Monday, 12th May 2025

ಗೌರಿ ಹಬ್ಬದಲ್ಲಿ ನೆನಪಾಗಿ ಕಾಡಿದ ಗೌರಿ ಹತ್ಯೆ!

ಯಶೋ ಬೆಳಗು yashomathy@gmail.com ತನ್ನದೇ ನಿಲುವು, ಸಿದ್ಧಾಂತ ಹಾಗೂ ಓದುಗರ ಬಳಗವನ್ನು ಸೃಷ್ಟಿಸಿಕೊಂಡು ಯಶಸ್ಸಿನ ಶಿಖರದಲ್ಲಿ ಬೀಗುತ್ತಿದ್ದ ‘ಲಂಕೇಶ್ ಪತ್ರಿಕೆ’ಗೆ ‘ಹಾಯ್’ ಯಶಸ್ಸು ನುಂಗಲಾಗದ ಬಿಸಿ ತುಪ್ಪವಾಯ್ತು. ಹೇಗಾದರೂ ಮಾಡಿ ಹಣಿಯಬೇಕೆಂಬ ಜಿದ್ದಿಗೆ ಬಿದ್ದು, 1997ರಲ್ಲಿ ರವಿಯ ವೈಯಕ್ತಿಕ ತೇಜೋವಧೆ ಮಾಡುವ ಭರದಲ್ಲಿ ಅವರ ತಾಯಿಯ ಹೆಸರನ್ನೂ ಅದರಡಿಯಲ್ಲಿ ಎಳೆದು ತಂದಿತ್ತು.  1996 ಸೆಪ್ಟಂಬರ್ 25ಕ್ಕೆ ‘ಹಾಯ್ ಬೆಂಗಳೂರ್!’ ಎಂಬ ಕಪ್ಪು ಸುಂದರಿಗೆ ವರ್ಷ ತುಂಬಿದ ಸಂಭ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿತ್ತು. ರವಿಯ ಪರಮಗುರುವಾದ ಖುಷ್ವಂತ್ ಸಿಂಗ್ […]

ಮುಂದೆ ಓದಿ

ಬೆಟ್ಟದ ಮೇಲೆ ಒಬ್ಬನೇ ಉಳಿದುಹೋಗುವ ಗೋಪಾಲನ ಧ್ಯಾನದಲ್ಲಿ !

ಯಶೋ ಬೆಳಗು yashomathy@gmail.com ಸಂಜೆ ೬.೩೦ರ ಸಮಯ. ತರಗತಿಯಲ್ಲಿ ಮಕ್ಕಳು ಭರತನಾಟ್ಯ ಕಲಿಯುತ್ತಿದ್ದರು. ರಿಂಗಾಗುತ್ತಿದ್ದ ಫೋನಿನಲ್ಲಿ ಸ್ವಾಮಿಗೌಡರ ಹೆಸರು ಕಂಡು ‘ಹಲೋ’ ಎಂದಾಗ, ‘ಮೇಡಮ, ನನ್ನ ಕ್ಲಾಸ್‌ಮೇಟ್...

ಮುಂದೆ ಓದಿ

ಭಾರತೀಯರ ತ್ರಿವರ್ಣ ಧ್ವಜದಲ್ಲಿದೆ ಸಹಬಾಳ್ವೆಯ ಸಂಕೇತ !

ಯಶೋ ಬೆಳಗು yashomathy@gmail.com ದಾಸ್ಯಮುಕ್ತರಾಗಿ ಅರ್ಧರಾತ್ರಿಯ ಸ್ವಾತಂತ್ರ್ಯಕ್ಕೆ ಎಪ್ಪತ್ತೈದು ವರ್ಷಗಳಾದವು! ಸಾಮಾನ್ಯವಾಗಿ ಹಿಂದೂ ಪಂಚಾಂಗದ ಪ್ರಕಾರ ಸೂರ್ಯೋದಯವನ್ನೇ ದಿನದ ಆರಂಭವಾಗಿ ಪರಿಗಣಿಸುವ ನಮಗೆ ಬ್ರಿಟಿಷ್ ಲೆಕ್ಕಾಚಾರದಲ್ಲಿ ಮಧ್ಯರಾತ್ರಿ...

ಮುಂದೆ ಓದಿ

ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿದೆ ಅರ್ಧ ದಾರಿ !

ಯಶೋ ಬೆಳಗು yashomathy@gmail.com ಈ ಜಗತ್ತಿಗೆ ಬರುವಾಗ ನಾವು ಯಾರನ್ನೂ ನಂಬಿಕೊಂಡು ಬಂದಿರುವುದಿಲ್ಲ. ಚುಕ್ಕು ತಟ್ಟಿ ತೊಟ್ಟಿಲಲ್ಲಿ ಮಲಗಿಸಿದ ಅಮ್ಮನಿಗೆ ಕಾಣದಂತೆ ಅಂಬೆಗಾಲಿಕ್ಕುತ್ತ ಹೊಸ್ತಿಲು ದಾಟಿದವರು ನಾವೇ...

ಮುಂದೆ ಓದಿ

ಪುಸ್ತಕವಾಗಿ ಮನೆಗೆ ನಡೆದು ಬಂದರು ಡಾ.ಗಿರಿಜಮ್ಮ !

ಯಶೋ ಬೆಳಗು yashomathy@gmail.com ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ಬಹುಶಃ ಸೆಪ್ಟಂಬರ್ 1998ರಲ್ಲಿ. ಪ್ರೆಸ್ ಕ್ಲಬ್ಬಿನಲ್ಲಿ ಸ್ವಲ್ಪ ಕೆಲಸವಿದೆ. ನಾನು ಬರುವವರೆಗೂ ನೀನು ಇವರೊಂದಿಗೇ ಇರು...

ಮುಂದೆ ಓದಿ

ನಿರಂತರ ಪ್ರಯತ್ನಶೀಲತೆಯೇ ಯಶಸ್ಸಿನ ಗುಟ್ಟು !

ಯಶೋ ಬೆಳಗು yashomathy@gmail.com ಅರ್ಧ ಹೊಳೆ ಈಜಿದ ಮೇಲೆ ಹೊಳೆದಂಡೆಯೆಡೆಗೆ ಸಾಗುವ ಹಾದಿ ಸಲೀಸೆನ್ನಿಸತೊಡಗಿದೆ. ಯಾರೂ ಒತ್ತಡ ತರದೆಯೇ ಈಗ ಬರವಣಿಗೆಯೆಂಬುದು ನನ್ನ ಬದುಕಿನ ಒಂದು ಭಾಗವಾಗಿ...

ಮುಂದೆ ಓದಿ

ಪವಿತ್ರ-ಅಪವಿತ್ರತೆಗಳನ್ನು ದಾಟಿ ಬದುಕು ಕಟ್ಟಿಕೊಂಡವರು !

ಯಶೋ ಬೆಳಗು yashomathy@gmail.com ಪದೇಪದೆ ಮದುವೆ, ಪದೇಪದೆ ದಾಂಪತ್ಯ ಬಿರುಕು, ವಿಚ್ಛೇದನ, ಮಕ್ಕಳ ಸಾವು, ಸಿಗದ ಮಕ್ಕಳ ಒಡನಾಟಕ್ಕೆ ಕ್ರುದ್ಧ ಗೊಳ್ಳುವ ತಾಯಿ ಮನಸು… ಇಂಥ ಭಾವತೀವ್ರತೆಯ...

ಮುಂದೆ ಓದಿ

ಮರಳಿ ದಾಸ್ಯದತ್ತ ಹೊರಳುತ್ತಿದೆಯೇ ಇಂದಿನ ಭಾರತ ?

ಯಶೋ ಬೆಳಗು yashomathy@gmail.com ಕುಂಬಾರನಿಗೆ ವರುಷ. ದೊಣ್ಣೆಗೆ ನಿಮಿಷ ಅನ್ನುವಂತೆ ನಿರ್ದಾಕ್ಷಿಣ್ಯವಾಗಿ ಹೀಗೆ ಒಂದು ಜೀವವನ್ನು ಧರ್ಮಾಂಧತೆಯ ಹೆಸರಿನಲ್ಲಿ ಕೊಂದು ಹಾಕಿ ಜನರಲ್ಲಿ ಭೀತಿ ಮೂಡಿಸುವಂತೆ ಮಾಡಿದರೆ...

ಮುಂದೆ ಓದಿ

ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯಾ ?

ಯಶೋ ಬೆಳಗು yashomathy@gmail.com ಅವರು ಮನೆಗೆ ಬರುವಾಗ ಕಾರಿನ ಸದ್ದು ರಸ್ತೆಯ ತಿರುವಿಗೆ ಬರುವಾಗಲೇ ಸಿದ್ದುಗೆ ತಿಳಿದುಬಿಡುತ್ತಿತ್ತು. ಅದರ ಒಂದೇ ಸಮನೆ ಬೊಗಳಾಟಕ್ಕೆ ಬಜ್ಜು ಕೂಡ ದನಿ...

ಮುಂದೆ ಓದಿ

ಅಪ್ಪನೆಂದರೆ ಅಮ್ಮನ ಹಣೆಯಲ್ಲಿ ನಗುವ ಕುಂಕುಮ !

ಯಶೋ ಬೆಳಗು  yashomathy@gmail.com ನಮ್ಮ ನಾಡಿಗೆ father’s day ಯ ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಎದುರಾಗುವುದು ಸಹಜವೇ. ಏಕೆಂದರೆ ಅಪ್ಪ-ಅಮ್ಮನಿಂದ ದೂರವಿದ್ದೇ ಗೊತ್ತಿಲ್ಲ ನಮಗೆಲ್ಲ. ಆದರೆ...

ಮುಂದೆ ಓದಿ