಿಗಾಗಿ...
ಸಸ್ಯಗಳಲ್ಲಿರುವ ಪ್ರಧಾನ ಅಂಶ ನಾರು. ನಾರಿನಲ್ಲಿ ಪ್ರಧಾನವಾಗಿ ‘ಸೆಲ್ಯುಲೋಸ್’ ಇರುತ್ತದೆ. ಇದು ಬಿರುಸಾದ...
ಸ್ಫೂರ್ತಿಪಥ ಅಂಕಣ: ಕೊಳೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ Rajendra Bhat Column: ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ (poor), ಶ್ರೀಮಂತ ಎಂಬ...
ಕುಟುಂಬ ಸದಸ್ಯರೆಲ್ಲರೂ ಸೇರಿ ಅವರನ್ನು ಬರಮಾಡಿಕೊಂಡು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ, ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಒಂದು ವರ್ಷದೊಳಗೆ ಯುವ ದಂಪತಿ...
ವಿತ್ತಲೋಕ ಡಾ.ಜೆ.ಎನ್.ಜಗನ್ನಾಥ್ ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) 11ನೇ ಬಾರಿಗೆ, ರೆಪೋ ದರವನ್ನು ಶೇ.6.5ರ ಮಟ್ಟದಲ್ಲೇ ಮುಂದು ವರಿಸುವ ನಿರ್ಧಾರವನ್ನು ಕೈಗೊಂಡಿದೆ. ರೆಪೋ ದರವು ಭಾರತದಲ್ಲಿ ಬ್ಯಾಂಕುಗಳ...