ದೇವೇಗೌಡರ ಸಂಬಂಧಿತ ಹಲವು ಗ್ರಂಥಗಳ ಅಧ್ಯಯನ, ಹಲವಾರು ವ್ಯಕ್ತಿಗಳ ಭೇಟಿ ಮಾಡಿ ವಿಷಯ ಸಂಗ್ರಹಿಸಿ ರುವುದಲ್ಲದೆ ಸೂಕ್ತ ವ್ಯಕ್ತಿಗಳಿಂದ ಲೇಖನಗಳನ್ನು ಬರೆಸಿರುವುದು
ಸುರೇಂದ್ರ ಪೈ, ಭಟ್ಕಳ ಚಿತ್ರದುರ್ಗದಿಂದ 9.5 ಕಿಲೋಮೀಟರ್ ದೂರದಲ್ಲಿರುವ ಜೋಗಿಮಟ್ಟಿಯ ನಿಸರ್ಗಧಾಮದಿಂದ 500 ಮೀಟರ್ ದೂರದಲ್ಲಿ ಆಡುಮಲ್ಲೇಶ್ವರ ಮೃಗಾಲಯವಿದೆ. ಕಳೆದೊಂದು ವರ್ಷದಿಂದ ಮೃಗಾಲಯಕ್ಕೆ ಆಧುನಿಕ ಸ್ಪರ್ಶವನ್ನು ನೀಡಿ,...
ಸವಿತಾ ಜೈನ್ ಮೆಡಿಕಲ್ ಶಾಪ್‌ನಲ್ಲಿ ಸಹಾಯಕರಾಗಿದ್ದ ದಾವಣಗೆರೆಯ ಸವಿತಾ ಜೈನ್ ಅವರು ಇಂದು ಜೆನರಿಕ್ ಔಷಧ ಗಳ ಸಗಟು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಕಠಿಣ ಶ್ರಮವಹಿಸಿ, ನಿಷ್ಠೆಯಿಂದ ಕೆಲಸ...
ಸಂಶೋಧಕರು ಇತ್ತೀಚೆಗೆ ಹೊಸ ಎಐ(ಕೃತಕ ಬುದ್ಧಿಮತ್ತೆ) ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಕಲಾಕೃತಿಗಳಲ್ಲಿ ಭಾವನೆಗಳನ್ನು ಗುರುತಿಸುವ...
ಸುರೇಂದ್ರ ಪೈ ನಾವೆಲ್ಲ ಭೂತ ಪ್ರೇತಗಳ ಬಗ್ಗೆ ಬಹಳಷ್ಟು ಕಥೆ ಗಳನ್ನು ಕೇಳಿದ್ದೇವೆ. ಭೂತಗಳು ಸ್ಮಶಾನದಲ್ಲಿ, ದಟ್ಟ ಕಾಡಿನಲ್ಲಿ, ಪಾಳು ಬಿದ್ದ ಮನೆಗಳಲ್ಲಿ ಹಾಗೂ ಮರಗಳಲ್ಲಿ ವಾಸವಾಗಿರುತ್ತದೆ...
Amit Shah : ಚಿತ್ರ ತಂಡದೊಂದಿಗಿನ ಸಂವಾದವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಮಿತ್ ಶಾ "ದಿ ಸಬರಮತಿ ರಿಪೋರ್ಟ್ 'ಚಿತ್ರ ತಂಡವನ್ನು ಭೇಟಿ ಮಾಡಿ, ಸತ್ಯವನ್ನು...
Swara Bhaskar : ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಮೇಲ್ವಿಚಾರಣೆಯಿಲ್ಲದೆ ಶಾಲಾ-ಕಾಲೇಜುಗಳಿಗೆ ಕಳುಹಿಸುವುದು 'ಹರಾಮ್' ಎಂದು ಹೇಳಿದ್ದ ಇಸ್ಲಾಮಿಕ್ ವ್ಯಕ್ತಿಯ ಭೇಟಿಯ ಬಗ್ಗೆ ನಟಿ ಸ್ವರಾ ಭಾಸ್ಕರ್‌ಗೆ ಟೀಕೆ...
ಅದರೊಂದಿಗೆ ನೀರು ತುಂಬುವ ಕೊಡ ಹಾಗೂ ಕಲಶಕ್ಕೂ ಸಿಂಡ್ಲೆಕಾಯಿ ಬಳ್ಳಿಯನ್ನು ಕಟ್ಟಿ ಸಿಂಗರಿಸಿ ಪೂಜಿಸುವು ದನ್ನು ಮಲೆನಾಡಿನ ಜಿಲ್ಲೆಗಳಲ್ಲಿ...
ಸಂಜೆಯಾಗುತ್ತಿದ್ದ ಹಾಗೇ ಮನೆಯವರೆಲ್ಲಾ ಸೇರಿ ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೊಡಿಸಿ ಜ್ಞಾನದ ಬೆಳಕನ್ನು ತೋರುವ ದೀಪ ಗಳನ್ನು ಮನೆಯ ಒಳಗೂ ಹೊರಗೂ ಹಚ್ಚುತ್ತಾ , ಪಟಾಕಿ ಸಿಡಿಸುತ್ತಾ ಸಂಭ್ರಮಿಸುವ...
– ಎಲ್.ಪಿ.ಕುಲಕರ್ಣಿ ಅಕ್ಟೋಬರ್ ತಿಂಗಳು ಬಂತು ಎಂದರೆ, ಈ ವರ್ಷ ಯಾರ‍್ಯಾರಿಗೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗು ತ್ತದೆ ಎಂಬ ಕುತೂಹಲ ಜಗತ್ತಿನಾದ್ಯಂತ ಗರಿಗೆದರುತ್ತದೆ. ಈ ಹಿನ್ನೆಲೆಯಲ್ಲಿ, ಸಾಹಿತ್ಯದಲ್ಲಿ...