Saturday, 10th May 2025

ಇನ್ನೂ ಅಲ್ಪಸಂಖ್ಯಾತರಾಗಿಯೇ ಇರುವ ಮಹಿಳಾ ರಾಜಕಾರಣಿಗಳು!

ಸಹಸ್ರಮಾನ ಕಳೆದು ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ವಿಶ್ವದಲ್ಲಿ ಮಹಿಳಾ ಸಂಸದರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರ ವಹಿಸಿಕೊಂಡವರ ಸಂಖ್ಯೆೆ ನಗಣ್ಯ. ಕೆಳಗಿನ ಅಂಕಿ-ಅಂಶಗಳು ರಾಜಕೀಯ, ಪುರುಷ ಪ್ರಧಾನ ಕ್ಷೇತ್ರ ಎಂದು ಹೇಳುತ್ತಿರುವಂತೆಯೇ, ಅಧಿಕ ಸಂಖ್ಯೆೆಯಲ್ಲಿ ಮಹಿಳಾ ರಾಜಕಾರಣಿಗಳ ಅವಶ್ಯಕತೆ ಇರುವುದನ್ನೂ ಬಿಂಬಿಸುತ್ತಿದೆ. * ವಿಶ್ವದಲ್ಲಿರುವ ಮಹಿಳಾ ರಾಜಕಾರಣಿಗಳು-18% * ಜಾಗತಿಕವಾಗಿ ಇರುವ ಮಹಿಳಾ ಸಂಸದರು-24% * ಸರಕಾರದ ಅತ್ಯುನ್ನತ ಅಧಿಕಾರವನ್ನು ಮಹಿಳೆಯರು ವಹಿಸಿಕೊಂಡಿರುವ ದೇಶಗಳು-47% ==

ಮುಂದೆ ಓದಿ

ಭಾರತೀಯರೆಲ್ಲಾ ಒಂದಾಗಲು ಬೇಕು,ಆರ್‌ಎಸ್‌ಎಸ್ ಸಿದ್ಧಾಂತ!

ಜಾತಿ-ಧರ್ಮ ಭೇದವಿಲ್ಲದೇ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆೆಂದು ನಂಬುವುದೇ ಆರ್‌ಎಸ್‌ಎಸ್‌ನ ಸಿದ್ಧಾಾಂತ. ರಾಷ್ಟ್ರೀಯತೆಯನ್ನು ಅದು ಹಿಂದುತ್ವ ಎಂದು ಪರಿಗಣಿಸುತ್ತದೆ. ಸಿದ್ಧಾಾರ್ಥ ವಾಡೆನ್ನವರ, ಲೇಖಕರು ‘ರಾಮ ಒಳ್ಳೆೆಯವನಾದರೆ ರಾವಣ...

ಮುಂದೆ ಓದಿ

ಡ್ರೋಣ್ ಮೂಲಕ ಶಸ್ತ್ರಾಸ್ತ್ರ ಸಾಗಣೆ…

ಡ್ರೋಣ್ ಮೂಲಕ ಪಾಕಿಸ್ತಾಾನ ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿರುವ ವಿದ್ಯಮಾನ ನಮಗೆ ಒಂದು ಎಚ್ಚರಿಕೆಯ ಗಂಟೆ. ಮಾನವರಹಿತ ಪುಟ್ಟ ವಿಮಾನಗಳ ರೂಪದಲ್ಲಿ ಹಾರಾಡುವ ಡ್ರೋೋಣ್ ಗಳನ್ನು ನೆರೆ...

ಮುಂದೆ ಓದಿ

ಸ್ಥೂಲಕಾಯ ತರುವ ಸಮಸ್ಯೆಗಳಿಗೆ ಉಪವಾಸವೇ ಪರಿಹಾರ!

ಸ್ಥೂಲಕಾಯ ನೀಗಿಸಲು ಹಸುರು ತರಕಾರಿ, ಬೆರ್ರಿ, ಸಿಹಿ ಗೆಣಸನ್ನು ಬ್ರೆೆಡ್ ಮತ್ತು ಪಾಸ್ತಾಗಳ ಜಾಗದಲ್ಲಿ ಬದಲಿಸಿಕೊಳ್ಳಿ. ಸಕ್ಕರೆ, ಆಲ್ಕೋೋಹಾಲ್ ಸೇವಿಸುವುದಂತೂ ಬಿಟ್ಟೇಬಿಡಿ! ದಿನದ ಮುಖ್ಯ ಆಹಾರ ಬೆಳಗಿನ...

ಮುಂದೆ ಓದಿ

ದಾರಿದೀಪೋಕ್ತಿ

ಎಲ್ಲರೂ ಮಾಡುವ ಕೆಲಸವನ್ನು ನೀವೂ ಮಾಡಿದರೆ ಅದರಲ್ಲಿ ಸ್ವಾರಸ್ಯವಿರುವುದಿಲ್ಲ. ಅಲ್ಲದೆ ನಿಮ್ಮ ಜತೆ ಬಹಳ ಮಂದಿ ಸ್ಪರ್ಧಿಗಳಿರುತ್ತಾರೆ. ಅದೇ ಯಾರೂ ಮಾಡದ ಕೆಲಸ ಮಾಡುವುದರಿಂದ ನಿಮಗೆ ನೀವು...

ಮುಂದೆ ಓದಿ

ವಕ್ರತುಂಡೋಕ್ತಿ

ಮನೆಯಲ್ಲೇ ವಾಕಿಂಗ್ ಮತ್ತು ವ್ಯಾಯಾಮ ಮಾಡುವ ಉಪಕರಣಗಳನ್ನು ಬಳಸುವ ಅನಾನುಕೂಲವೆಂದರೆ ಮಳೆ ಬಿಸಿಲು ಮುಂತಾದ ಸಬೂಬು ಕೊಡಲು...

ಮುಂದೆ ಓದಿ

ರಾಜಕೀಯದಲ್ಲಿ ಸಿದ್ದರಾಮಯ್ಯ ಆಟ ಮುಗೀತು

ಶಿರಸಿ ಅನರ್ಹರು ಬಿಜೆಪಿ ಮನೆಯ ಅಳಿಯಂದಿರು ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮...

ಮುಂದೆ ಓದಿ

ಸಿದ್ರಾಮಯ್ಯ ಜಗಮೆಚ್ಚಿದ ನಾಯಕ ಮೋದಿಗೆ ಬಾಯಿಗೆ ಬಂದಂತೆ ಮಾತಾಡ್ತಾರೆ

ಶಿರಸಿ ಅನರ್ಹರು ಬಿಜೆಪಿ ಮನೆಯ ಅಳಿಯಂದಿರು ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮...

ಮುಂದೆ ಓದಿ

ಸಿದ್ದರಾಮಯ್ಯ ಗೆಲ್ಲೋ ರಣಕಹಳೆ ಊದಿ ಊದಿ ನೆಗೆದು ಬಿದ್ದಿದ್ದಾರೆ…

ಶಿರಸಿ ಅನರ್ಹರು ಬಿಜೆಪಿ ಮನೆಯ ಅಳಿಯಂದಿರು ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮...

ಮುಂದೆ ಓದಿ

ಸಂತ್ರಸ್ತರ ಹೊರ ಹಾಕುವ ಯತ್ನ.?

ನೆಲ್ಯಹುದಿಕೇರಿ ಶಾಲೆಯ ಪರಿಹಾರ ನೆರೆ ಸಂತ್ರಸ್ತರನ್ನು ಬಲವಂತವಾಗಿ ಹೊರ ಕಳುಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರವಾಹ ಸಂತ್ರಸ್ತರು, ತಮಗೆ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸಿ...

ಮುಂದೆ ಓದಿ