Saturday, 10th May 2025

Liquor Consumers

Liquor Consumers: ಎಣ್ಣೆ ಹೊಡೆಯುವುದರಲ್ಲಿ ತೆಲಂಗಾಣದ ಜನ ನಂ.1; ಕರ್ನಾಟಕಕ್ಕೆ ಯಾವ ಸ್ಥಾನ?

ಎನ್‌ಐಪಿಎಫ್‌ಪಿ ಅಧ್ಯಯನದ ಪ್ರಕಾರ ಕರ್ನಾಟಕ ಸಮೀಪದ ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅತಿ ಹೆಚ್ಚು ಮದ್ಯಪ್ರಿಯರು ಇರುವುದಾಗಿ ಹೇಳಿದೆ. ಯಾಕೆಂದರೆ ಅಲ್ಲಿನ ಕುಟುಂಬಗಳು ದೇಶಾದ್ಯಂತ ಅತಿ ಹೆಚ್ಚು ಮದ್ಯ ಬಳಕೆಯ ಸರಾಸರಿ ವಾರ್ಷಿಕ ವೆಚ್ಚವನ್ನು ಹೊಂದಿರುವುದನ್ನು ತೋರಿಸಿವೆ. ಇನ್ನು ಹೆಚ್ಚಿನ ಮದ್ಯಪ್ರಿಯರನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕ ಮತ್ತು ಕೇರಳ ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿದೆ.

ಮುಂದೆ ಓದಿ