Wednesday, 14th May 2025

ನೋಟಿಸ್‌ಗೆ ಪ್ರತಿಕ್ರಿಯಿಸದ ಯತ್ನಾಳ್‌ಗೆ ಕಟೀಲ್ ಎಚ್ಚರಿಕೆ

ಯಾದಗಿರಿ: ಪಕ್ಷದ ಶಿಸ್ತು ಸಮಿತಿ ನೀಡುವ ಪ್ರತಿ ನೋಟಿಸ್‌ಗೆ ಉತ್ತರಿಸುವುದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರ ಕರ್ತವ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ವಿಜಯಪುರದ ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಾಳ್ ಅವರು ಪ್ರವಾಹ ಪರಿಹಾರಕ್ಕಾಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಾಗಿ ಅವರಿಗೆ ಪಕ್ಷ ನೀಡಿದ್ದ ಶೋಕಾಸ್ ನೋಟಿಸ್‌ಗೆ ಸ್ಪಂದಿಸದ ಬೆನ್ನಲ್ಲೇ ಕಟೀಲ್ ಈ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಾಳ್ ಅವರ ಚಟುವಟಿಕೆಗಳನ್ನು ರಾಷ್ಟ್ರೀಯ ನಾಯಕತ್ವದಿಂದ ಮೇಲ್ವಿಿಚಾರಣೆ ಮಾಡಲಾಗುತ್ತದೆ […]

ಮುಂದೆ ಓದಿ

ಯಾವುದು ಹಿಂಸೆ, ಯಾವುದು ಅಹಿಂಸೆ?

ಅವಲೋಕನ  ಡಾ. ಸಿ.ಜಿ. ರಾಘವೇಂದ್ರ ವೈಲಾಯು  ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದ ನಲಂದಾ, ವಿಕ್ರಮಶಿಲಾ, ತಕ್ಷಶಿಲಾದಂಥ ಬೃಹತ್ ವಿಶ್ವವಿದ್ಯಾಲಯ ಗಳು ಕೇವಲ ಬೆರಳೆಣಿಕೆಯಷ್ಟು ಸಂಖ್ಯೆೆಯ ಆಕ್ರಮಣ ಕಾರರಿಂದ ನಾಶವಾಯಿತೆಂದರೆ,...

ಮುಂದೆ ಓದಿ

ಹಸುಗೂಸಿನ ಮೇಲು ಇಂಗ್ಲಿಷ್ ಹೇರಿಕೆ ಬೇಕೆ!

 ಈಶ್ವರ್ ಎನ್. ಭಟ್ಕಳ DON’t go, come baby stop! ಹೀಗೆ ನೀವು ಕೂಡ ಯಾವ ಕನ್ನಡಿಗ ತಂದೆ-ತಾಯಿಯಾದರೂ ಅರ್ಧಂಬರ್ಧ ಇಂಗ್ಲಿಷನ್ನೂ ಉಪಯೋಗಿಸಿಕೊಂಡು ತಮ್ಮ ಪುಟ್ಟ ಕಂದಮ್ಮಗಳೊಂದಿಗೆ...

ಮುಂದೆ ಓದಿ

ನಾವು ಬೆಳಕಿನ ದಾರಿಯಲ್ಲಿ ನಡೆದು ವಿಶ್ವಾತ್ಮರಾಗೋಣ

ಆಧ್ಯಾತ್ಮ ಜ್ಯೋತಿರ್ಮಯಿ ವಿಶ್ವಾತ್ಮಂ. ತೇರದಾಳ ಅಸತೋಮಾ ಸದ್ಗಮಯ ತಮಸೋಮಾ ಜೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ನಾವು ಯಾವ ದಿಸೆಯಲ್ಲಿ ಪಯಣಿಸುತ್ತಿದ್ದೇವೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ...

ಮುಂದೆ ಓದಿ

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಮೀನಾಮೇಷ ಎಣಿಸುವುದೇಕೆ?

ಅಭಿಪ್ರಾಯ ಬಸವರಾಜ ಎನ್. ಬೋದೂರು, ಕೊಪ್ಪಳ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಶಾಲೆಗೊಬ್ಬ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ರೀಡೆಯಲ್ಲಿಯೂ ಜಯಬೇರಿ ಭಾರಿಸಿ ಭಾರತದ...

ಮುಂದೆ ಓದಿ

ಪುರಷರಿಗಿಂತ ಕಮ್ಮಿಯಿಲ್ಲ ಮಹಿಳೆಯರು

ಎಲ್ಲ ಕ್ಷೇತ್ರದಲ್ಲಿಯೂ ಸಮಾನ ಅವಕಾಶವನ್ನು ಕೇಳುತ್ತಿಿರುವ ಮಹಿಳೆಯರು, ಪುರುಷರಿಗಂತ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಮತ್ತೊೊಮ್ಮೆೆ ಸಾಬೀತುಪಡಿಸಿದ್ದು, ಒಂದು ಹಂತದಲ್ಲಿ ಪುರುಷರಿಗಿಂತ ಒಂದು ಕೈ ಹೆಚ್ಚೇ ಎಂದು ವರದಿಯೊಂದು...

ಮುಂದೆ ಓದಿ

ಜಾಗತಿಕ ಹಸಿವು ಸೂಚ್ಯಂಕ; ನೆರೆ ರಾಷ್ಟ್ರಗಳಿಗಿಂತಲೂ ಭಾರತ ಹಿಂದೆ!

ಕಳೆದ ವರ್ಷ ಒಂದು ಘಟನೆ ನಡೆಯಿತು. ಇಟಾಲಿಯನ್ ಫೋಟೊಗ್ರಾಾಫರ್‌ನೊಬ್ಬ ಭಾರತದ ಬಡತನವನ್ನು ಅಣಕಿಸುವ ರೀತಿಯಲ್ಲಿ ಫೋಟೊ ಒಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿಿದ್ದ. ಭಾರತದಲ್ಲಿ ಹಸಿವಿನ ಸಮಸ್ಯೆೆ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಭಯದಲ್ಲಿ ಯಾವಾಗ ಇರುತ್ತೀರಿ ಅಂದ್ರೆ, ನಿಮ್ಮ ಮನಸ್ಸಿನಲ್ಲಿ ಹುದುಗಿಕೊಂಡಾಗ. ಅದೇ ನೀವು ಹೊರಜಗತ್ತಿನಲ್ಲಿ ಜೀವಿಸಿದರೆ ಅಂಥ ಭಯಗಳಿಗೆ ಹೆದರಬೇಕಾಗಿಲ್ಲ. ಭಯ ಎಂಬುದು ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ...

ಮುಂದೆ ಓದಿ

ವಕ್ರತುಂಡೋಕ್ತಿ

 ಎಲ್ಲರೂ ಒಳ್ಳೆಯ ಪಾರ್ಟನರ್ ಅಥವಾ ಸ್ನೇಹಿತರನ್ನು ಹೊಂದಲು ಬಯಸುತ್ತಾರೆ. ಆದರೆ ನಿಜವಾದ ಸಂತಸ ಸಿಗೋದು...

ಮುಂದೆ ಓದಿ

ಸಿಇಟಿ ವಿರುದ್ಧ ನೀಟ್, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ!

ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಸಾಧನೆ ತೀರಾ ಕಡಿಮೆ.  ಗೊರೂರು ಶಿವೇಶ್, ಪತ್ರಕರ್ತರು...

ಮುಂದೆ ಓದಿ