Saturday, 17th May 2025

Canada Horror

Canada Horror: ವಾಲ್‌ಮಾರ್ಟ್‌ ಓವನ್‌ನಲ್ಲಿ ಭಾರತೀಯ ಯುವತಿಯ ಶವ; ಕೆನಡಾ ಪೊಲೀಸರು ಹೇಳಿದ್ದೇನು?

Canada Horror : ಕೆನಡಾ ವಾಲ್‌ಮಾರ್ಟ್ ಸ್ಟೋರ್‌ನ ಬೇಕರಿ ವಿಭಾಗದ ವಾಕ್-ಇನ್ ಓವನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಸಾವು ಆಕಸ್ಮಿಕ ಎಂದು ತನಿಖೆ ನಡೆಸಿದ ಕೆನಡಾ ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ

Manipur Violence

Manipur Violence: ಮಣಿಪುರ ಉದ್ವಿಗ್ನ! ಹತರಾದ 10 ಬಂಡುಕೋರರ ಶವಯಾತ್ರೆಗೆ ಕುಕಿ ಸಮುದಾಯ ಕರೆ

Manipur Violence : ಇತ್ತೀಚೆಗೆ ಭದ್ರತಾಪಡೆಗಳು ಹಾಗೂ ಕುಕಿ ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತ ಪಟ್ಟ ಯುವಕರಿಗೆ ಶೃದ್ದಾಂಜಲಿ ಸಲ್ಲಿಸಲು ಕುಕಿ ಸಮುದಾಯ...

ಮುಂದೆ ಓದಿ

Anil Deshmukh

Anil Deshmukh: ಮಾಜಿ ಗೃಹ ಸಚಿವರ ಕಾರಿನ ಮೇಲೆ ಕಲ್ಲು ತೂರಾಟ, ತಲೆಗೆ ಏಟು! ವಿಡಿಯೊ ಇದೆ

Anil Deshmukh : ಕಟೋಲ್‌ನಲ್ಲಿ ಶರದ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಕಾರಿನ ಮೇಲೆ ಕಲ್ಲು ತೂರಾಟ...

ಮುಂದೆ ಓದಿ

Kashmera Shah

Kashmera Shah: ಬಾಲಿವುಡ್‌ ನಟಿ ಕಾಶ್ಮೇರಾ ಶಾಗೆ ಅಮೆರಿಕದಲ್ಲಿ ಅಪಘಾತ, ಪತ್ನಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತಿ

Kashmera Shah : ನಟಿ ಕಾಶ್ಮೇರಾ ಶಾ ಅವರು ಅಮೆರಿಕದಲ್ಲಿದ್ದಾಗ ಅಪಘಾತಕ್ಕೀಡಾಗಿದ್ದರು. ಕಾರ್‌ ಸೀಟ್‌ನಲ್ಲಿ ರಕ್ತಸಿಕ್ತವಾದ ಫೋಟೋಗಳನ್ನು ಹಂಚಿಕೊಂಡ ಅವರು ತಾನು ಬದುಕಿದ್ದು ದೊಡ್ಡ ಪವಾಡ...

ಮುಂದೆ ಓದಿ

Foxconn Company
Foxconn Company: ಭಾರೀ ಗಮನ ಸೆಳೆದ ಫಾಕ್ಸ್‌ಕಾನ್‌ ಉದ್ಯೋಗ ಜಾಹೀರಾತು! ವಯಸ್ಸು, ಲಿಂಗ ಸೇರಿ ಕೆಲವು ಮಾನದಂಡ ಕೈಬಿಡಲು ಸೂಚನೆ

Foxconn Company : ಐಫೋನ್ ಬಿಡಿಭಾಗ ತಯಾರಿಸುವ ಉದ್ಯೋಗಿಗಳನ್ನು ನೇಮಿಸಿಕೊಳ್ಳುವಾಗ ವಯಸ್ಸು, ಲಿಂಗ ಮತ್ತು ವೈವಾಹಿಕ ಸ್ಥಿತಿಯನ್ನು ಹೊರಗಿಡಲು ನೇಮಕಾತಿದಾರರನ್ನು ಕೇಳಿದೆ. ಉದ್ಯೋಗ ಜಾಹೀರಾತುಗಳನ್ನು ಪ್ರಕಟಿಸುವಾಗ ಕಂಪನಿಯ...

ಮುಂದೆ ಓದಿ

Mumbai Crime
Mumbai Robbery: ಗ್ಯಾಸ್‌ ಕಂಪನಿಯ ಉದ್ಯೋಗಿಗಳ ಸೋಗಿನಲ್ಲಿ ಬಂದ ಖದೀಮರು- ಮಹಿಳೆಯ ಕೈ ಕಾಲು ಕಟ್ಟಿ ಮನೆಯಲ್ಲಿದ್ದ 3 ಲಕ್ಷ ರೂ.‌ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್!

Mumbai Robbery: ತಮ್ಮನ್ನು ತಾವು ಗ್ಯಾಸ್‌ ಕಂಪನಿಯ ಉದ್ಯೋಗಿಗಳೆಂದು ನಂಬಿಸಿ ಮನೆಯೊಡತಿಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿದ ಘಟನೆ...

ಮುಂದೆ ಓದಿ

Indian Airlines
Indian Airlines: ಇಂಡಿಯನ್‌ ಏರ್‌ಲೈನ್ಸ್‌ನಿಂದ ಹೊಸ ದಾಖಲೆ- ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಹಾರಾಟ!

Indian Airlines : ಭಾರತೀಯ ವಿಮಾನಯಾನಗಳು ಹೊಸ ದಾಖಲೆಯನ್ನು ಬರೆದಿದ್ದು, 17 ರಂದು ಒಂದೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಮೂಲಕ...

ಮುಂದೆ ಓದಿ

SS Rajamouli
SS Rajamouli: ಪುಷ್ಪಾ2 ಟ್ರೈಲರ್‌ಗೆ ರಾಜಮೌಳಿ ಫುಲ್‌ ಫಿದಾ? ಫಸ್ಟ್‌ ರಿಯಾಕ್ಷನ್‌ ಹೇಗಿತ್ತು?

SS Rajamouli : ವಿಶ್ವದಾದ್ಯಂತ ಪುಷ್ಪಾ ಕಾಡ್ಗಿಚ್ಚು ಹಬ್ಬುತ್ತದೆ ಎಂದು ಟಾಲಿವುಡ್‌ ಖ್ಯಾತ ನಿರ್ದೇಶಕ ರಾಜಮೌಳಿ ಶುಭ ಕೋರಿದ್ದಾರೆ. ...

ಮುಂದೆ ಓದಿ

College Ragging
College Ragging: ಗಂಟೆಗಟ್ಟಲೇ ನಿಲ್ಲುವಂತೆ ಸೀನಿಯರ್ಸ್‌ ಆದೇಶ! ರ‍್ಯಾಗಿಂಗ್‌ಗೆ MBBS ವಿದ್ಯಾರ್ಥಿ ಬಲಿ

College Ragging : ಗುಜರಾತಿನ ವೈದ್ಯಕೀಯ ವಿದ್ಯಾರ್ಥಿಯೊಬ್ಬ ರ‍್ಯಾಗಿಂಗ್ ಮಾಡುವಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ....

ಮುಂದೆ ಓದಿ

West Bengal Incident
West Bengal Unrest: ಬಂಗಾಳದಲ್ಲಿ ಕೋಮು ಗಲಭೆ..ಮನೆಗಳನ್ನು ದೋಚಿ ಬೆಂಕಿ ಇಟ್ಟ ಕಿಡಿಗೇಡಿಗಳು; ಇಂಟರ್‌ನೆಟ್‌ ಸೇವೆ ಸ್ಥಗಿತ

West Bengal Unrest : ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ನಡೆದು ರಾತ್ರಿ ಹೊಡೆದಾಡಿಕೊಂಡ ಘಟನೆ ಶನಿವಾರ ನಡೆದಿದೆ....

ಮುಂದೆ ಓದಿ