ಹಲವಾರು ಬಾರಿ ಬಣ್ಣಗಳು ಜನರನ್ನು ಅನುರಣಿಸುತ್ತವೆ. ಬೆಚ್ಚನೆಯ ಬಣ್ಣಗಳು: * ಕೆಂಪು, ಹಳದಿ ಮತ್ತು ಕೇಸರಿ *ಆವುಗಳು ಮನಸೆಳೆಯುವ ಬಣ್ಣಗಳು *ನಮ್ಮಲ್ಲಿ ಉತ್ಸಾಾಹದ ಭಾವನೆಗಳನ್ನು ಮೂಡಿಸುತ್ತವೆ ಶೀತಲ ಬಣ್ಣಗಳು: *ನೀಲಿಗಳು, ಹಸಿರುಗಳು, ನೇರಳೆಗಳು *ಅವುಗಳನ್ನು ಶಾಂತ ಹಾಗು ಹಿತವಾದ ಬಣ್ಣಗಳೆಂದು ಪರಿಗಣಿಸಲಾಗಿದೆ *ಈ ಬಣ್ಣಗಳು ಇರುವ ಜಾಗವನ್ನು ಇನ್ನೂ ತೆರೆದಂತೆ ಕಾಣಿಸುತ್ತವೆ *ಇವು ಜನರನ್ನು ಹೆಚ್ಚು ಶಾಂತ, ಸಂತಸದಿಂದಿರುವಂತೆ ಮಾಡುತ್ತವೆ ಬಣ್ಣ ಹಾಗೂ ಗುರುತುಗಳು: -ನೀಲಿ: ಇದು ಯಶಸ್ಸು ಮತ್ತು ವಿಶ್ವಾಾಸಾರ್ಹತೆಯನ್ನು ತೋರಿಸುತ್ತದೆ -ಗುಲಾಬಿ: ಯುವಕರು ಹಾಗೂ […]
ಸುಗಮ ಆಡಳಿತ ದೃಷ್ಟಿಯಿಂದ ಜಿಲ್ಲೆೆ ಮತ್ತು ತಾಲೂಕುಗಳ ವಿಭಜನೆ ಮಾಡುವುದು ಸರಕಾರದ ಉದ್ದೇಶ. ಆದರೆ, ಇತ್ತೀಚಿನ ಈ ತೀರ್ಮಾನಗಳು ರಾಜಕೀಯದ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳಾಗಿ ಬದಲಾಗುತ್ತಿವೆ. ರಾಜಕೀಯವಾಗಿ...
ನಿಮಗೆ ಸೋಲುವ ಭೀತಿಯಿದ್ದರೆ ನಿಮ್ಮಿಂದ ಯಾವ ಹೊಸ ಸಾಹಸ ಮತ್ತು ಪ್ರಯೋಗ ಹೊರಹೊಮ್ಮಲು ಸಾಧ್ಯವಿಲ್ಲ. ಸೋಲೋ, ಗೆಲುವೋ, ಮೊದಲು ಮುನ್ನುಗ್ಗುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮುಂದೆ ಕ್ರಮಿಸಿದಂತೆ ಗೆಲ್ಲುವ...
ಪುಸ್ತಕಗಳನ್ನಿಟ್ಟುಕೊಳ್ಳಬೇಕು, ಓದದಿದ್ದರೂ ಪರವಾಗಿಲ್ಲ, ಇಲ್ಲದಿದ್ದರೆ ನೀವು ಉತ್ತಮ ವಕೀಲರು ಎಂದು ಕರೆಯಿಸಿಕೊಳ್ಳಲು...
ಅಭಿಪ್ರಾಯ ಜೆ.ಎಂ. ಇನಾಂದಾರ್, ಇತ್ತೀಚೆಗೆ ಉಚ್ಚ ನ್ಯಾಾಯಾಲಯದ ಆದೇಶ ಪಾಲಿಸಲು ಶಾಸಕ (ಅನರ್ಹ) ಸುಧಾಕರ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರು ಕಾರ್ಯನಿರ್ವಹಿಸುತ್ತಿಿದ್ದ ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ...
ಕಿಶೋರಿಯಾಗಿದ್ದಾಾಗಲೇ ಒತ್ತಾಯದ ಮದುವೆ ವಿರೋಧಿಸಿ, ಮನೆಯಿಂದ ಹೊರಬಂದು ಸಂಘರ್ಷದ ಬದುಕನ್ನು ಆಹ್ವಾನಿಸಿದ ಇಂಗ್ಲೆೆಂಡ್‌ನ ಭಾರತ ಸಂಜಾತ ಸಿಖ್‌ಮಹಿಳೆಯ ಸ್ಫೂರ್ತಿದಾಯಕ ಭಾಷಣ ಇದು. ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನದ ವಿಶೇಷ....
ಸಿದ್ಧಾರ್ಥ ವಾಡೆನ್ನವರ, ಲೇಖಕರು ಜೀವನದ ಮುಖ್ಯ ಉದ್ದೇಶ ಊಟ ಮಾಡಬೇಕು, ಅದು ಹಸಿವು ಆದಾಗ. ನಿದ್ರೆೆ ಮಾಡಬೇಕು, ಅದು ನಿದ್ರೆೆ ಬಂದಾಗ. ಹೀಗೆ ಮಾಡಿದರೆ ಉಲ್ಲಾಾಸದಿಂದ ಇರುತ್ತೇವೆೆ....
* ಏರುತ್ತಿರುವ ತೈಲಬೆಲೆ ಹಾರಾಟದ ವಿಮಾನ ಉದ್ಯಮವನ್ನು ಕೆಳಕ್ಕೆೆಳೆಯುತ್ತಿದೆ. * ಕಳೆದ ವರ್ಷ (2018) ವಿಮಾನಯಾನ ಉದ್ಯಮಕ್ಕೆೆ ಕಷ್ಟದ ವರ್ಷ ಎಂದು ಇಂಟರ್‌ನ್ಯಾಾಷನಲ್ ಏರ್ ಟ್ರಾಾನ್‌ಸ್‌ಪೋರ್ಟ್ ಅಸೋಸಿಯೇಶನ್...
ಕಲಾಪ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಮ್ಮ ರಾಜ್ಯದ ವಿಧಾನಸಭೆಯ ಕಲಾಪಗಳನ್ನು ಚಿತ್ರೀಕರಣ ಮಾಡಿ, ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವ ಸಂಪ್ರದಾಯ ಬೆಳೆದು...
ಪ್ರತಿದಿನ ಸಮಸ್ಯೆಗಳ ಬಗ್ಗೆ ಚಿಂತಿಸಿ ಕೆಟ್ಟ ಮೂಡಿನಿಂದ ದಿನವನ್ನು ಆರಂಭಿಸುವ ಬದಲು ಸಾಧ್ಯತೆಗಳ ಬಗ್ಗೆ ಮತ್ತು ಪರಿಹಾರಗಳ ಬಗ್ಗೆ ಯೋಚಿಸಿ. ಆಗ ನೀವು ಸಮಸ್ಯೆಗಳನ್ನು ನೋಡುವ ದೃಷ್ಟಿಕೋನ...