ತಾಂಡವ್ಗೆ ಒಂದು ಮೆಸೇಜ್ ಬರುತ್ತದೆ. ‘‘ಇದು ನಿನ್ಗೆ ನನ್ ಕಡೆಯಿಂದ ಬರೋ ಕೊನೇ ಮೆಸೇಜ್. ಇವತ್ತು ನಾನು ನಿನ್ ಹೆಸರು ಬರೆದಿಟ್ಟು ಸೂಸೈಡ್ ಮಾಡಿಕೊಳ್ತಾ ಇದ್ದೇನೆ’’ ಎಂದು ಶ್ರೇಷ್ಠಾ ಮೆಸೇಜ್ ಬರುತ್ತದೆ. ಇದರಿಂದ ಗಾಬರಿಗೊಂಡ ತಾಂಡವ್ ಪ್ರಿನ್ಸಿಪಾಲ್ ಚೇಂಬರ್ನಿಂದ ಶ್ರೇಷ್ಠಾ ಮನೆ ಕಡೆಗೆ ಹೋಗುತ್ತಾನೆ.
ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವಾರ ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್...
ಉಗ್ರಂ ಮಂಜು ತ್ರಿವಿಕ್ರಮ್ನನ್ನೂ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಜೋರು ಮಾತುಕತೆ ನಡೆದಿದೆ. ಇಬ್ಬರ ನಡುವೆ ಕ್ಯಾರೆಕ್ಟರ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ....
ರಜತ್ ಕಿಶನ್ ಅವರು ಚೈತ್ರಾ ಕುಂದಾಪುರ ತಲೆಗೆ ಬಾಟಲಿ ಹೊಡೆದು ನಾಮಿನೇಟ್ ಮಾಡಿದ್ದಾರೆ. ನಮ್ಮ ಪ್ರೀತಿಯ ಚೈತ್ರಾ ಅವರು ಬೇರೆ ಬೇರೆ ಟಾಸ್ಕ್ನಲ್ಲಿ ಕಾಣಲಿಲ್ಲ, ಸೀರೆ ಒಗಿಯುವುದರಲ್ಲಿ...
ನಾಮಿನೇಷನ್ ಪ್ರಕ್ರಿಯೆ ವೇಳೆ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡುವೆ ದೊಡ್ಡ ಜಗಳ ನಡೆದಿದೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದ್ದಾರೆ....
ಇವತ್ತು ನಾವು ನಿನ್ನನ್ನ ಕಾಲೇಜಿಗೆ ವಾಪಾಸ್ ಸೇರ್ಸಿಯೇ ಇಲ್ಲಿಂದ ಹೋಗೋದು ಎಂದು ಭಾಗ್ಯ ತನ್ವಿ ಬಳಿ ಹೇಳಿದ್ದಾಳೆ. ಅದರಂತೆ ಮೂರೂ ಜನ ಪ್ರಿನ್ಸಿಪಾಲ್ ಭೇಟಿ ಆಗಲು ತೆರಳಿದ್ದಾರೆ....
ತನ್ನ ಅನುಮಾನವನ್ನು ಅಶೋಕ್, ರಾಮ್ ಬಳಿ ಹೇಳಿದ್ದಾನೆ. ನನ್ನ ಅನುಮಾನ ಸುಮ್ಮೆ ಅಂತೂ ಅಲ್ಲ, ನಾನು ಹೇಳೋದು ನಿನ್ಗೆ ಶಾಕ್ ಆಗಬಹುದು, ನನಗೆ ಸಿಹಿ ಆ್ಯಕ್ಸಿಡೆಂಟ್ ಮರ್ಡರ್...
ಬಿಗ್ ಬಾಸ್ ಮನೆಯ ರೆಸಾರ್ಟ್ ಟಾಸ್ಕ್ನಲ್ಲಿ ಈಗ ಅತಿಥಿಗಳಾಗಿದ್ದವರು ಕೆಲಸಗಾರರಾಗಿದ್ದಾರೆ. ಭವ್ಯಾ ಅವರ ತಂಡ ಅತಿಥಿಗಳಾಗಿ, ಚೈತ್ರಾ ಅವರ ತಂಡ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಬಿಗ್ ಬಾಸ್...
ಇದೀಗ ಈ ರೆಸಾರ್ಟ್ ಆಟ ಅದಲು-ಬದಲಾಗಿದೆ. ಅತಿಥಿಗಳಾಗಿದ್ದವರು ಇಂದು ಕೆಲಸಗಾರರಾಗಿದ್ದಾರೆ. ನಿನ್ನೆ ಕೆಲಸಗಾರರಾಗಿದ್ದರು ಇಂದು ಅತಿಥಿಗಳಾಗಿದ್ದಾರೆ. ಭವ್ಯಾ ಅವರ ತಂಡ ಅತಿಥಿಗಳಾಗಿ, ಚೈತ್ರಾ ಅವರ ತಂಡ ಸಿಬ್ಬಂದಿಯಾಗಿ...
ಭವ್ಯಾ ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು. ಅಂದರೆ ಚೈತ್ರಾ ಟೀಮ್ನ ಅತಿಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಬೇಕು. ಆದರೆ, ಇಲ್ಲಿ ಅತಿಥಿಗಳ ವರ್ತನೆ ಮಿತಿ ಮೀರಿದಂತಿದೆ....