ಯಶೋ ಬೆಳಗು yashomathy@gmail.com ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಲಭಿಸಿದ ಪ್ರಶಸ್ತಿಗಳು ಮಾತ್ರ ಬೆರಳೆಣಿಕೆಯಷ್ಟು. ದೇವಾ ನಂದ್, ಶಮ್ಮಿ ಕಪೂರ್, ಸುನಿಲ್ ದತ್, ಫಿರೋಜ್ ಖಾನ್ ನಂತಹ ಮೇರು ನಟರೊಂದಿಗೆ ನಟಿಸಿದ್ದರೂ ತಮ್ಮ ಕೊನೆಯ ದಿನಗಳಲ್ಲಿ ಮುಂಬೈನ ಸಾಂತಾಕ್ರೂಸ್‌ನಲ್ಲಿ ಆಶಾ ಭೋಂಸ್ಲೆಯ ಒಡೆತನದ ಮನೆಯಲ್ಲಿ ಬಾಡಿಗೆಗೆ ವಾಸ ವಿರುತ್ತಾರೆ. ರಾತ್ರಿ ಎಂಟಾಯಿತೆಂದರೆ ರಾಜಕುಮಾರನ ಅರಮನೆಯಿಂದ ಓಡುವ ಸಿಂಡ್ರೆಳಂತೆ ಮನೆಗೆ ಹೊರಡುವ ಚಡಪಡಿಕೆ ಶುರುವಾಗಿ ಬಿಡುತ್ತಿತ್ತು. ತಡವಾದ್ರೆ ಅಮ್ಮ ಬೈತಾರೆ ಅನ್ನುವ ಭಯ. ಒಮ್ಮೊಮ್ಮೆ ಮಾತಿಗೆ ಕೂತಾಗ […]
ಯಶೋ ಬೆಳಗು yashomathy@gmail.com ಅದೊಂದು ಜೋಕ್ ಎನ್ನುವುದೂ ಅರ್ಥವಾಗದೆ, ಕೆಲವರಿಗೆ ಜೋಕ್ ಹೇಳಿದ ಮೇಲೂ ಹೂಗುಟ್ಟುತ್ತಲೇ ಇರ್ತಾರೆ. ಹಿಂದೆಲ್ಲ ತಮ್ಮ ಹಾವ-ಭಾವಗಳಿಂದಲೇ ನಗೆಯುಕ್ಕಿಸುತ್ತಿದ್ದ ಹಾಸ್ಯ ನಟನೆಯೆಲ್ಲ ಕ್ರಮೇಣ...
ಯಶೋ ಬೆಳಗು yashomathy@gmail.com ಬದುಕು ಪಾಠ ಕಲಿಸತೊಡಗಿತು. ನಂಬಿಕೆಗಳೆಲ್ಲ ಬುಡಮೇಲಾದವು. ಬಡತನವಿದ್ದರೂ ಅವಮಾನಗಳ ಭೀಕರತೆಯ ಅನುಭವ ವಿರದಿದ್ದವಳಿಗೆ ಅವಮಾನಗಳ ಸರಮಾಲೆಯನ್ನೇ ತೊಡಿಸುತ್ತಾ ನಿರ್ಮಮವಾಯ್ತು ಬದುಕು. ಸಾವಿರ ಸಲ...
ಯಶೋ ಬೆಳಗು ಯಶೋಧರ ಬೆಳಗೆರೆ yashomathy@gmail.com ಮೊದಲ ಬಾರಿಗೆ ಅವರನ್ನು ನೋಡಿದಾಗ ಬೆಂಗಳೂರಿನ ಗಿರಿನಗರದ ಇದ್ದರು. ಶುಭ್ರವಾದ ಕಾಟನ್ ಸೀರೆಯ ಜತೆಗೆ ಹಣೆಯಲ್ಲಿ ದೊಡ್ಡ ಕುಂಕುಮ, ಮೃದುವಾದ...
ಯಶೋ ಬೆಳಗು ಯಶೋಮತಿ ಬೆಳಗೆರೆ yashomathy@gmail.com ಅದೆಲ್ಲ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನು ಆ ಅಭಿವ್ಯಕ್ತಿಯೊಳಗೆ ನನ್ನನ್ನು ಎರಕ ಹೊಯ್ದುಕೊಳ್ಳತೊಡಗಿದೆ. ನನ್ನೆಲ್ಲ ಕೆಲಸಗಳಲ್ಲಿ ಹೆಚ್ಚಿನ ಶ್ರದ್ಧೆ ವಹಿಸ...
ಯಶೋ ಬೆಳಗು ಯಶೋಮತಿ ಬೆಳಗೆರೆ yashomathy@gmail.com ಇವತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಂದರೆ ಯಾರುಯಾರಿಗೋ ಏನೇನಾಗಿಯೋ ಅರ್ಥವಾಗುತ್ತಾರೆ. ನನಗೆ ಅರ್ಥ ವಾಗುವ ಮಾಮನೇ ಬೇರೆ. ಆ ಐದು ಸಾವುಗಳಿಂದ...
ಯಶೋ ಬೆಳಗು ಯಶೋಮತಿ ಬೆಳಗೆರೆ yashomathy@gmail.com ನಾವು ತಿಳಿದೋ ತಿಳಿಯದೆಯೋ ನಮ್ಮ ಅನೇಕ ನಂಬಿಕೆಗಳ ನಡುವೆ ಸಾಕಷ್ಟು ಮೂಢನಂಬಿಕೆಗಳನ್ನೂ ಪಾಲಿಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಗೆಳತಿಯೊಬ್ಬರು ಬಹಳ ನೋವಿನಿಂದ...
ಯಶೋ ಬೆಳಗು ಯಶೋಮತಿ ಬೆಳಗೆರೆ yashomathy@gmail.com ಅವರಾಗೇ ಹೇಳದೇ, ಸ್ವಯಂ ನಿರ್ಧಾರ ತೆಗೆದುಕೊಳ್ಳುವಂತಿರಲಿಲ್ಲ. ಎಲ್ಲರ ಕಣ್ಣಲ್ಲೂ ನಾನು ಅವರಿಗೆ ಕೆಡುಕನ್ನುಂಟು ಮಾಡುತ್ತಿರು ವವಳು ಎಂಬ ಭಾವನೆಯಿಂದ ಯಾರೂ...
ಯಶೋ ಬೆಳಗು ಯಶೋಮತಿ ಬೆಳಗೆರೆ yashomathy@gmail.com ಕರೋನಾ ಮೂಲಕ ನಾವು ಸಾಕಷ್ಟು ಕಲಿತಿದ್ದೇವೆ. ಬದಲಾಗಿದ್ದೇವೆ. ಪರಸರದ ಮಹತ್ವವೇನು? ಕುಟುಂಬದ ಮಹತ್ವ ವೇನು? ಎಂಬುದನ್ನು ಅರಿತಿದ್ದೇವೆ. ಅದನ್ನು ಯಾಕೆ...
ಯಶೋ ಬೆಳಗು ಯಶೋಮತಿ ಬೆಳಗೆರೆ yashomathy@gmail.com ಮನೆಯಲ್ಲಿ ಒಂದು ಮಗುವಿದ್ದರೆ ಅನಿಮೇಟೆಡ್ ರೈಮ್ಸ್‌ಗೆ ಪುಟ್ಟ ಪುಟ್ಟ ಹೆಜ್ಜೆಯಂದಿಗೆ ತನ್ನ ತೊದಲು ನುಡಿಗಳಲ್ಲೇ ಸಂತೊಷ ದಿಂದ ಕೇಕೆ ಹಾಕುವ...