Fact Check : ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ. ಅದರ ಸತ್ಯಾ ಸತ್ಯತೆಗಳು ಇಲ್ಲಿವೆ ನೋಡಿ
Akshay Kumar: ಮತ ಚಲಾಯಿಸಿ ಹೊರ ಬರುತ್ತಿದ್ದ ಅಕ್ಷಯ್ ಕುಮಾರ್‌ನ್ನು ನೋಡಿ ವೃದ್ಧರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜುಹು ಬೀಚ್ ಬಳಿ ಇರುವ ಶೌಚಾಲಯ ಸರಿಯಾಗಿಲ್ಲ, ಅದರ...
ಮುಂಬೈ : ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮತ್ತು ಪತ್ನಿ ಸಾಯಿರಾ (Saira Banu) ಬಾನು 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ತಾವು...
Electric 2-Wheeler : ಭಾರತದಲ್ಲಿ ವಿದ್ಯುತ್ ವಾಹನಗಳ ಮಾರಾಟ ಒಂದು ಮಿಲಿಯನ್ ಯೂನಿಟ್‌ಗಳ ಮೈಲಿಗಲ್ಲನ್ನು ದಾಟಿದೆ. ಇದು ವಿದ್ಯುತ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಗಮನಾರ್ಹ...
Renewable Energy Partnership : ಭಾರತ ಹಾಗೂ ಆಸ್ಟ್ರೇಲಿಯಾ ಭೇಟಿಯ ಮುಖ್ಯ ಉದ್ದೇಶ ನವೀಕರಿಸಬಹುದಾದ ಇಂಧನ ಪಾಲುದಾರಿಕೆಯನ್ನು ಹೆಚ್ಚಿಸುವುದಾಗಿತ್ತು. ಸೌರ ಶಕ್ತಿ, ಹಸಿರು ಜಲಜನಕ ಮತ್ತು ಶಕ್ತಿಯ...
ಗಾಂಧೀನಗರ: ಗುಜರಾತ್‌ನ ಸೂರತ್ (Surat)ನಲ್ಲಿ ನಕಲಿ ವೈದರ (Fake Doctors) ಗುಂಪೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿ, ಅದರ ಉದ್ಘಾಟನೆ ಮಾಡಲು ಉನ್ನತ ಆಡಳಿತ ವರ್ಗದ ಅಧಿಕಾರಿಗಳು...
Maharashtra Election : ಬಿಜೆಪಿ ನಾಯಕರೊಬ್ಬರು ಹಣ ಹಂಚುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ಹೋಟೆಲ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ವಿನೋದ್...
Viral News : ಮದುವೆಯ ಖುಷಿಯಲ್ಲಿ ನೃತ್ಯ ಮಾಡುವಾಗ ಹೃದಯಾಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ....
Cyber Crime : ಸ್ಟಾಕ್ ಮಾರ್ಕೆಟ್ ತರಬೇತಿ ಕೊಡುವುದಾಗಿ ಅಮಾಯಕರನ್ನು ಅವರಿಂದ ಹಣ ಹೂಡಿಕೆ ಮಾಡಿ ವಂಚಿಸುತ್ತಿದ್ದ ಚೀನಾ ಪ್ರಜೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ....
Celebrities Divorce : ಸೆಲೆಬ್ರಿಟಿಗಳ ಮದುವೆಗಳು ಏಕೆ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ ಎಂಬುದನ್ನು ವಕೀಲೆಯೊಬ್ಬರು ಸಂದರ್ಶನದಲ್ಲಿ ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಕುತೂಹಲಕರ ವರದಿ....