ಯಶೋ ಬೆಳಗು yashomathy@gmaul.com ವಾಟ್ಸಾಪ್‌ಗಳಲ್ಲಿ ಜನರು ‘ಅಷ್ಟು ಸಾವಿರ ಕೋಟಿ ಆಸ್ತಿ ಮಾಡಿದ್ದೀನಿ, ಅಷ್ಟು ಲಕ್ಷ ಟ್ಯಾಕ್ಸ್ ಕಟ್ತೀನಿ ಅಂತೆಲ್ಲ ರವಿ ಸರ್ ಹೇಳ್ತಿದ್ರಲ್ಲ? ನಿಮ್ಮ ಜೀವನಕ್ಕೆ ಏನೂ ಮಾಡಿಟ್ಟೇ ಇಲ್ವಾ?’ ಎನ್ನುವ ಪ್ರಶ್ನೆಗಳಲ್ಲಿ ತಿವಿದಾಗ, ‘ಯಾರಲ್ಲೂ ದೇಹಿ ಅನ್ನದೆ ನಾವು ಗೌರವದಿಂದ ಬದುಕು ನಡೆಸುವಷ್ಟು ನಮ್ಮ ಪಾಲಿಗಿಟ್ಟಿದ್ದಾರೆ’ ಎಂದುತ್ತರಿಸುತ್ತಿದ್ದೆ. ನವೆಂಬರ್ 25 ಮಗನ ಜನ್ಮದಿನ. ನವೆಂಬರ್ 13 ರವಿ ನೆನಪಿನ ಪುಟಗಳಲ್ಲಿ ಸೇರಿಹೋದ ದಿನ. ನೆನಪಾದಾಗಲೆಲ್ಲ ದುಃಖ ಅನ್ನುವುದು ಸಾಗರದ ಅಲೆಗಳಂತೆ ಭೋರ್ಗರೆಯುತ್ತಲೇ ಇರುತ್ತದೆ. ‘ಅಮ್ಮಾ, […]
ಯಶೋ ಬೆಳಗು yashomathy@gmail.com ನವಮೌಲ್ಯಗಳ ಶೋಧನೆಯ ನವೋದಯದ ಕಾಲದಲ್ಲಿ ಕಾಣಿಸಿಕೊಂಡ ಬೌದ್ಧಿಕ ಜಾಗೃತಿಯು ರಾಷ್ಟ್ರೀಯತೆಯ ಜತೆಗೆ ಅದಕ್ಕೆ ಪೂರಕವಾದ ಕರ್ನಾಟಕತ್ವದ ಜಾಗೃತಿಗೂ ಕಾರಣವಾಗಿತ್ತು. ಕರ್ನಾಟಕದ ಇತಿಹಾಸದ ಬಗೆಗಿನ...
ಯಶೋ ಬೆಳಗು yashomathy@gmail.com ಅವತ್ತು ಮನಸ್ಸಿಗೆ ಒಂದು ರೀತಿಯ ಸಮಾಧಾನ! ಸಾಕಷ್ಟು ಹೊತ್ತು ಹಿಮನೊಂದಿಗೆ, ನನ್ನೊಂದಿಗೆ ಲವಲವಿಕೆಯಿಂದ ಮಾತನಾಡಿದ್ದರು. ಮಾತಿನ ನಡುವೆ ‘ನೀವು ಬರ್ತೀರ ಅಂತ ಹೊಸ ಟಿ-ಶರ್ಟ್...
ಯಶೋ ಬೆಳಗು yashomathy@gmail.com ಪ್ರಶಾಂತನಲ್ಲಿ ರಿಷಭನಾಗಿ, ರಿಷಭನಲ್ಲಿ ಶಿವನಾಗಿ, ಶಿವನಲ್ಲಿ ಪಂಜುರ್ಲಿಯಾಗಿ ಪ್ರೇಕ್ಷಕರನ್ನು ಸಮ್ಮೋಹನಕ್ಕೊಳ ಪಡಿಸಿಬಿಡುವ ರಿಷಭ್ ಶೆಟ್ಟಿಯ ನಟನೆ ಅದ್ಭುತ. ಅದಕ್ಕೆ ಪುಷ್ಟಿ ಕೊಡುವಂತಿರುವ ಹಿನ್ನೆಲೆ...
ಯಶೋ ಬೆಳಗು yashomathy@gmail.com ನಿತ್ಯದ ಕೆಲಸಗಳೂ ಒಂಥರ ಸಮುದ್ರದಂತೆಯೇ. ಮಾಡಿದಷ್ಟೂ ಅಲೆಅಲೆಯಾಗಿ ಬರುತ್ತಲೇ ಇರುತ್ತವೆ. ಅ ನಿಂತರೆ ಅದರಾಚೆ ಗಿನ ತುದಿ ಕಾಣುವುದೇ ಇಲ್ಲ. ಅದರಾಚೆಗೆ ಏನಿದೆ...
ಯಶೋ ಬೆಳಗು yashomathy@gmail.com ಎಡೆ ನವರಾತ್ರಿಯ ಸಂಭ್ರಮ! ಪ್ರತಿ ಋತು ಬದಲಾವಣೆಯ ಆರಂಭದಲ್ಲೂ ಬದಲಾಗುವ ಆಹಾರ ಸೇವನೆಗೆ ನಮ್ಮ ದೇಹವು ಹೊಂದಿಕೊಳ್ಳುವಂತಾಗಲು ನಮ್ಮ ಪೂರ್ವಜರು 9 ದಿನಗಳ...
ಯಶೋ ಬೆಳಗು yashomathy@gmail.com ಹುಟ್ಟುತ್ತಲೇ ನಮ್ಮ ಪಯಣ ಸಾವಿನೆಡೆಗೆ ಇಂಚಿಂಚೇ ಸಾಗುತ್ತಿರುತ್ತದೆ. ಪ್ರತಿ ಹುಟ್ಟುಹಬ್ಬವೂ ನಾವು ಕಳೆದುಕೊಳ್ಳು ತ್ತಿರುವ ದಿನಗಳನ್ನು ನೆನಪಿಸುತ್ತವೆ. ಕ್ಯಾಂಡಲ್ಲನ್ನು ಆರಿಸಿ, ಕೇಕನ್ನು ಕತ್ತರಿಸಿ...
ಯಶೋ ಬೆಳಗು yashomathy@gmail.com ತನ್ನ ಪಾಡಿಗೆ ತಾನು ಕೆರೆ-ಕಾಲುವೆ, ನದಿಯಿಂದ ತುಂಬಿ ತುಳುಕುತ್ತಿದ್ದ ಬೆಂಗಳೂ ರೆಂಬ ಪುಟ್ಟ ಊರನ್ನು ಬೃಹತ್ ಬೆಂಗಳೂರಾಗಿ ಮಾರ್ಪಾಡುಗೊಳಿಸುವ ತವಕದಲ್ಲಿ ಏನು ಮಾಡಿಟ್ಟಿದ್ದೇವೆ?...
ಯಶೋ ಬೆಳಗು yashomathy@gmail.com ಸಾಮಾನ್ಯವಾಗಿ ಮಠಗಳ ಬಗ್ಗೆ, ಮಠಾಧೀಶರ ಬಗ್ಗೆ, ಅದರೊಳಗೆ ನಡೆಯುವ ಅವ್ಯವಹಾರಗಳನ್ನು ಬಯಲಿಗೆಳೆದು ಸಾಕಷ್ಟು ವಿರೋಧಗಳನ್ನು ಕಟ್ಟಿಕೊಂಡಿದ್ದರೂ, ಮಾನವೀಯ ಅಂತಃಕರಣದಿಂದ ಈಗೊಂದು ಇಪ್ಪತ್ತೈದು ವರ್ಷಗಳ...
ನಾನು ರವಿಯವರಿಗೆ ಕ್ಲೋಸ್ ಇದ್ದೀನಿ ಅನ್ನುವ ಕಾರಣಕ್ಕೆ ಕಚೇರಿಯ ಸಾಕಷ್ಟು ಚಟುವಟಿಕೆಗಳಿಂದ ನನ್ನನ್ನು ಹೊರಗಿಡ ಲಾಗುತ್ತಿತ್ತು. ಅದರಿಂದ ಆ ಕ್ಷಣಕ್ಕೆ ಬೇಸರವಾದರೂ ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಕೆಲಸದಲ್ಲಿ...