Wayanad By Election: ವಯನಾಡಿನ ಲೋಕಸಭಾ ಉಪಚುನಾವಣೆಗೆ ಮುನ್ನ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಥಳೀಯ ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul Gandhi )ಮತ್ತು ವಯನಾಡಿನ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi ) ಅವರ ಚಿತ್ರ ಇರುವ ಆಹಾರ ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Delhi horror: ಈಶಾನ್ಯ ದೆಹಲಿಯ ಕಬೀರ್ ನಗರ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ರಾತ್ರಿ ಸ್ಕೂಟರ್‌ನಲ್ಲಿ ಮನೆಗೆ...
Bax office collection : ದೀಪಾವಳಿಗೆ ಬಿಡುಗಡೆಯಾದ ಸಿಂಗಂ ಅಗೇನ್ ಹಾಗೂ ಭೂಲ್ ಭುಲೈಯಾ 3 ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಂಟನೇ ದಿನವೂ ಅದ್ಭುತ ಪ್ರದರ್ಶನ...
Yash's Toxic: ಟಾಕ್ಸಿಕ್ ಬಗ್ಗೆ ದಿನಕ್ಕೊಂದು ವಿಶೇಷ ಸುದ್ದಿ ಹೊರಬರುತ್ತಿದ್ದು,ಇದೀಗ ಹಾಲಿವುಡ್‌ನ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಟಾಕ್ಸಿಕ್ ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ. ಇನ್ನು ಮುಂದೆ ಮುಂಬೈನಲ್ಲಿ...
Zomato Delivery Boy ಸೂಪರ್ ಮಾರ್ಟ್ ಒಂದರಲ್ಲಿ ಫುಡ್ ಡೆಲಿವರಿ ಬಾಯ್‌ಒಬ್ಬ ಬ್ಯಾಗ್ ಕದಿಯುತ್ತಿರುವ ದೃಶ್ಯ ಕಂಡು ಬಂದಿದೆ. ಮಾರ್ಕೆಟ್ ನ ಹೊರಭಾಗದ ಕಪಾಟಿನಲ್ಲಿ...
Snake bite: ಮಿಳುನಾಡಿನಲ್ಲಿ ಹೆಚ್ಚುತ್ತಿರುವ ಹಾವು ಕಡಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಮಿಳುನಾಡು ಸರ್ಕಾರ ಹಾವು ಕಡಿತವನ್ನು ಖಾಯಿಲೆ ಎಂದು ಘೋಷಣೆ ಮಾಡಿದೆ....
Viral Video: ಗುಜರಾತ್‌ನ ರೈತ ಕುಟುಂಬವೊಂದು ತಮ್ಮ ನೆಚ್ಚಿನ ಅದೃಷ್ಟದ ಕಾರನ್ನು ಸಮಾಧಿ ಮಾಡಿ ಬೀಳ್ಕೊಟ್ಟಿದೆ. ಹಿಂದೂ ಸಂಪ್ರದಾಯದ ಧಾರ್ಮಿಕ ವಿದಿವಿಧಾನಗಳೊಂದಿಗೆ ಕಾರ್ಯಕ್ರಮವನ್ನು...
Viral News: ಹಿಮಾಚಲ ಪ್ರದೇಶದ ವ್ಯಕ್ತಿ ವಿಡಿಯೋ ಕಾಲ್ ಮೂಲಕ "ಕಬೂಲ್ ಹೈ" ಎಂದು ಹೇಳಿ ವಿವಾಹವಾಗಿದ್ದಾನೆ ಈಗ ಅದು ಎಲ್ಲೆಡೆ ವೈರಲ್ ಆಗುತ್ತಿದೆ....
Tragic Video: ಛತ್ ಪೂಜೆಗೆಂದು ದೋಣಿಯಲ್ಲಿ ಹೋಗಿದ್ದವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬ ನಾಪತ್ತೆಯಾದ ಘಟನೆ ಬಿಹಾರದಲ್ಲಿ ನಡೆದಿದೆ....
Viral Video: ಮುಂಬೈನ ಶಿವಾಜಿ ನಗರದ ಗೋವಂಡಿಯಲ್ಲಿದೂರು ಹೇಳಲು ಹೋಗಿದ್ದ ಮಹಿಳೆ ಮತ್ತು ಕೆಲ ಪುರುಷರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಮಾಜವಾದಿ ಪಕ್ಷದ...