ಪ್ರಸಿದ್ಧ ಸಿನಿತಾರೆಯರು, ಗಣ್ಯಮಾನ್ಯರು, ಎಲ್ಲಕ್ಕಿಿಂತ ಹೆಚ್ಚಾಾಗಿ ವರಿಷ್ಠ ಅಧಿಕಾರಿಗಳು ಎಲ್ಲರೂ ಕ್ಷಣಾರ್ಧದಲ್ಲಿ ಜನತೆಯನ್ನು ತಲುಪಲು ಸಾಧ್ಯವಾಗಿರುವ ಈ ಮಾಧ್ಯಮ ಉಳಿದವಕ್ಕಿಿಂತ ತುಸು ಹೆಚ್ಚೇ ಜನಪ್ರಿಿಯ ಎನ್ನಬೇಕು. 326 ದಶಲಕ್ಷ ಮಂದಿ ನಿಯಮಿತವಾಗಿ ಟ್ಟಿಿಟರ್‌ನಲ್ಲಿ ಸಕ್ರಿಿಯರಾಗಿದ್ದಾಾರೆ. ಟ್ವೀಟಿಗರು ಹೇಗೆ ವರ್ತಿಸುತ್ತಾಾರೆ. ಏನನ್ನು ಸಂವಹಿಸುತ್ತಾಾರೆ ಹಾಗೂ ಅವರ ಸಂಪರ್ಕದಲ್ಲಿ ಯಾರೆಲ್ಲ ಇದ್ದಾಾರೆ ಎಂಬುದನ್ನು ನೋಡಿ ಜನ ಅವರನ್ನು ಫಾಲೋ ಮಾಡುತ್ತಾಾರೆ. ತಮ್ಮ ಯೋಚನೆ, ಭಾವನೆಗಳನ್ನೆೆಲ್ಲ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿ ಅದು ಎಲ್ಲ ವಯೋಮಾನದವರನ್ನೂ ಆಕರ್ಷಿಸಿದೆ. * ವರ್ಷದವರು—- 24% […]
ಇತಿಹಾಸ ಬಸವರಾಜ ಎನ್.ಬೋದೂರು ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಿಸುವ ದಸರಾ ಹಬ್ಬ ಎಲ್ಲರ ಮನೆ-ಮನದಲ್ಲೂ ಸಂಭ್ರಮ ಉಂಟುಮಾಡುತ್ತದೆ. ದಸರಾ ಮೊದಲು ನಮಗೆಲ್ಲ ನೆನಪಾಗುವುದೇ ಮೈಸೂರು. ಮೈಸೂರು ದಸರಾ ಜಗದ್ವಿಿಖ್ಯಾಾತಿ...
ಲೀಲಾವತಿ ಕೆ ನರೇಂದ್ರ ಮೋದಿ-ಈ ಹೆಸರನ್ನು ನಾನು ಕೇಳಿದ್ದು ಅವರು ಮೊದಲ ಬಾರಿ ಗುಜರಾತ್‌ನ ಮುಖ್ಯಮಂತ್ರಿಿಯಾಗಿದ್ದಾಾಗ. ಟಿವಿಯಲ್ಲಿ ಅವರ ಬಗ್ಗೆೆ ನಕಾರಾತ್ಮಕವಾದ ವಿಷಯಗಳೇ ಬರುತ್ತಿಿದ್ದವು. ನಾನೂ ಅವರ...
ಗೊರೂರು ಶಿವೇಶ್ ಬೆಳಗ್ಗೆೆ ಎದ್ದು ನೀವು ರಸ್ತೆೆಯ ಅಂಚಿಗೆ ನಿಂತರೆ ಒಂದರ ಹಿಂದೊಂದು ಸಂಖ್ಯೆೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ಮೀರಿಸುವಂತೆ ಸಾಗುವ ಹಳದಿ ಸ್ಕೂಲ್ ಬಸ್‌ಗಳು. ಒಂಬತ್ತು...
ಬೇಳೂರು ರಾಘವ ಶೆಟ್ಟಿ, ಉಡುಪಿ ಒಂದು ವಿಚಾರದಲ್ಲಿ ನಾನು ಇಂದೂ ಜಿಜ್ಞಾಾಸು. ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವು ಪುಸ್ತಕಗಳನ್ನು ಮಗುಚಿ ಹಾಕಿದ್ದೇನೆ. ಗೊತ್ತಿಿರುವ ವಿದ್ವಾಾಂಸರುಗಳನ್ನು ಸಂಪರ್ಕಿಸಿ ಚರ್ಚಿಸಿದ್ದೇನೆ. ಆದಾಗ್ಯೂ...
ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ...
ಸಂದರ್ಭ, ಸನ್ನಿವೇಶಕ್ಕೆ ತಕ್ಕ ಹಾಗೆ ಜನ ಬದಲಾಗುತ್ತಾರೆ. ಆದ್ದರಿಂದ ಅವರು ಯಾವತ್ತೂ ಒಂದೇ ರೀತಿ ಇರಬೇಕೆಂದು ನಿರೀಕ್ಷಿಸಬಾರದು. ಈ ಕಾರಣಕ್ಕೆ ನಿಮಗೆ ಅವರ ಕೆಲವು ನಡೆ-ನುಡಿಗಳು ವಿಚಿತ್ರವೆನಿಸಬಹುದು....
ಮನೆಯಲ್ಲಿ ಇಲಿ ಅಥವಾ ಹಾವು ಕಾಣಿಸಿಕೊಳ್ಳುವುದು ಸಮಸ್ಯೆ ಅಲ್ಲ, ಅವು ಕಾಣಿಸಿಕೊಂಡ ನಂತರ ಏಕಾಏಕಿ ನಾಪತ್ತೆಯಾಗುತ್ತಲ್ಲ, ಅದೇ...
ವಿದ್ವಾನ್. ರಾಮಚಂದ್ರ ಶಾಸ್ತ್ರೀ, ಚಾಮರಾಜಪೇಟೆ, ಬೆಂಗಳೂರು ‘ಅಹಿತರಾಗಿರುವ ಪುರೋಹಿತರು’ ಎಂಬ ಶೀರ್ಷಿಕೆಯಡಿ ಕಳೆದ ಭಾನುವಾರ ರಘುನಾಥ ಗುರೂಜಿ ಎಂಬುವವರ ಲೇಖನ ಪ್ರಕಟವಾದ ತರುವಾಯ ವಿವಾದ ಹುಟ್ಟಿಕೊಂಡಿದೆ. ಕಳೆದ...
ವಿಜಯಕುಮಾರ್ ಎಸ್ ಅಂಟೀನ ಸಾಮಾಜಿಕ ಮಾಧ್ಯಮ/ ಜಾಲತಾಣಗಳು ಬಳಕೆದಾರರಿಗೆ ಎಷ್ಟು ಉಪಯುಕ್ತವಾಗಿವೆಯೋ ಸರಕಾರಗಳು ಮತ್ತು ಭದ್ರತಾ ಸಂಸ್ಥೆೆಗಳಿಗೆ ಅಷ್ಟೇ ದೊಡ್ಡ ತಲೆ ನೋವಾಗಿದೆ. ಸಾಮಾಜಿಕ ಮಾಧ್ಯಮದಿಂದಾಗಿ, ಭಾರತ...