Gautam Adani : ಅದಾನಿ ಗ್ರುಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಪ್ರಮುಖ ಕಾರ್ಯನಿರ್ವಾಹಕರ ವಿರುದ್ಧ ಅಮೆರಿಕ ಪ್ರಾಸಿಕ್ಯೂಟರ್‌ಗಳು ಮಾಡಿದ್ದ ಲಂಚ ಮತ್ತು ವಂಚನೆಯ ಆರೋಪಗಳನ್ನುಅದಾನಿ ಗ್ರುಪ್ ಬಲವಾಗಿ ನಿರಾಕರಿಸಿದೆ.
Physical Abuse : ಮೇರಿಲ್ಯಾಂಡ್‌ನ ಮಾಜಿ ಶಿಕ್ಷಕಿ ತನ್ನ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಗಿಂಕ ಸಂಬಂಧ ಹೊಂದಿದ್ದಕ್ಕೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ....
Viral Video: 20,000 ಕ್ಕೂ ಹೆಚ್ಚು ಯುವಕರು ಜಮಾಯಿಸಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಅಧಿಕಾರಿಗಳು ಗುಂಪನ್ನು ನಿಭಾಯಿಸಲು ಲಾಠಿ ಚಾರ್ಜ್ ಮಾಡಿದ್ದಾರೆ ಜಿಲ್ಲಾಡಳಿತ ಹೇಳಿದೆ....
Physical Abuse: ಪತ್ನಿಯ ಮೇಲೆ ತನ್ನ ಸ್ನೇಹಿತನಿಂದಲೇ ಅತ್ಯಾಚಾರವೆಗಿಸಿ ಅದನ್ನು ವಿಡಿಯೋ ಮಾಡಿಕೊಂಡು ಪತ್ನಿಗೆ ಬ್ಲಾಕ್‌ಮೇಲ್ ಮಾಡುತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ....
ಗೋದ್ರಾದಲ್ಲಿ ನಡೆದ ದುರಂತದ ಕಥೆಯನ್ನಿಟ್ಟುಕೊಂಡು (The Sabarmati Report) ದಿ ಸಬರಮತಿ ರಿಪೋರ್ಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಇಲ್ಲಿದೆ....
AR Rahman Divorce : ರೆಹಮಾನ್ ಹಾಗೂ ಮೋಹಿನಿ ಡೇ ಒಂದೇ ದಿನ ತಮ್ಮ ಸಂಗಾತಿಯ ಜತೆ ವಿಚ್ಛೇದನ ಘೋಷಿಸಿದ್ದರಿಂದ ಇಬ್ಬರ ನಡುವೆ ಏನೋ ಇದೆ ಎಂಬ ವದಂತಿಗಳು...
Gautam Adani : ಅಮೆರಿಕದ ಶಾರ್ಟ್‌ಸೆಲ್ಲರ್ ಹಿಂಡನ್‌ಬರ್ಗ್ ರೀಸರ್ಚ್ ಜತೆ ಸದಾ ಸಂಘರ್ಷ ನಡೆಸುತ್ತಿರುವ ಏಷ್ಯಾದ ಎರಡನೇ ಅತಿ ದೊಡ್ಡ ಸಿರಿವಂತ ಉದ್ಯಮಿ ಗೌತಮ್ ಅದಾನಿ...
Supriya Sule : ಮಹಾರಾಷ್ಟ್ರದ ಚುನಾವಣೆ ನಡೆಯುತ್ತಿದ್ದಾಗಲೇ ಹೊಸದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ವಿರುದ್ಧ ಆರೋಪ ಕೇಳಿಬಂದಿದೆ....
UP By Election: ಮತದಾರರ ತಪಾಸಣೆ ಮತ್ತು ಮತದಾನಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಂದು ಸಮಾಜವಾದಿ ಪಕ್ಷ (SP) ಚುನಾವಣಾ ಆಯೋಗಕ್ಕೆ...
UP Horror: ಸಮಾಜವಾದಿ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದಿದ್ದಕ್ಕೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ಮೃತ ಯುವತಿ ಕುಟುಂಬ...