Monday, 12th May 2025

ನಿತ್ಯ ಹರಿಯುವ ಸಂಸಾರದ ನದಿ

* ಜಮುನಾ ರಾಣಿ ಹೆಚ್. ಎಸ್. ಹೆಣ್ಣು ಹೃದಯದ ಭಾವನಾ ಲೋಕವನ್ನೇ ಬಂಡವಾಳವನ್ನಾಗಿಕೊಂಡಿರುವ ಟಿವಿಯವರು ಅಳುಮುಂಜಿ ಧಾರವಾಹಿಗಳ ಸರಣಿಗಳನ್ನೇ ನಡೆಸುತ್ತಾ ಲಾಭಮಾಡಿಕೊಳ್ಳುತ್ತಿದ್ದಾರೆ. ಆದರೆ ಗಂಡನ್ನು ಈ ರೀತಿ, ಭಾವನೆಗಳ ಬೇಲಿಯೊಳಗೆ ಸೆಳೆದು, ಕಟ್ಟಿ ಕಷ್ಟ. ಮಿಂಚು ಮತ್ತು ಮಾಧವನದು (ಹೆಸರು ಬದಲಿಸಲಾಗಿದೆ) ಪ್ರೀತಿಯೇ ಎದುರಿಗೆ ಹೊಳೆಯಾಗಿ ಹರಿದರೂ ನಾಚಿಸುವಂತಹ ಸುಖೀ ದಾಂಪತ್ಯ. ಹೀಗೇ ಒಂದು ದಿನ ಮಾತಿಗೆ ಮಾತು ಬೆಳೆದು ಪುಟ್ಟ ವಿಷಯಕ್ಕೆೆ ಜೋರು ಜಗಳ ಮಾಡಿಕೊಂಡರು. ವಾಗ್ವಾಾದ ತಾರಕಕ್ಕೇರಿತು. ಕೊನೆಗೆ ಇಬ್ಬರೂ ಬೇಸತ್ತು ಆಫೀಸಿನ ಹಾದಿ […]

ಮುಂದೆ ಓದಿ

ವೇತನ ಪರಿಷ್ಕರಣೆ: ಮುಂದುವರಿದ ಎಚ್‌ಎಎಲ್ ಆಡಳಿತ ಮಂಡಳಿ-ನೌಕರರ ನಡುವಿನ

ಎಚ್‌ಎಎಲ್ ಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಿಯಲ್ಲಿ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ ಶೇ.13ರಿಂದ ಶೇ.35ರವರೆಗೆ ವೇತನ ಪರಿಷ್ಕರಣೆಗೆ ನೌಕರರು ಒತ್ತಾಾಯ ಹೆಚ್ಚಿಿಸುವ ಪ್ರಶ್ನೆೆಯೇ...

ಮುಂದೆ ಓದಿ

ಸರಕಾರಿ ಶಾಲೆಗಳೂ ಪ್ರತಿಷ್ಠಿತ ಶಾಲೆಗಳಾಗುವುದು ಯಾವಾಗ?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ ಶಿಕ್ಷಕರು ಇರುವ ಸೌಲಭ್ಯಗಳಲ್ಲಿಯೇ ಯಾರನ್ನೂ ದೂರದೇ ಕೆಲಸ ಮಾಡುವುದೊಳಿತು. ಮುಖ್ಯವಾಗಿ ಖಾಸಗಿ ಶಾಲೆಯವರಿಗಿಂತ ಸರಕಾರಿ ಶಾಲೆಯ ಶಿಕ್ಷಕರ ಬೋಧನೆ ಹೇಗೆ ಭಿನ್ನವೆಂಬುದು ಮಕ್ಕಳ...

ಮುಂದೆ ಓದಿ

ಜಿಲ್ಲೆ ಎಂಬುದು ಹುಣಸೆ ಬೀಜವಾ?

ಪ್ರಚಲಿತ  ಕೆ.ಬಿ.ರಮೇಶನಾಯಕ  ಬಡವರು, ದಲಿತರು, ಶೋಷಿತರಿಗೆ ಹತ್ತಾಾರು ಕ್ರಾಾಂತಿಕಾರಕ ಯೋಜನೆಗಳನ್ನ ಜಾರಿಗೆ ತಂದು ಇಂದಿಗೂ ನಾಡಿನ ಜನರ ಮನದಲ್ಲಿ ಮನೆ ಮಾತಾಗಿರುವ ‘ಸಾಮಾಜಿಕ ನ್ಯಾಾಯ’ದ ಹರಿಕಾರ ಡಿ.ದೇವರಾಜ...

ಮುಂದೆ ಓದಿ

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆಯಲ್ಲಿರುವಾಗ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ: * ಸಾಮಾನ್ಯ ಎಲ್ಲರೂ ಪ್ರತಿ ರಾತ್ರಿಿ 1-2 ಗಂಟೆ ಕಾಲ ಕನಸು ಕಾಣುತ್ತಾಾರೆ. * ದೀರ್ಘ...

ಮುಂದೆ ಓದಿ

ಪ್ರತ್ಯೇಕ ಜಿಲ್ಲೆಗಳ ಕೂಗು, ಒಕ್ಕೂಟ ವ್ಯವಸ್ಥೆಗೆ ತಿರುಮಂತ್ರ

ರಾಜ್ಯದಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಹೈದರಾಬಾದ್ ಕರ್ನಾಟಕವನ್ನು (ಕಲ್ಯಾಾಣ ಕರ್ನಾಟಕ) ಪ್ರತ್ಯೇಕ ಮಾಡಿ ವಿಶೇಷ ಸ್ಥಾಾನ ನೀಡಿರುವುದು ಅಭಿವೃದ್ಧಿಿಗೆ ಪೂರಕ. ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಪ್ರತ್ಯೇಕ ಜಿಲ್ಲೆೆ...

ಮುಂದೆ ಓದಿ

ದಾರಿದೀಪೋಕ್ತಿ

 ಈ ಜಗತ್ತಿನಲ್ಲಿ ಸೋಲಿಗಿಂತ ಭಯ, ಆತಂಕಗಳು ಹೆಚ್ಚು ಕನಸುಗಳನ್ನು ಹೊಸಕಿ ಹಾಕಿವೆ. ನಾನು ಸೋಲುತ್ತೇನೆ ಎಂಬ ಭಯ ಎಂಥ ಕನಸನ್ನಾದರೂ ಮೊಳಕೆಯಲ್ಲೇ ಚಿವುಟಿ ಹಾಕಿಬಿಡುತ್ತದೆ. ನಮ್ಮೊಳಗಿನ ಭಯವನ್ನು...

ಮುಂದೆ ಓದಿ

ವಕ್ರತುಂಡೋಕ್ತಿ

ಜೀವನದಲ್ಲಿ ಬಹುಬೇಗ ಬಿಳಿಕೂದಲು ಕಾಣಿಸಿಕೊಳ್ಳುವ ಒಂದು ಲಾಭವೇನೆಂದರೆ , ವಯಸ್ಸಾದ ನಂತರ ನಿಜಕ್ಕೂ ವಯಸ್ಸಾಗಿದೆ ಎಂದು...

ಮುಂದೆ ಓದಿ

ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಭರಾಟೆ ಬಿಡುಗಡೆಗೆ ಸಿದ್ಧವಾಗಿದೆ

ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಭರಾಟೆ ಬಿಡುಗಡೆಗೆ ಸಿದ್ಧವಾಗಿದೆ.‌ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಸಖತ್ ಸದ್ದು ಮಾಡುತ್ತಿವೆ. ಚಿತ್ರವೂ ಇದೇ 18ರಂದು ರಾಜ್ಯಾದ್ಯಂತ ಸುಮಾರು...

ಮುಂದೆ ಓದಿ

ದಂಡಾನಾ.. ಸುರಕ್ಷತೆನಾ..?

ಲಕ್ಷ್ಮೀಕಾಂತ್ ಎಲ್.ವಿ, ತುಮಕೂರು ವಿಶ್ವವಿದ್ಯಾನಿಲಯ ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿದ್ದು, ಅಮಾಯಕರೇ ಹೆಚ್ಚು ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆೆಲೆಯಲ್ಲಿ,...

ಮುಂದೆ ಓದಿ